Sunday, September 8, 2024

Latest Posts

India ದಲ್ಲಿ1.80 ಲಕ್ಷ ಹೊಸ ಕೋವಿಡ್-೧೯ ಪ್ರಕರಣಗಳು.

- Advertisement -

ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಮತ್ತು ಒಮಿಕ್ರಾನ್ ಸಂಖ್ಯೆಗಳು ಹೆಚ್ಚುತಲೆ ಇವೆ. ಇದರಿಂದ ಭಾರತದಲ್ಲಿ ಮೊರನೇ ಅಲೆ ಆರಂಭವಾಗುತ್ತಿದೆ.
ಭಾರತದಲ್ಲಿ ಸುಮಾರು1.80 ಲಕ್ಷ ಹೊಸ ಕೋವಿಡ್-19 ಪ್ರಕರಣಗಳ ದಾಖಲಾಗುತ್ತಿವೆ. ಭಾರತದಲ್ಲಿ ಮೊರನೇ ಅಲೆ ಆರಂಭವಾದಂತೆ ಕಾಣತ್ತದೆ. ಏಕೆಂದರೆ ವೈರಸ್ ರಾಜ್ಯಗಳಾದ್ಯಂತ ಉಲ್ಬಣಗೊಳ್ಳುತ್ತಿದೆ. ಇದು ದೈನಂದಿನ ಸೋಂಕುಗಳ ಹೆಚ್ಚಳಕ್ಕೆ ಕಾರಣವಾಗಿ. ಭಾರತದಲ್ಲಿ ದೈನಂದಿನ ಸಂಖ್ಯೆ 1 ಲಕ್ಷಕ್ಕಿಂತ ಹೆಚ್ಚು ಇರುವ 4ನೇ ದಿನ ಇದು.
ಒಮೀಕ್ರಾನ್ ಸಂಖ್ಯೆಯೂ ಈಗ 4.033 ರಷ್ಟುದೆ. ಅದರಲ್ಲಿ ಮಹಾರಾಷ್ಟçವು ಗರಿಷ್ಠ 1.126 ಸಂಖ್ಯೆಯಲ್ಲಿ ಸೋಂಕಿತರನ್ನು ಹೊಂದಿದ ರಾಜ್ಯ.ವಾಗಿದೆ. ನಂತರ ರಾಜಸ್ಥಾನ 529, ದೆಹಲಿ 513, ಕರ್ನಾಟಕ 441 ಮತ್ತು ಕೇರಳ333 ಒಮೀಕ್ರಾನ್ ಸೋಂಕಿತರನ್ನು ಹೊಂದಿದೆ ಎಂದು ಆರೋಗ್ಯ ಸಚಿವಾಲಯ ವರದಿ ಮಾಡಿದೆ. ಸಚಿವಾಲಯವು 146 ಹೊಸ ಸಾವುಗಳನ್ನು ವರದಿ ಮಾಡಿದೆ. ಒಟ್ಟು ಸಾವಿನ ಸಂಖ್ಯೆ 4,83,936 ಕ್ಕೆ ಏರಿಕೆಯಾಗಿದೆ. ಸೋಮವಾರದ ಹೊಸ ಸೋಂಕುಗಳ ನಂತರ ಭಾರತದಲ್ಲಿ ಸಂಚಿತ ಪ್ರಕರಣಗಳು 3,57,07,727 ಆಗಿವೆ.
ರಾಷ್ಟಿçÃಯ ಕೋವಿಡ್-೧೯ ಚೇತರಿಕೆ ದರ ಶೇ.96.98ಕ್ಕೆ ಇಳಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 46,569 ಜನರು ಚೇತರಿಸಿಕೊಂಡಿದ್ದಾರೆ. ಇದರ ಒಟ್ಟು ಸಂಖ್ಯೆಯನ್ನು 3,45,00,172ಕ್ಕೆ ತಲುಪಿದೆ ಎಂದು ಸಚಿವಾಲಯ ತಿಳಿಸಿದೆ.

- Advertisement -

Latest Posts

Don't Miss