Saturday, April 20, 2024

Latest Posts

ಕಲಾವಿದನ ಕೈ ಚಳಕದಲ್ಲಿ ಅರಳಿದ ರಾಜರತ್ನ

- Advertisement -

FILM STORY

ಸಿಲಿಕಾನ್ ಸಿಟಿಯಲ್ಲಿ ಕಟ್ಟಡಗಳ ಜೊತೆಗೆ ವಿಭಿನ್ನ ಕಲಾಕೃತಿಗಳು ಕೂಡಾ ನೋಡುಗರ ಕಣ್ಮನ ಸೆಳೆಯುತ್ತದೆ. ಅದೇ ತೆರನಾಗಿ ನಮ್ಮನ್ನು ಮನಸೂರೆ ಮಾಡುವುದು ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಸೂರ್ಯ ಶಿಲ್ಪಶಾಲ..ಹೌದು ಕಲಾವಿದನ ಕೈ ಚಳಕಕ್ಕೆ ಸಾಟಿಯೆ ಇಲ್ಲ , ಎಂತಹದನ್ನು ಬೇಕಾದರೂ ತನ್ನ ಕೈಚಳಕದ ಮೂಲಕ ರೂಪ ಕೊಡುವಂತ ಶಕ್ತಿ ಇರೋದು ಕಲಾವಿದನಿಗೆ ಮಾತ್ರ . ಅಂತಹ ಕಲಾವಿದರ ಕೈಯಲ್ಲಿ ಮೂರು ಜನ್ಮ ತಾಳಿದ ಕೆಲವು ಮಹನೀಯರು ಪ್ರತಿಮೆಗಳನ್ನು ನಿಮಗೆ ತೋರಿಸ್ತಿವಿ ನೋಡಿ.

ಎಸ್ ಹೆಬ್ಬಾಳ ಮೆಲ್ಸೆತುವೆ ಪಕ್ಕದಲ್ಲಿರುವ ನಾಗವಾರ ರಸ್ತೆಯಲ್ಲಿರುವ ಮಾನ್ಯತಾ ಟೆಕ್ ಪಾರ್ಕ್ ಹತ್ತಿರ ಸೂರ್ಯ ಶಿಲ್ಪಿ ಶಾಲಾ ಪ್ರತಿಮೆ‌ ತಯಾರಕರು ಇದಕ್ಕೆ ಸಾಕ್ಷಿ ಇಲ್ಲಿರುವ ಪ್ರತಿಯೊಂದು ಮೂರ್ತಿಗಳನ್ನೂ ಮಹನಿಯರ ತದ್ರೂಪಿಯಂತೆ ತಯಾರು ಮಾಡಲಾಗುತ್ತಿದೆ . ಈ ಪ್ರತಿಮೆಗಳನ್ನು ನೋಡುತ್ತಿದ್ದರೆ ಈಗಾಗಲೆ ನಮ್ಮಿಂದ ದೂರವಾಗಿರುವ ಕೆಲವು ದೇವರುಗಳು ನಮ್ಮ ಮುಂದೆ ನಿಂತಿದ್ದಾರೆ . ನಾವು ಅವರ ಜೊತೆ ಮಾತನಾಡಬೇಕು ಅಂತ ಅನಿಸುವುದು ಸುಳ್ಳಲ್ಲ . ಆದರೆ ಆ ಪ್ರತಿಮೆಗಳು ಜೀವವಿಲ್ಲದ ದೇಹಗಳು ಎಂದು ಅರಿಯುವುದಕ್ಕೆ ಸ್ವಲ್ಪ ಸಮಯ‌ ತೆಗೆದುಕೊಳ್ಳುತ್ತದೆ. ಅಷ್ಟೊಂದು ಚೆನ್ನಾಗಿವೆ ಈ ಪ್ರತಿಮೆಗಳು ನಮಗೆ ಒಂದೊಮ್ಮಗೆ ಹೀಗೆ ಅನಿಸುವುದು ಗ್ಯಾರಂಟಿ
ಪ್ರತಿಮೆಯನ್ನು ತಯಾರು ಮಾಡುವ ವಿದ್ಯೆ ಕೊಟ್ಟಿರುವ ಕಲೆಗಾರರಿಗೆ ಜೀವ ಮರುಕಳಿಸುವ ವಿಧ್ಯೆಯನ್ನೂ ಕೊಟ್ಟಿದ್ದರೆ ಕಳೆದುಕೊಂಡವರು ನನ್ನು ಮರಳಿ ಪಡೆಯಬಹುದಿತ್ತು ಎಂದು ನಾವು ಭಾವುಕರಾಗುವುದು ಸುಳ್ಳಲ್ಲ.ಯಾಕೆಂದರೆ ಅಷ್ಟೊಂದು ಸುಂದರ ಕಲಾಕೃತಿಗಳು ನಮ್ಮ ಮನಸೂರೆ ಗೊಳಿಸುತ್ತೆ.
ದೇವರ ಕಲಾತ್ಮಕ ರಚನೆ ಜೊತೆಗೆ ದೇವರಂತಹ ಮನುಷ್ಯರ ಸ್ಟಾಚ್ಚು ಒಮ್ಮೆ ನಮ್ಮನ್ನ ಸ್ಥಬ್ದವಾಗಿಸುತ್ತೆ.ಹೌದು ಕಲಾಕುಸುರಿಯ ದೇವಿಯ ಪ್ರತಿರೂಪ ನೋಡಿ ಭಕ್ತಿಯಿಂದ ಕೈ ಮುಗಿಯೋ ಹಾಗೆ ಭಾಸವಾದ್ರೆ ಮನದಲ್ಲೇ ಗುಡಿ ಕಟ್ಟಿ ಆರಾದಿಸುತ್ತಿರೋ ಆರಾಧ್ಯ ದೈವ ಅಪ್ಪು ಕಲಾಕೃತಿ ನೋಡಿ ಕಣ್ಣಂಚಲ್ಲಿ ನೀರು ತರೋದಂತೂ ಸತ್ಯ.ನಿಜ ನಮ್ಮ ಸಂವಿಧಾನ ಶಿಲ್ಪಿ ಅಂಬೆಡ್ಕರ್ ಪ್ರತಿಮೆಯ ಜೊತೆ ಕರುನಾಡ ಯುವರತ್ನ ಡಾ.ಪುನೀತ್ ರಾಜ್ ಕುಮಾರ್ ಕಲಾಶೈಲಿ ನೋಡಿ ಅಪ್ಪು ಇನ್ನು ಜೀವಂತಬವಾಗಿದ್ದಾರೆ ಅನ್ನೋ ರೀತಿ ಭಾಸವಾದ್ರು ಮತ್ತೊಮ್ಮೆ ನೆನಪಾಗುವುದು.ಆ ಕರಾಳ ದಿನ.ಹೋಗ್ಲಿ ಬಿಡಿ ಆದ್ರೂ ಜೊತೆಗಿರದ ಜೀವ ಎಂದಿಗಿಂತ ಜೀವಂತ ಎಂದು ಸಮಾಧಾನ ಪಡಿಸಿಕೊಳ್ಳಬೇಕಷ್ಟೇ.
ನಿಜ ಪ್ರಮುಖರ ಪ್ರತಿರೂಪದ ಈ ಕಲಾಕೃತಿಗಳು ಮಾತ್ರ ತಯಾರಾಗೋದು ಕೊಂಚ ಡಿಫೆರೆಂಟ್ ಆಗಿ ಹೌದು ಇಲ್ಲಿನ ಪ್ರತಿಮೆಗಳನ್ನು ಗುಜರಿಗೆ ಹಾಕುವ ಕಬ್ಬಿಣದ ವಸ್ತುಗಳಿಂದ , ಫೈಬರ್ ನಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯಾರಿಸಲಾಗುತ್ತಿದೆ.
ಒಂದು ಅಡಿಯಿಂದ ಹಿಡಿದು 15-20ಅಡಿ ಎತ್ತರದವರೆಗೂ ಪ್ರತಿಮೆಗಳನ್ನು ಇಲ್ಲಿ ತಯಾರಿಸಲಾಗುತ್ತದೆ. ನಾವು ಇಲ್ಲಿ ಸಂವಿಧಾನ ಶಿಲ್ಪಿ ಬಾಬು ಸಾಹೇಬ್ ಅಂಬೇಡ್ಕರ್ , ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪ್ರತಿಮೆ ಆಂಜನೇಯಸ್ವಾಮಿ. ದೇವಿ , ಅಬ್ದುಲ್ ಕಲಾಂ, ಹಾಗೂ ಇನ್ನಿತರ ಪ್ರತಿಮೆಗಳನ್ನು ಇಲ್ಲಿ ತಯಾರಿಸಲಾಗುತ್ತದೆ . ಅದಲ್ಲದೆ ನಿಮಗೆ ಯಾವ ಪ್ರತಿಮೆ ಬೇಕು , ಎಷ್ಟು ಅಡಿ ಎತ್ತರ ಎಂಬಿತ್ಯಾದಿ ಮಾಹಿತಿ ನೀಡಿದರೆ ಕೆಲವೇ ದಿನಗಳಲ್ಲಿ ನಿಮ್ಮವರ ಪ್ರತಿಮೆ , ನಿಮ್ಮ ಅಭಿರುಚಿಗೆ ತಕ್ಕಂತೆ ತಯಾರಾಗುತ್ತದೆ . ಇನ್ನು ಹೆಚ್ಚಿನ ಮಾಹಿತಿ ಬೇಕಾದರೆ ಅವರ ದೂರವಾಣಿಗೆ ಕರೆ ಮಾಡುವ ಮೂಲಕ ಮಾಹಿತಿ‌ ಪಡೆದುಕೊಳ್ಳಿ. ದೂರವಾಣಿ ಸಂಖ್ಯೆ: 9741682445

ಮೂಗಿನಿಂದ ರಕ್ತ ಸೋರುತ್ತಿದ್ದರೆ ಅದರ ಚಿಕಿತ್ಸೆ ಹೇಗೆ ಮಾಡಬೇಕು..?

ಪುಟ್ಟ ಹುಡುಗಿಯ ಮಸ್ತ್ ಮಸ್ತ್ ಡ್ಯಾನ್ಸ್ !

ಪವಾಡ ಪುರುಷ ಕೊರಗಜ್ಜನ ಮಹಿಮೆ ಹೇಳುವ ‘ಕರಿ ಹೈದ ಕರಿ ಅಜ್ಜ’ ಶೂಟಿಂಗ್ ಮುಕ್ತಾಯ

- Advertisement -

Latest Posts

Don't Miss