Beauty tips:
ಸಾಮಾನ್ಯವಾಗಿ ಮುಖವು ಸುಂದರವಾಗಿ ಕಾಣಬೇಕು ಎಂದು ಪ್ರತಿಯೊಬ್ಬರು ಬಯಸುತ್ತಾರೆ, ಯುವತಿಯರಂತೂ ಸೌಂದರ್ಯ ವರ್ಧಕಗಳನ್ನು ಬಳಸಿ ಹೆಚ್ಚು ಸುಂದರವಾಗಿ ಕಾಣಲು ಮೇಕಪ್ ಮಾಡಿಕೊಳ್ಳುತ್ತಾರೆ. ಜತೆಗೆ ತುಟಿ ಸುಂದರವಾಗಿ ಕಾಣಲು ಲಿಪ್ಸ್ಟಿಕ್ ಹಚ್ಚುತ್ತಾರೆ. ಆದರೆ ನೈಸರ್ಗಿಕವಾಗಿ ನಿಮ್ಮ ತುಟಿ ಸುಂದರವಾಗಿ ಕಾಣುವಂತೆ ಮಾಡಲು ನಾವೂ ಹೇಳುವ ಈ ಟಿಪ್ಸ್ ಅನ್ನು ಫಾಲೋ ಮಾಡಿ .
ನಿಮ್ಮ ತುಟಿಗಳು ಒಡೆಯುತ್ತಿದ್ದರೆ ಅಥವಾ ಡ್ರೈ ಆಗುತ್ತಿದ್ದರೆ ಅದನ್ನು ಸಾಫ್ಟ್ ಅಂಡ್ ಸ್ಮೂತ್ ಹೇಗೆ ಮಾಡುವುದು ಮತ್ತು ಡೆಡ್ ಸ್ಕಿನ್ ಹೋಗಿ ಪಿಂಕ್ ಲಿಪ್ಸ್ ಪಡೆಯುವುದು ಹೇಗೆ ಎಂದು ತಿಳಿದು ಕೊಳ್ಳೋಣ .
ಈ ರೆಮಿಡಿಯನ್ನು ಮಾಡುವುದಕ್ಕೆ ನಿಮಗೆ ಎರಡು ಪದಾರ್ಥಗಳು ಬೇಕಾಗುತ್ತದೆ ,ಈ ಎರಡು ನಿಮ್ಮ ಮನೆಯಲ್ಲಿ ಇರುವಂತಹ ಪದಾರ್ತಗಳೇ ಆಗಿದೆ, ಮೊದಲು ಒಂದು ಬೌಲ್ ತೆಗದುಕೊಂಡು ಫ್ರೆಶ್ ಹಾಲಿನ ಕೆನೆ ಯನ್ನು ತೆಗೆದುಕೊಳ್ಳ ಬೇಕು ಹಾಗೂ ಇದಕ್ಕೆ ಎರಡು ಚಿಟಿಕೆ ಉಪ್ಪನ್ನು ಸೇರಿಸಿಕೊಂಡು, ಚನ್ನಾಗಿ ಮಿಕ್ಸ್ ಮಾಡಿ ಸ್ಮೂತ್ ಪೇಸ್ಟ್ ಮಾಡಿಕೊಂಡ್ರೆ ನಿಮ್ಮ ಲಿಪ್ ಪ್ಯಾಕ್ ರೆಡಿ ಯಾಗುತ್ತದೆ .
ನಂತರ ಸ್ವಲ್ಪ ಪೇಸ್ಟ್ ಅನ್ನು ತೆಗೆದುಕೊಂಡು ನಿಮ್ಮ ಲಿಪ್ಸ್ ಮೇಲೆ ನಿದಾನವಾಗಿ ಸ್ಕ್ರಬ್ ಮಾಡಬೇಕು ಹಾಲಿನ ಕೆನೆ ನಿಮ್ಮ ತುಟಿಯನ್ನು ಮೊಯಿಶ್ಚರೈಸರ್ ಮಾಡುತ್ತದೆ , ಉಪ್ಪು ನಿಮ್ಮ ತುಟಿಗಳಲ್ಲಿರುವ ಡೆಡ್ ಸ್ಕಿನ್ ಅನ್ನು ರಿಮೋವ್ ಮಾಡುತ್ತದೆ .ಈ ಎರಡು ಮಿಶ್ರಣ ಒಟ್ಟೆಗೆ ಸೇರಿಕೊಂಡು ನಿಮ್ಮ ಲಿಪ್ಸ್ ಅನ್ನು ಸಾಫ್ಟ್ ಅಂಡ್ ಸ್ಮೋತ್ ಮಾಡುತ್ತದೆ ಹಾಗೂ ನಿಮ್ಮ ತುಟಿಗಳನ್ನು ಪಿಂಕ್ ಹಾಗಿ ಮಾಡುತ್ತದೆ. ಸ್ಕಿರ್ಬ್ ಅದ ನಂತರ ತಣ್ಣಗಿನ ನೀರಿನಿಂದ ತೊಳಿದು ನಿಮ್ಮಗೆ ಇಷ್ಟವಾದ ಲಿಪ್ಕೇರ್ ಹಚ್ಚಿ ಕೊಳ್ಳಬೇಕು ಹೀಗೆ ನೀವೂ ವಾರಕ್ಕೆ ಎರಡು ಬಾರಿ ಅಥವಾ , ದಿನಬಿಟ್ಟು ದಿನ ಮಾಡಬೇಕು . ಹಾಗೂ ಪ್ರತಿನಿತ್ಯ ತುಟಿಗೆ ತೆಂಗಿನ ಎಣ್ಣೆ ಹಚ್ಚುವುದರಿಂದ ತುಟಿ ಮೃದುವಾಗುತ್ತದೆ. ಪ್ರತಿನಿತ್ಯ ಮಲಗುವ ಮುನ್ನ ತೆಂಗಿನ ಎಣ್ಣೆಯನ್ನು ತುಟ್ಟಿಗೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ.