ಪತಿಯ ಏಳಿಗೆಯಾಗಬೇಕಂದ್ರೆ ಪತ್ನಿ ಇಂಥ ಕೆಲಸ ಮಾಡಬೇಕು..

ಒಂದು ಸುಂದರ ಕುಟುಂಬ ತಯಾರಾಗಬೇಕು ಅಂದ್ರೆ, ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಬೇಕು ಅಂದ್ರೆ ಪತಿ- ಪತ್ನಿ ಸಂಬಂಧ ಉತ್ತಮವಾಗಿರಬೇಕು. ಅದರಲ್ಲೂ ಪತ್ನಿಯ ಗುಣಗಳು ಉತ್ತಮವಾಗಿದ್ರೆ ಮನೆಯ ನೆಮ್ಮದಿ ಇಮ್ಮಡಿಯಾಗುವುದಲ್ಲದೇ, ಆರ್ಥಿಕ ಪರಿಸ್ಥಿತಿ ಕೂಡ ಉತ್ತಮವಾಗಿರುತ್ತದೆ.

ಪಂಡಿತ್ ವಿವೇಕಾನಂದ ಗುರೂಜಿ – 9606735267
ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ
9606735267

ಮೊದಲನೇಯದಾಗಿ ಪತ್ನಿ ಪತಿಯ ಆರೋಗ್ಯದ ಕಡೆ, ಸೇವೆಯ ಕಡೆ ಗಮನ ಕೊಡಬೇಕು. ಪತಿಯ ಕಾಲನ್ನೊತ್ತಬೇಕು. ಆತನಿಗೆ ಕಾಲಕ್ಕೆ ತಕ್ಕಂತೆ ತಿಂಡಿ ಊಟ ನೀಡಬೇಕು. ಇದರಿಂದ ಪತ್ನಿಯ ಮೇಲೆ ಪತಿಗೆ ಸದಾ ಪ್ರೀತಿ, ಕಾಳಜಿ ಇರುತ್ತದೆ. ಇನ್ನು ನೀವು ಪುರಾಣ ಕಥೆಗಳನ್ನ ಕೇಳಿದಾಗ, ಯಾವ ಪತ್ನಿ ಪತಿಯ ಆರೋಗ್ಯದ ಬಗ್ಗೆ, ಊಟ ತಿಂಡಿಯ ಬಗ್ಗೆ ಕಾಳಜಿ ಮಾಡುತ್ತಾಳೋ, ಅಂಥ ದಂಪತಿ ಸದಾ ಸುಖಿಗಳಾಗಿರುತ್ತಾರೆ.

ಅಲ್ಲದೇ, ಪತ್ನಿ ಪತಿಯ ಸೇವೆ ಮಾಡಿದ ಜಾಗದಲ್ಲಿ ಲಕ್ಷ್ಮೀ ನೆಲೆ ನಿಲ್ಲುತ್ತಾಳೆ. ಯಾವ ಜಾಗದಲ್ಲಿ ಪತಿ ಪತ್ನಿಗೆ ಮತ್ತು ಪತ್ನಿ ಪತಿಗೆ ಕರುಣೆ, ಕಾಳಜಿ, ಪ್ರೀತಿ ತೋರುವುದಿಲ್ಲವೋ, ಅಂಥ ಜಾಗ ನರಕ, ಸ್ಮಶಾನಕ್ಕಿಂತಲೂ ಕಡೆಯಾಗಿರುತ್ತದೆ. ಅಂಥ ಜಾಗದಲ್ಲಿ ಲಕ್ಷ್ಮೀ ನೆಲೆ ನಿಲ್ಲುವುದಿಲ್ಲ.

ಇನ್ನೊಂದು ವಿಶೇಷವೆಂದರೆ, ಪುರುಷನ ಮಂಡಿಯ ಭಾಗದಿಂದ ಪಾದದವರೆಗಿನ ಭಾಗವು ಶನಿದೇವನ ಸ್ಥಾನ ಹೊಂದಿದ್ದರೆ, ಸ್ತ್ರೀಯರ ಮಣಿಕಟ್ಟಿನ ಭಾಗದಿಂದ ಬೆರಳಿನ ತನಕದ ಭಾಗವು ಶುಕ್ರನ ಪ್ರಭಾವಕ್ಕೆ ಒಳಪಟ್ಟಿರುತ್ತದೆ. ಶನಿಯ ಪ್ರಭಾವ ಶುಕ್ರನ ಮೇಲೆ ಬಿದ್ದಾಗ ಧನಲಾಭವಾಗುತ್ತದೆ ಎಂದು ಹೇಳಲಾಗಿದೆ. ಆದ್ದರಿಂದ ಪತ್ನಿ ಪತಿಯ ಕಾಲು ಒತ್ತಬೇಕು ಎನ್ನಲಾಗಿದೆ.

ಪಂಡಿತ್ ವಿವೇಕಾನಂದ ಗುರೂಜಿ – 9606735267
ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ
9606735267
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ,
ವ್ಯಾಪಾರ ಅಭಿವೃದ್ಧಿ, ಕೋಟರ್್, ಕಚೇರಿ,
ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶಿಕರಣ, ಪರ ಸ್ತ್ರೀ/ಪುರುಷ
ಸಂಬಂಧ ಬಿಡಿಸಲು, ಜೀವನದ ಸಕಲ ಸಮಸ್ಯೆಗಳಿಗೆ
ಒಂದು ಫೋನ್ ಕರೆ ಮೂಲಕ ಪರಿಹಾರ.
ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ

About The Author