- Advertisement -
Tumakuru: ತಿಪಟೂರು: ತಾಲ್ಲೂಕಿನಲ್ಲಿ ಮೂರು ದಿನಗಳ ಕಾಲ ಬಹಳ ಅದ್ದೂರಿಯಾಗಿ ನಡೆಯುತ್ತಿರುವ ಗಣೇಶೋತ್ಸವ ಹಾಗೂ ಕಲಾಕೃತಿ ತಂಡದ ಕಲ್ಪೋತ್ಸವ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಹಲವು ಕಾರ್ಯಕ್ರಮಗಳಿಗೆ ಶಾಸಕರಾದ ಕೆ ಷಡಕ್ಷರಿ ಹಾಗೂ ಡಾ ಶ್ರೀಧರ್ ರವರು ಇಂದು ಚಾಲನೆ ನೀಡಿದರು.
ಮಹಿಳೆಯರು ತುಂಬಾ ಶಿಸ್ತಿನಿಂದ ಹೆಲ್ಮೆಟ್ ಧರಿಸಿ ನಗರದ ಮುಖ್ಯ ರಸ್ತೆಯಲ್ಲಿ ಬೈಕ್ ರ್ಯಾಲಿ ನಡೆಸಿ
ನೋಡುಗರಿಗೆ ಅಚ್ಚರಿ ಮೂಡಿಸಿದರು.
- Advertisement -

