Friday, July 4, 2025

Latest Posts

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ : 11ನೇ ಸ್ಥಾನಕ್ಕೆ ತೃಪ್ತಿಪಟ್ಟಿ ಅವನಾಶ್ ಸೇಬ್ಲ್ 

- Advertisement -

ಯುಜೀನ್ (ಯುಎಸ್‍ಎ): ಭಾರತದ ಅಗ್ರ ಅಥ್ಲೀಟ್ ಅವಿನಾಶ್ ಸೇಬ್ಲ್ ವಿಶ್ವಚಾಂಪಿಯನ್‍ಶಿಪ್‍ನಲ್ಲಿ  11ನೇ ಸ್ಥಾನ ಪಡೆದು ನಿರಾಸೆ ಮೂಡಿಸಿದರು.

ನಾಲ್ಕನೆ ದಿನದ ಕ್ರೀಡಾಕೂಟದಲ್ಲಿ ನಡೆದ ಪುರುಷರ 3 ಸಾವಿರ ಮೀ.ಸ್ಟೀಪಲ್ ಚೇಸ್‍ನಲ್ಲಿ  ಅವಿನಾಶ್ ಸೇಬ್ಲ್ 8:31.75 ಸೆ.ಗುರಿ ತಲುಪಿ 11ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಇದು ರಾಷ್ಟ್ರೀಯ ದಾಖಲೆಗಿಂತಲೂ (8;12.48 ಸೆಕೆಂಡು)ಕಡಿಮೆಯಾಯಿತು.

ಮೊನ್ನೆಯಷ್ಟೆ ಹೀಟ್ಸ್ ವಿಭಾಗದಲ್ಲಿ ಮೂರನೆ ಸ್ಥಾನ ಪಡೆದು ಫೈನಲ್‍ಗೆ ಅರ್ಹತೆ ಪಡೆದಿದ್ದರು.  ಒಟ್ಟು 8:18.75 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು.

- Advertisement -

Latest Posts

Don't Miss