Political
ನಿನ್ನೆ ನಡೆದ ವಿಶ್ವ ಚಾಂಪಿಯನ್ ಕುಸ್ತಿಪಟುಗಳ ಕ್ರೀಡೆಯಲ್ಲಿ ಹಲವಾರು ದೇಶದ ಕ್ರೀಡಾ ಪಟುಗಳು ಭಾಗವಹಿಸಿದ್ದೂ ಕೊನೆಯಲ್ಲಿ ಎಲ್ಲಾ ದೇಶದ ಪಟುಗಳನ್ನು ಸೋಲಿಸಿ ಕೊನೆಗೆ ಮಂಗೋಲಿಯಾದ ಮಂಗೋಲಿಯಾದ ಲುತ್ಸೈಖಾನ್ ಅಲ್ಟಾನ್ಸೆಟ್ಸೆಗ್ ಅವರನ್ನು ಮಣಿಸುವ ಮೂಲಕ ಚಿನ್ನವನ್ನು ಮುಡಿಗೇರಿಸಿಕೊಂಡು ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ.
2023 ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾರತದ ಕುಸ್ತಿಪಟು ನೀತು ಘಂಘಾಸ್ ಚಿನ್ನ ಗೆದಿದ್ದಾರೆ. ಶನಿವಾರ ನಡೆದ ಟೂರ್ನಮೆಂಟ್ ನಲ್ಲಿ 48 ಕೆಜಿ ವಿಭಾಗದಲ್ಲಿ ಮಂಗೋಲಿಯಾದ ಲುತ್ಸೈಖಾನ್ ಅಲ್ಟಾನ್ಸೆಟ್ಸೆಗ್ ಅವರನ್ನು ಮಣಿಸುವ ಮೂಲಕ ನೀತು ಘಂಘಾಸ್ ಚಿನ್ನದ ಪದಕವನ್ನು ತಮ್ಮ ಕೊರಳಿಗೇರಿಸಿಕೊಂಡರು.ಕಿಕ್ಕಿರಿದು ತುಂಬಿದ ಪ್ರೇಕ್ಷಕರ ನಡುವೆ ಅದ್ಬುತ ಪ್ರದರ್ಶನ ತೋರಿದ ನೀತು, ಆಕ್ರಮಣಕಾರಿ ಮತ್ತು ಪರಿಣಾಮಕಾರಿ ಪಂಚ್ ಮೂಲಕ ಅಲ್ಟಾನ್ಸೆಟ್ಸೆಗ್ ವಿರುದ್ಧ 5-0 ಅಂತರದಿಂದ ಗೆಲುವಿನ ನಗೆ ಬೀರಿದರು. ಈ ಗೆಲುವಿನೊಂದಿಗೆ ಕಾಮನ್ ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತರಾಗಿರುವ ನೀತು, ವಿಶ್ವ ಚಾಂಪಿಯನ್ ಶಿಪ್ ಮುಡಿಗೇರಿಸಿಕೊಂಡು ಭಾರತದ ಆರನೇ ಬಾಕ್ಸರ್ ಆಗಿದ್ದಾರೆ.
ಈ ಹಿಂದೆ ಮೆರಿ ಕೋಮ್, ಸರಿತಾ ದೇವಿ, ಜೆನ್ನಿ ಆರ್ ಎಲ್, ಲೇಖಾ ಕೆಸಿ ಮತ್ತು ನಿಕಾತ್ ಜಾರಿನ್ ಕೂಡಾ ವಿಶ್ವ ಚಾಂಪಿಯನ್ ಶಿಪ್ ಟ್ರೋಫಿ ಗೆದಿದ್ದರು.
ಕ್ರಿಕೆಟ್ ಲೋಕಕ್ಕೆ ವಿದಾಯ ಹೇಳಿದ ಆಸ್ಟ್ರೇಲಿಯಾದ ಮಾಜಿ ನಾಯಕ ಟಿಮ್ ಪೇನ್
ಮಾಡು ಇಲ್ಲವೆ ಮಡಿ, ಇವತ್ತು ಯುಪಿ ವಿರುದ್ದ ಗೆದ್ದರೆ ಪ್ಲೆ ಅಫ್ ಗೆ ಅರ್ಸಿಬಿ