ಜಿಲ್ಲಾ ಸುದ್ದಿ :
ರಾಯಚೂರು ನಗರ ಕ್ಷೇತ್ರದ ಬಿಜೆಪಿ ಶಾಸಕ ಡಾ ಶಿವರಾಜ್ ಪಾಟೀಲ್ ಮಾನ್ಯ ಪ್ರಧಾನಮಂತ್ರಿಗಳ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಕರವೇ ಜಿಲ್ಲಾ ಘಟಕದ ಅಧ್ಯಕ್ಷರಾದ ಅಶೋಕ್ ಕುಮಾರ್ ಜೈನ್ ಹಾಗೂ ಡಾ ಶಿವರಾಜ್ ಪಾಟೀಲ್ ಮಧ್ಯೆ ಈ ಸಂಭಾಷಣೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಆಡಿಯೋ ಚುನಾವಣೆ ಸಂದಭರ್ದಲ್ಲೇ ಹೆಚ್ಚು ವೈರಲ್ ಆಗಿದ್ದು ಗೊಂದಲಕ್ಕೆ ದಾರಿ ಮಾಡಿ ಕೊಟ್ಟಿದೆ. ನಾನೆ ಮೋದಿ ನಾನೆ ಟ್ರಂಪ್ ನಾನಿದ್ದರೆ ಜಗತ್ತು ನಾನೇ ದೇವರು ನಾನು ಒನ್ ಮ್ಯಾನ್ ಆರ್ಮಿ ಎಂಬ ಮಾತುಗಳು ಆಡಿಯೋದಲ್ಲಿ ಕೇಳಿಬರುತ್ತಿವೆ.
ಈ ಆಡಿಯೋ ಬಗ್ಗೆ ಶಾಸಕ ಶಿವರಾಜ್ ಪಾಟೀಲ್ ಅವರನ್ನು ಕೇಳಿದರೆ ಈ ಆಡಿಯೋ ಬಗ್ಗೆ ನನಗೆ ಅನುಮಾನವಿದೆ ತಂತ್ರಜ್ಞಾನದ ಸಹಾಯದಿಂದ ನನ್ನಂತೆ ಇರುವ ಅನ್ಯರ ಧ್ವನಿ ಬಳಸಿ ರೆಕಾರ್ಡ ಮಾಡಲಾಗಿದೆ ಇದು ಕಾಂಗ್ರೆಸ್ ನಾಯಕರ ಕೆಲಸ ಎಂದು ಇದು ಅವರ ತಂತ್ರಗಾರಿಕೆ ನನ್ನ ತೋಜೋವಧೆ ಕಾಂಗ್ರೆಸ್ ನವರು ಮಾಡಿರುವ ತಂತ್ರ. ಎಂದು ಡಾ ಶಿವರಾಜ್ ಪಾಟೀಲ್ ಆರೋಪ ಮಾಡಿದ್ದಾರೆ.
ನಿಮ್ಮ ಬಾಯಿಯಿಂದ ಬರುವವ ವಾಸನೆಯನ್ನು ಹೇಗೆ ತಡೆಯಬೇಕು..? ಏನು ಮಾಡಬೇಕು..?
ಐಪಿಎಲ್ ಉದ್ಘಾಟನಾ ಸಮಾರಂಭಲ್ಲಿ ನೃತ್ಯ ಪ್ರದರ್ಶನ ಮಾಡಲಿರುವ ತೆಲುಗು ನಟಿ ತಮನ್ನಾ ಭಾಟಿಯಾ