ಕ್ರೀಡೆ: ಕುಸ್ತಿಪಟುಗಳಾದ ವಿನೇಶ್ ಪೋಗಟ್ ಮತ್ತು ಬಜರಂಗ್ ಪೂನಿಯಾ ಅವರನ್ನು ನೇರವಾಗಿ ಏಷ್ಯಾನ್ ಗೇಮ್ಸ್ ಗೆ ಕಳುಹಿಸಲು ಭಾರತೀಯ ಒಲಂಪಿಕ್ ಅಸೋಸಿಯೇಷನ್ ವಿನಾಯಿತಿ ನೀಡಲಾಗಿತ್ತು ಆದರೆ ಇದನ್ನು ಪ್ರಶ್ನಿಸಿ ಕೋರ್ಟ್ ಗೆ ದೂರನ್ನು ಸಲ್ಲಿಸಿದ್ದಾರೆ.
ಕುಸ್ತಿ ಪಟುಗಳಾದ ಅಂಟಿಲ್ ಪಂಘಲ್ ಮತ್ತು ಸುಜೀತ್ ಕಲ್ಕಲ್ ಅವರು ವಿನೇಶ್ ಪೋಗಟ್ ಮತ್ತು ಬಜರಂಗ ಪೂನಿಯಾ ಏಷಿಯನ್ ಗೇಮ್ಸ್ ಟ್ರಯಲ್ಸ್ ಗೆ ಹೋಗದೆ ಅದ್ಹೇಗೆ ನೇರವಾಗಿ ಏಷ್ಯಾನ್ ಗೇಮ್ಸ್ ಗೆ ಭಾರತವನ್ನು ಪ್ರತಿನಿಧಿಸಲು ಅವಕಾಶ ನೀಡಿದರು ಎಂದು ಭಾರತೀಯ ಒಲಂಪಿಕ್ ಅಸೋಸಿಯೇಷನ್ ಅನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದರು.
ಆದರೆ ನ್ಯಾಯಾಲಯ ಅಂಟಿಲ್ ಪಂಘಲ್ ಮತ್ತು ಸುಜೀತ್ ಕಲ್ಕಲ್ ಅವರು ಅರ್ಜಿಯನ್ನು ವಜಾಗೊಳಿಸಿದೆ .
Cricket : ಆ.30 ರಿಂದ ಏಷ್ಯಾಕಪ್ ಕ್ರಿಕೆಟ್ : ಸೆ.2ಕ್ಕೆ ಇಂಡಿಯಾ, ಪಾಕ್ ಮ್ಯಾಚ್
ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಹುಬ್ಬಳ್ಳಿ- ಧಾರವಾಡ ಪೊಲೀಸರ ಟ್ವೀಟ್..