Friday, April 18, 2025

Latest Posts

Yadhuveer Odeyar : ಯದುವೀರ್ ಒಡೆಯರ್ ಅಜ್ಜಿ ಸಾವು

- Advertisement -

Mysore News: ಮೈಸೂರು ರಾಜ ವಂಶಸ್ಥ ಯದುವೀರ್ ಒಡೆಯರ್ ಅಜ್ಜಿ ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಮೈಸೂರು ರಾಜವಂಶಸ್ಥ ಯದುವೀರ್‌ ಒಡೆಯರ್‌ ಅವರ ಅಜ್ಜಿ ಉಮಾ ಗೋಪಾಲರಾಜ್ ಅರಸ್ ಬುಧವಾರ ನಿಧನರಾಗಿದ್ದಾರೆ. ವಯೋಹಸಜ ಕಾಯಿಲೆಯಿಂದ ಬಳುತ್ತಿದ್ದ ಅವರು, ಸಂಜೆಯ ವೇಳೆಗೆ ತಮ್ಮ ಮೈಸೂರಿನನಿವಾಸದಲ್ಲಿ ನಿಧನರಾದರು. ಮೈಸೂರಿನ ಲಕ್ಷ್ಮೀಪುರಂನಲ್ಲಿರುವ ಉಮಾ ಗೋಪಾಲ್‌ ರಾಜ್‌, ಯದುವೀರ್‌ ಅವರ ತಂದೆ ಸ್ವರೂಪಾನಂದ ಅರಸ್ ಅವರ ತಾಯಿ ಎಂಬುದಾಗಿ ತಿಳಿದು ಬಂದಿದೆ.

Santhosh kumar : ದ.ಕ ಅಪರ ಜಿಲ್ಲಾಧಿಕಾರಿಯಾಗಿ ಡಾ.ಜಿ ಸಂತೋಷ್ ಕುಮಾರ್ ಅಧಿಕಾರ ಸ್ವೀಕಾರ

Police : ಹಂತಕನ ಸಾಕುಪ್ರಾಣಿಗಳನ್ನು ಸಲಹಿದ ಪೊಲೀಸರು…! ಪೊಲೀಸರ ಕಾರ್ಯಕ್ಕೆ ಭಾರೀ ಮೆಚ್ಚುಗೆ….!

Siddaramaiha : ಡ್ಯಾಂ ಯೋಜನೆಯಲ್ಲಿ ಅಕ್ರಮ ತನಿಖೆಗೆ ಆಗ್ರಹಿಸಿದ ಸಿಎಂ…!

 

- Advertisement -

Latest Posts

Don't Miss