BJP Protest: ಉಡುಪಿಯಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಘಟಕದಿಂದ ಪ್ರತಿಭಟನೆ

ಉಡುಪಿ:ನಗರದ ಖಾಸಗಿ ಕಾಲೇಜಿನಲ್ಲಿ  ಶೌಚಾಲಯದಲ್ಲಿ ಮೊಬೈಲ್ ಇಟ್ಟು ವಿಡಿಯೋ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಹಿಂದೂ ಸಂಘಟನೆಗಳು ಪ್ರತಿಭಟನೆಯನ್ನು  ಕೈಗೊಳ್ಳುತ್ತಿರುವ ಹೊತ್ತಿನಲ್ಲಿ ಉಡುಪಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಮುಂದೆ ಪ್ರತಿಭಟನೆಯನ್ನು ಕೈಗೊಂಡರು.

ರಾಜ್ಯದಲ್ಲಿ ಈಗ ಆಡಳಿತ ಸರ್ಕಾರ ಹಿಂದುತ್ವವನ್ನು ವಿರೋಧಿಸುತ್ತಿದೆ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ ಮಹಿಳೆಯರನ್ನುಕಡೆಗಣಿಸುತ್ತಿರುವ ಸರ್ಕಾರ ಎಂದು ಪ್ರತಿಭಟನೆಯನ್ನು ಕೈಗೊಂಡು ಕಾಂಗ್ರೆಸ್ ಪಕ್ಷದ ವಿರುದ್ದ ಘೋಷಣೆಗಳನ್ನುಕೂಗಿದರು.

ಇದೆ ವೇಳೆ ಗೃಹ ಸಚಿವರು ಈ ಅಶ್ಲೀಲ ವಿಡಿಯೋ ಬಗ್ಗೆ ಅವಹೇಳನಕಾರಿ ನೀಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

Airport: ರಾಜ್ಯಪಾಲರನ್ನು ಬಿಟ್ಟ ಹೈದ್ರಾಬಾದ್ ಗೆ ಹಾರಿದ ವಿಮಾನ

KC Valley Project-ಕೆ.ಸಿ ವ್ಯಾಲಿ ಬಗ್ಗೆ ಆರೋಪ ಕುರಿತು ಶಾಸಕ ಕೊತ್ತೂರು ಮಂಜುನಾಥ್ ಪ್ರತಿಕ್ರಿಯೆ.

Traffic jam: ಸಚಿವ ಸಂತೋಷ್ ಲಾಡ್ ಗೆ ಬೆಂಬಲಿಗರಿಂದ ಸನ್ಮಾನ , ರಸ್ತೆಯಲ್ಲಿ ವಾಹನ ದಟ್ಟಣೆ.

About The Author