- Advertisement -
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 172433 ಕೋವಿಡ್ ಪ್ರಕರಣಗಳು (Covid Cases) ದಾಖಲಾಗಿದೆ. ನಿನ್ನೆಗಿಂತ ಶೇಕಡ 6.8 ರಷ್ಟು ಅಧಿಕ ಕೋವಿಡ್ ಪ್ರಕರಣಗಳು ದಾಖಲಾಗಿದೆ. ಕಳೆದ 24 ಗಂಟೆಗಳಲ್ಲಿ 1008 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ(Died from Corona). ಇದರಿಂದ ಒಟ್ಟು ಸಾವನ್ನಪ್ಪಿದವರ ಸಂಖ್ಯೆ 498983 ಕ್ಕೆ ಏರಿಕೆಯಾಗಿದೆ ಇನ್ನು 2.59107 ಮಂದಿ ಕಳೆದ 24 ಗಂಟೆಗಳಲ್ಲಿ ಗುಣಮುಖರಾಗಿದ್ದಾರೆ. ಇನ್ನು ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ (number of active cases) 1533921 ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ (Central Ministry of Health) ಮಾಹಿತಿಯನ್ನು ನೀಡಿದೆ.
- Advertisement -

