ವರ್ಷಕ್ಕೊಮ್ಮೆಯಾದರೂ ಕುಲದೇವತೆಯ ದರ್ಶನ ಮಾಡಬೇಕು: ಯಾಕೆ ಗೊತ್ತಾ..?

ನಮ್ಮ ಪೂರ್ವಜರು ಯಾವ ದೇವರನ್ನ ಆರಾಧಿಸುತ್ತಿದ್ದರೋ ಆ ದೇವರೆ ನಮಗೆ ಕುಲದೇವತೆಯಾಗಿರುತ್ತದೆ. ಪ್ರತಿ ವರ್ಷ ಏನು ಕೆಲಸ ಕಾರ್ಯವನ್ನ ತಪ್ಪಿಸಿದರೂ ಕೂಡ, ಕುಲದೇವರ ದರ್ಶನ ಮಾತ್ರ ತಪ್ಪಿಸಬಾರದು ಅಂತಾರೆ. ನಾವಿಂದು ಈ ವಿಷಯ ಬಗ್ಗೆ ಮತ್ತಷ್ಟು ಮಾಹಿತಿಯನ್ನ ನೀಡಲಿದ್ದೇವೆ.

ಪಂಡಿತ್ ವೇದಬ್ರಹ್ಮಶ್ರೀ ಸಂತೋಷ್ ನಾರಾಯಣ ಗುರೂಜಿ: 9886333327

ಓರ್ವ ಶಿಷ್ಯನಿಗೆ ಓರ್ವ ಅತ್ಯುತ್ತಮ ಗುರುವು ಹೇಗೋ ಅಂತೆಯೇ ಓರ್ವ ಭಕ್ತನಿಗೆ ಆತನ ಕುಲದೇವರು ಅಷ್ಟೇ ಮುಖ್ಯ. ಅತ್ಯುತ್ತಮ ಗುರು ಸಿಕ್ಕಾಗ ಯಾವ ಶಿಷ್ಯನು ಕೂಡ ಗುರುವನ್ನ ಬದಲಿಸಲು ಇಚ್ಛಿಸುವುದಿಲ್ಲ. ಅಂತೆಯೇ ಕುಲದೇವತೆ ಆರಾಧನೆ ಮಾಡುವುದರಿಂದ ಅದು ನಮ್ಮನ್ನು ಕಾಪಾಡುತ್ತದೆ. ಮನೆಯಲ್ಲಿ ಯಾವುದಾದರೂ ಶುಭಕಾರ್ಯ ನಡೆಯುವ ಮುನ್ನ ಕುಲದೇವರ ಆಶೀರ್ವಾದ ಪಡೆಯುವುದು ವಾಡಿಕೆ. ಲಘ್ನಪತ್ರಿಕೆ ಇಟ್ಟು ಪೂಜೆ ಮಾಡಿಸುವುದು. ಮಗುವಾದರೆ, ನಾಮಕರದ ಬಳಿಕ ಒಮ್ಮೆ ದೇವರ ದರ್ಶನ ಮಾಡುವುದು ಇತ್ಯಾದಿ ಪದ್ಧತಿ ಇಂದಿಗೂ ಇದೆ.

ಇಷ್ಟೇ ಅಲ್ಲದೇ, ಕೆಲವೆಡೆ ಯಾವುದಾದರೂ ಕೆಲಸಕ್ಕೆ ಕೈಹಾಕುವ ಮುನ್ನ ಕುಲ ದೇವರ ಬಳಿ ಬಂದು ಪ್ರಸಾದ ಕೇಳಲಾಗುತ್ತದೆ. ಉದಾಹರಣೆಗೆ, ಬೋರ್‌ವೆಲ್ ಕೊರೆಸುವ ಮುನ್ನ, ಬ್ಯುಸಿನೆಸ್ ಆರಂಭಿಸುವ ಮುನ್ನ, ಪ್ರೇಮ ವಿವಾಹವಾಗುವ ಮುನ್ನ ಕುಲ ದೇವರ ಬಳಿ ಬಂದು, ಪ್ರಸಾದ ಕೇಳಲಾಗುತ್ತದೆ. ಪುರೋಹಿತರು ಪೂಜೆ ಮಾಡಿ, ಪ್ರಾರ್ಥಿಸಿ, ದೇವರಲ್ಲಿ ಪ್ರಸಾದ ಕೇಳುತ್ತಾರೆ. ಪ್ರಸಾದ ಬಲ ಬದಿಯಿಂದ ಬಿದ್ದರೆ, ಕೆಲಸ ಮುಂದುವರಿಸಬಹುದೆಂದು ಸೂಚನೆ. ಹೂವು ಎಡ ಬದಿಯಿಂದ ಬಿದ್ದರೆ, ಕೆಲಸ ಆರಂಭಿಸಿದರೂ ನಷ್ಟವಾಗುತ್ತದೆ ಎಂಬ ಸೂಚನೆಯನ್ನು ನೀಡುತ್ತದೆ. ಪ್ರೇಮ ವಿವಾಹವಾಗುವ ಮುನ್ನ ಜಾತಕ ನೋಡಿದಾಗ, ಜಾತಕ ಕೂಡಿ ಬರಲಿಲ್ಲವೆಂದರೆ, ಕುಲದೇವರಲ್ಲಿ ಈ ರೀತಿಯಾಗಿ ಪ್ರಸಾದ ಕೇಳಲಾಗುತ್ತದೆ.

ಪ್ರತಿ ವರ್ಷ ಒಂದು ಕುಟುಂಬದಿಂದ ಒಬ್ಬರಾದರೂ ಕುಲ ದೇವರ ದರ್ಶನ ಮಾಡಬೇಕು. ಇದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ. ಆ ಮನೆ ಅಭಿವೃದ್ಧಿ ಕಾಣುತ್ತದೆ. ಕುಲದೇವರಲ್ಲಿ ಭಕ್ತಿ ಮಾಡಿದರೆ, ಆ ಮನೆಮಕ್ಕಳ ಭವಿಷ್ಯ ಉತ್ತಮವಾಗಿರುತ್ತದೆ.

ಓಂ ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಕೇಂದ್ರ ತಾಯಿ ಜಗನ್ ಮಾತೆಯ ಆರಾಧಕರಾದ ಪಂಡಿತ್ ವೇದಬ್ರಹ್ಮಶ್ರೀ ಸಂತೋಷ್ ನಾರಾಯಣ ಗುರೂಜಿ.9886333327 ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಅಸಾಧ್ಯವಾದದ್ದು ನಮ್ಮಲ್ಲಿ ಸಾಧ್ಯ ನಿಮ್ಮ ಸಮಸ್ಯೆಗಳಾದ ಪ್ರೀತಿಯಲ್ಲಿ ನಂಬಿ ಮೋಸ ಮನೆಯಲ್ಲಿ ಅಶಾಂತಿ ಮಾನಸಿಕ ಚಿಂತೆ ಆರೋಗ್ಯ ಸಮಸ್ಯೆ ಸ್ತ್ರೀ-ಪುರುಷ ವಶೀಕರಣ ಲೈಂಗಿಕ ವಶೀಕರಣ ಗಂಡ ಹೆಂಡತಿ ಕಲಹ ಇನ್ನೂ ಅನೇಕ ಗುಪ್ತ ಯಾವುದೇ ಕಠಿಣ ಸಮಸ್ಯೆಗಳಿದ್ದರೂ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ ಫೋನಿನ ಮೂಲಕ ಪ್ರಶ್ನೆ ಫೋನಿನ ಮೂಲಕ ಉತ್ತರ ಫೋನಿನ ಮೂಲಕ ಭವಿಷ್ಯ 9886777784.

About The Author