ರಾಷ್ಟ್ರೀಯ ಕೇಂದ್ರ ಚುನಾವಣಾ ಆಯೋಗದಿಂದ ಪಂಚರಾಜ್ಯ ಚುನಾವಣೆಯ ಸುದ್ದಿಗೋಷ್ಠಿ January 8, 2022 WhatsAppTwitterFacebookLinkedinTelegram ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ್, ಗೋವಾ ಮಣಿಪುರ ಚುನಾವಣೆಗೆ ಇಂದು ಮಹೂರ್ತ ಘೊಷಣೆಯಾಗಲಿದೆ. ಈಗಾಗಿಕೇಂದ್ರ ಚುನಾವಣಾ ಆಯೋಗದಿಂದ ಸುದ್ಧಿಗೋಷ್ಠಿ ನಡೆಯುತ್ತಿದೆ. ಐದು ರಾಜ್ಯಗಳ 690 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿದೆ ಚುನಾವಣೆ. About The Author Karnataka Tv See author's posts