ಭಾರತದ ಈ ದೇವಸ್ಥಾನಗಳಲ್ಲಿ ಸ್ತ್ರೀಯರಿಗೆ ಪ್ರವೇಶವಿಲ್ಲ..

ಕೆಲ ದಿನಗಳ ಹಿಂದಷ್ಟೇ ನಾವು ನಿಮಗೆ ಪುರುಷರಿಗೆ ಪ್ರವೇಶವಿಲ್ಲದ ದೇವಸ್ಥಾನಗಳ ಬಗ್ಗೆ ಹೇಳಿದ್ವಿ. ಇಂದು ನಾವು ಮಹಿಳೆಯರಿಗೆ ಪ್ರವೇಶವಿಲ್ಲದ ಕೆಲ ದೇವಸ್ಥಾನಗಳ ಬಗ್ಗೆ ಹೇಳಲಿದ್ದೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಭಾರತದಲ್ಲಿ ಹೆಣ್ಣು- ಗಂಡು ಸರಿಸಮರು ಎಂಬ ನೀತಿ ಇದ್ದರೂ, ಧಾರ್ಮಿಕತೆಯ ವಿಷಯ ಬಂದರೆ, ಕೆಲ ದೇವಸ್ಥಾನಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರೇವಶವಿಲ್ಲ. ಅಂಥ ದೇವಸ್ಥಾನಗಳಲ್ಲಿ ಶಬರಿ ಮಲೆ ಕೂಡ ಒಂದು. ಶಬರಿ ಮಲೆಯಲ್ಲಿ ಹೆಣ್ಣು ಮಕ್ಕಳಿಗೆ ಪ್ರವೇಶವಿಲ್ಲ ಎಂಬ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇದರ ಜೊತೆ ಭಾರತದಲ್ಲಿ ಇನ್ನು ಕೆಲ ದೇವಸ್ಥಾನಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರವೇಶಕ್ಕೆ ಅನುಮತಿ ಇಲ್ಲ. ಆ ದೇವಸ್ಥಾನಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಶಬರಿ ಮಲೆಗೆ 10 ವರ್ಷದ ಮಗುವಿನ ತನಕ ಮತ್ತು 50 ದಾಟಿದ ಹೆಂಗಸರಿಗೆ ಪ್ರವೇಶವಿದೆ. ಆದ್ರೆ ಆದರೆ ಋತುಮತಿಯಾಗಿರುವ, ಋತುಚಕ್ರ ನಡೆಯುತ್ತಿರುವ ಹೆಣ್ಣುಮಕ್ಕಳಿಗೆ ಪ್ರವೇಶ ನಿಷಿದ್ಧವಾಗಿದೆ. ಈ ಬಗ್ಗೆ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್, ಎಲ್ಲರೂ ಶಬರಿ ಮಲೆಗೆ ಪ್ರವೇಶಿಸಬಹುದು ಎಂದು ಹೇಳಿತ್ತು. ಆದ್ರೆ ಇಲ್ಲಿ ಇಂದಿಗೂ ಮಹಿಳೆಯರಿಗೆ ಪ್ರವೇಶವಿಲ್ಲ. ಇಲ್ಲಿನ ಮಾತನ್ನ ವಿರೋಧಿಸಿ ಇಬ್ಬರು ಮಹಿಳೆಯರು ಶಬರಿ ಮಲೆ ಪ್ರವೇಶಿಸಿದ್ದರು. ನಂತರ ಅವರು ತಕ್ಕ ಶಾಸ್ತಿಯನ್ನು ಅನುಭವಿಸಬೇಕಾಯಿತು.

ಇನ್ನು ರಾಜಸ್ಥಾನದ ಪುಷ್ಕರದೇವಸ್ಥಾನಕ್ಕೆ ಅವಿವಾಹಿತ ಪುರುಷರು ಹೋಗುವಂತಿಲ್ಲ ಎಂದು ಹೇಳಿದ್ದೇವು. ಅದೇ ರೀತಿ ಅಲ್ಲಿ ಕಾರ್ತಿಕೇಯನ ದೇವಸ್ಥಾನ ಕೂಡ ಇದೆ. ಈ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗಿದೆ. ಕೇರಳದ ಪದ್ಮನಾಭಸ್ವಾಮಿ ದೇವಸ್ಥಾನ, ಹಿಮಾಚಲ ಪ್ರದೇಶದ ಬಾಬಾ ಬಾಲಕನಾಥ ದೇವಾಲಯ, ಮಧ್ಯ ಪ್ರದೇಶದ ಜೈನ ದೇವಾಲಯ, ಈ ಎಲ್ಲ ದೇವಸ್ಥಾನಕ್ಕೆ ಹೋಗುವಾಗ ಮಹಿಳೆಯರು ಕೆಲ ಕಟ್ಟುನಿಟ್ಟಿನ ನಿಯಮಗಳನ್ನು ಆಚರಿಸಬೇಕಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author