ಐಸಿಸ್‌ ಉಗ್ರ ಚಟುವಟಿಕೆಗಾಗಿ ಯುವಕರನ್ನು ಸೆಳೆಯುತ್ತಿದ್ದವನಿಗೆ 10 ವರ್ಷ ಜೈಲು ಶಿಕ್ಷೆ

National News: ಐಸಿಸ್‌ಗೆ ಉಗ್ರರನ್ನು ಸೇರಿಸಲು ಯುವಕರನ್ನು ಸೆಳೆಯುತ್ತಿದ್ದವನಿಗೆ ಕೋರ್ಟ್ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಬೂಬಕರ್ ಬಾಗ್ದಾದಿ ಎಂಬ ವ್ಯಕ್ತಿ ಐಸಿಸ್ ಉಗ್ರರಿಗೆ ಬೆಂಲಿಸುತ್ತಿದ್ದ ಕಾರಣಕ್ಕೆ, ಈ ಶಿಕ್ಷೆ ವಿಧಿಸಲಾಗಿದೆ. ಅಲ್ಲದೇ, 2 ಲಕ್ಷ 15 ಸಾವಿರ ದಂಡ ವಿಧಿಸಿದೆ.

ಅಬೂಬಕರ್ ಟ್ವೀಟ್ ಮೂಲಕ ಉಗ್ರ ಚಟುವಟಿಕೆಗಳಿಗೆ ಯುವಕರನ್ನು ಸೆಳೆಯುತ್ತಿದ್ದ. SAMI Witness ಎಂಬ ಟ್ವಿಟರ್ ಖಾತೆ ಹೊಂದಿದ್ದ ಬಾಗ್ದಾದಿ, ಅಲ್ಲಿ ಯುವಕರ ತಲೆಕೆಡಿಸಿ, ಉಗ್ರ ಚಟುವಟಿಕೆ ಮಾಡುವಂತೆ ಒತ್ತಡ ಹೇರುತ್ತಿದ್ದ. 2016ರಲ್ಲೇ ಅಬೂಬಕರ್‌ನ ಈ ಕೃತ್ಯ ಗೊತ್ತಾಗಿ ಪೊಲೀಸರು ಈತನನ್ನು ಬಂಧಿಸಿದ್ದರು. ಇದೀಗ ಕೋರ್ಟ್‌ನಲ್ಲಿ ಆರೋಪ ಸಾಬೀತಾಗಿದ್ದು, ಅಬೂಬಕರ್‌ಗೆ 10 ವರ್ಷ ಜೈಲು ಶಿಕ್ಷೆ ನೀಡಲಾಗಿದೆ. 2 ಲಕ್ಷ 15 ಸಾವಿರ ದಂಡ ವಿಧಿಸಿ ತೀರ್ಪು ಪ್ರಕಟ ಮಾಡಿದೆ.

ಬಿಗ್‌ಬಾಸ್ ಸ್ಪರ್ಧಿ ಮಾಡಿದ್ದ ರೀಲ್ಸ್‌ನಿಂದ ಕಳೆದು ಹೋಗಿದ್ದ ಪುರುಷ, ಮಂಗಳಮುಖಿಯಾಗಿ ಪತ್ತೆ

“ಇದು ವಿಕಸಿತ ಭಾರತ ಅಲ್ಲ, ವಿನಾಶಕಾರಿ ಭಾರತದ ಬಜೆಟ್”

ಕೋಟಿ ಕೋಟಿ ಬೆಲೆಬಾಳುವ ಮನೆಯಲ್ಲಿ ನೀರು ಲಿಕೇಜ್ ಸಮಸ್ಯೆ, ಕೋರ್ಟ್ ಮೆಟ್ಟಿಲೇರಿದ ನಟಿ ಪ್ರಿಯಾಂಕಾ

About The Author