Friday, October 18, 2024

Latest Posts

ಈ ಸಮಯದಲ್ಲಿ ನಿದ್ದೆ ಎಚ್ಚರಗೊಂಡರೆ ನಿಮಗೆ ನೀವೇ ಸೃಷ್ಟಿಕರ್ತ….

- Advertisement -

Devotional:

ಮುಂಜಾನೆ ಸುಮಾರು 3:30 ರಿಂದ 5:30 ಅಥವಾ 6:00ಗಂಟೆಯವರೆಗೆ ಇರುವ ಸಮಯ ಸೂರ್ಯೋದಯದಕ್ಕೆ ಮುಂಚಿನ ರಾತ್ರಿಯ ಕೊನೆಯ ಪಾದವನ್ನು ಬ್ರಹ್ಮ ಮುಹೂರ್ತ ಎಂದು ಪರಿಗಣಿಸುತ್ತಾರೆ .ಭೂಮಿಯ ಜೊತೆ ಸೂರ್ಯ ಮತ್ತು ಚಂದ್ರನ ಸಂಬಂಧ ಹೇಗಿದೆಯೆಂದರೆ ಈ ಸಮಯದಲ್ಲಿ ಮಾನವರಲ್ಲಿ ಕೆಲವು ದೈಹಿಕ ಬದಲಾವಣೆಗಳು ಸಂಭವಿಸುತ್ತವೆ. ಮುಹೂರ್ತ ಎಂದರೆ ಸೃಷ್ಟಿಕರ್ತನ ಸಮಯ ನೀವೇ ಸ್ವತಃ ನಿಮ್ಮನ್ನು ಸೃಷ್ಟಿಸಿಕೊಳ್ಳಬಹುದಾದ ಸಮಯವಿದು.ಬೆಳಿಗ್ಗೆ ಈ ಸಮಯದಲ್ಲಿ ನಿಮಗೆ ನೀವೇ ಸ್ವತಃ ಸೃಷ್ಟಿಕರ್ತರಾಗುತ್ತೀರಿ, ಆದ್ದರಿಂದ ನಿಮ್ಮ ಜೀವನವನ್ನು ನೀವು ಬಯಸಿದ ರೀತಿಯಲ್ಲಿ ನಿರ್ಮಿಸಿಕೊಳ್ಳಬಹುದು.

ಮುಂಜಾನೆ ಪ್ರಾಣವಾಯು ನಿಸರ್ಗದಲ್ಲಿ ಪ್ರಬಲವಾಗಿರುತ್ತದೆ ಹಾಗೂ ಅದು ಅತ್ಯಂತ ಪವಿತ್ರವಾಗಿರುತ್ತದೆ. ಬೆಳಗಿನ ವಾತಾವರಣದಲ್ಲಿ oxigenನ ಪ್ರಮಾಣ ಹೆಚ್ಚಾಗಿರುವುದರಿಂದ ನಮಲ್ಲಿ ಪ್ರಾಣಶಕ್ತಿ ಜಾಗ್ರುತ್ತವಾಗುತ್ತದೆ ಅದನ್ನು ಪ್ರಾಣ ಲಿಂಗ ವೆನ್ನಬಹುದು. ಪ್ರಾಣಲಿಂಗವನು ಜಾಗೃತ ಪಡಿಸಿಕೊಂಡವರಿಗೆ ಶರೀರದ ದೈಹಿಕ ,ಮಾನಸಿಕ ಭಾವನಾತ್ಮಕ ರೋಗಗಳನ್ನು ತಡೆಗಟ್ಟುವಂತಹ ಒಂದು ಅದ್ಬುತವಾದ ಶಕ್ತಿ ಮನುಷ್ಯರಲ್ಲಿ ಬರುತದೆ, ಮನುಷ್ಯರು ಮೆಂಟಾಲಿ ,ಫಿಸಿಕಲಿ ,ಎಮೋಷನಲಿ ,ಆರೋಗ್ಯವಾಗಿರಬೇಕು ,ಎಂದರೆ ಮನುಷ್ಯ ಸ್ಟ್ರಾಂಗ್ ಆಗಿ ಇರಬೇಕು ,ಸ್ಟ್ರಾಂಗ್ ಆಗಿ ಇರಬೇಕು ಎಂದರೆ ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ನಿದ್ದೆ ಎಚ್ಚರ ಗೊಳ್ಳಬೇಕು ,ಎಚ್ಚರ ಗೊಂಡತಕ್ಷಣ ಸಾತ್ವಿಕವಾಗಿ ಒಳ್ಳೆಯ ಸಂಕಲ್ಪ ಮಾಡಿಕೊಂಡರೆ ನಿಮ್ಮ ಸಂಕಲ್ಪ ಯುನಿವರ್ಸಲ್ ಎನರ್ಜಿಗೆ ರೀಚ್ ಆಗುತ್ತದೆ, ನಮ್ಮ ಸಂಕಲ್ಪ ಯುನಿವರ್ಸಲ್ ಎನರ್ಜಿಗೆ ರಿಚ್ ಆದರೆ ಯುನಿವರ್ಸಲ್ ಎನರ್ಜಿ ನಮಗೆ ಸಪೋರ್ಟ್ ಮಾಡುತ್ತದೆ .ಆ ಸಮಯದಲ್ಲಿ ರೀಚ್ ಆಗುವುದಕ್ಕೆ ಕಾರಣ ವೇನೆಂದರೆ ,ಆ ಸಮಯದಲ್ಲಿ ಥಾಟ್ ಪ್ರೊಸೀಜರ್ ಯುನಿವರ್ಸಲ್ ನಲ್ಲಿ ಕಡಿಮೆ ಇರುತ್ತದೆ, ಆದ ಕಾರಣ ನೀವು ಅಂದುಕೊಂಡಿದ್ದು ಯುನಿವರ್ಸ ಜೊತೆ ಬೇಗ ಸಿಂಕ್ ಆಗಿ ಆ ಸಮಯದಲ್ಲಿ ಅದ್ಬುತ ವಾಗಿರುವಂಥಹ ವಿಶ್ವ ಶಕ್ತಿ ನಮಗೆ ಸಪ್ಪೋರ್ಟ್ ಮಾಡುತ್ತದೆ. ಹೀಗೆ ನಡೆಯುವುದರಿಂದ ನಮ್ಮ ಭಾವನೆಗಳು ,ನಮ್ಮ ಆಲೋಚನೆಗಳು ಖಂಡಿತ ಬದಲಾಗುತ್ತದೆ, ಹಾಗೂ ನಿಮ್ಮ ಅರೋಗ್ಯ ಬಲಿಷ್ಠವಾಗುತ್ತದೆ .ಇದರಿಂದ ನೀವು ಯಾವುದೇ ಕಾರ್ಯವನ್ನು ಸುಲಭವಾಗಿ ಮಾಡಿ ಮುಗಿಸಬಹುದು .ನಿಮಗೆ ಯಾವುದೇ ಸಮಸ್ಯೆ ಅಥವಾ ಕಾಯಿಲೆ ಇದ್ದರೆ ಮುಂಜಾನೆ ಬೇಗ ಏಳುವ ಅಭ್ಯಾಸ ಮಾಡಿಕೊಂಡರೆ ಕಾಯಿಲೆ ಅತಿಬೇಗ ಕಡಿಮೆಯಾಗುತ್ತದೆ .ಅಷ್ಟು ಅದ್ಭುತವಾದ ಶಕ್ತಿ ಪ್ರಕೃತಿಯಲ್ಲಿ ಇರುತ್ತದೆ ಇದನ್ನು ನಾವು ಬಳಿಸಿಕೊಂಡರೆ ನಮ್ಮ ಜೀವನ ಖಂಡಿತ ಉತ್ತಮವಾಗಿರುತ್ತದೆ .

ನಿಮ್ಮ ದೇಹಕ್ಕೆ ವಿಶ್ವ ಶಕ್ತಿ ಪೂರ್ತಿ ಅವರಿಸಬೇಕು ಎಂದರೆ, ಬ್ರಾಹ್ಮಿ ಮುಹೂರ್ತದಲ್ಲಿ ಶಿವಯೋಗ ಮಾಡುವುದರಿಂದ ಶರೀರವು ನರಜನ್ಮದಿಂದ ಹರಜನ್ಮವಾಗಿ ಪರಿವರ್ತನೆ ಯಾಗುತ್ತದೆ, ಎಲ್ಲ ಯೋಗಗಳಿಗಿಂತ ಶಿವಯೋಗ ಅದ್ಭುತವಾಗಿದೆ ,ಇಡಿ ಶರೀರ ಅಮೃತಮಯ ವಾಗುವಂತೆ ಅನುಭವವಾಗುತದೆ. ಮುಂಜಾನೆ ಬೇಗ ಏಳದೆ ಇರುವುದರಿಂದ ದೇಹದಲ್ಲಿನ ಮಾನಸಿಕ ಶಕ್ತಿ ಕುಗ್ಗುತ್ತದೆ ಹಾಗೂ ಶರೀರದಲ್ಲಿ ವ್ಯಾದಿ ಕ್ಷಮತ್ವ ಕುಗ್ಗಿ ಶರೀರದಲ್ಲಿ ಜೀವ ಶಕ್ತಿಯ ಕೊರತೆ ಉಂಟಾಗುತ್ತದೆ .

ಗುರುಬಲ ಪ್ರಾಪ್ತಿಗೆ ಅರಶಿನ ಔಷಧ..?!

ನವರಾತ್ರಿಯಲ್ಲಿ ಬನ್ನಿ ಮರದ ಪೂಜೆಯ ವಿಶೇಷ … !

ಅಖಂಡ ಜ್ಯೋತಿ ಬೆಳಗುವುದೆಂದರೆ ಸುಲಭದ ಕಾರ್ಯವಲ್ಲ…! ಏನದರ ಮಹತ್ವ..?!

- Advertisement -

Latest Posts

Don't Miss