Sunday, September 8, 2024

Latest Posts

ಮೋದಿ 5 ವರ್ಷ ಪ್ರಧಾನಿಯಾಗಿ ಮುಂದುವರೆಯುತ್ತಾರಾ?

- Advertisement -

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹೆಸರು ಇತ್ತೀಚೆಗೆ ಹೆಚ್ಚು ಜಾಲ್ತಿಗೆ ಬರುತ್ತಿದೆ.. ಯಾವಾಗಲೂ ಅವರ ಗತ್ತಿಗೆ ಫೇಮಸ್​ ಆಗಿದ್ದ ಅವರು ಈಗ ಅವರ ಭವಿಷ್ಯದ ಬಗ್ಗೆ ಹೆಚ್ಚು ಸುದ್ದಿಯಾಗುತ್ತಿದ್ದಾರೆ..

 

ಮೋದಿ ಪ್ರಧಾನಿಯಾದಾಗಿನಿಂದ ಇಲ್ಲಿವರೆಗೂ ಬಿಜೆಪಿ ಸರ್ಕಾರ 5 ವರ್ಷ ಅಧಿಕಾರ ಪೂರ್ಣ ಗೊಳಿಸುತ್ತಾ? ಮೋದಿ 5 ವರ್ಷ ಪ್ರಧಾನಿ ಆಗಿರ್ತಾರಾ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಕಾಡುತ್ತಿದೆ. ಈಗ ಅದಕ್ಕೆ ಜಾತಕ ಏನು ಹೇಳುತ್ತೆ ಅಂತ ನೋಡಿಕೊಂಡು ಬನ್ನಿ,..

- Advertisement -

Latest Posts

Don't Miss