Thursday, November 21, 2024

Latest Posts

2 ಡ್ರೆಸ್ ಕೇವಲ ಸಾವಿರ ರೂಪಾಯಿ: ಸಾವಿರ ರೂಪಾಯಿಗೆ 4 ಲೆಗ್ಗಿನ್ಸ್

- Advertisement -

Special Story: ಬೆಂಗಳೂರಲ್ಲಿ ಹಲವು ಬಟ್ಟೆ ಅಂಗಡಿಗಳಿದೆ. ಆದರೆ ಒಂದೇ ಬಟ್ಟೆ ಅಂಗಡಿಯಲ್ಲಿ ನಿಮಗೆ ಉತ್ತಮ ಕ್ವಾಲಿಟಿಯ ಬಟ್ಟೆ ಕಡಿಮೆ ರೇಟ್‌ಗೆ ಸಿಗೋದು ಸಿಕ್ಕಾಪಟ್ಟೆ ಅಪರೂಪ. ಅಂಥ ಅಪರೂಪದ ಅಂಗಡಿಯ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ.

ಸೌಮ್ಯ ಫ್ಯಾಶನ್ಸ್‌ನಲ್ಲಿ ನಿಮಗೆ 1 ಸಾವಿರ ರೂಪಾಯಿಗೆ ಎರಡು ಉತ್ತಮ ಕ್ವಾಲಿಟಿಯ ಡ್ರೆಸ್ ಸಿಗುತ್ತದೆ. ಅಲ್ಲದೇ ಸಾವಿರ ರೂಪಾಯಿಗೆ ನಾಲ್ಕು ಲೆಗ್ಗಿಂಗ್ಸ್ ಖರೀದಿಸಬಹುದು. ಇಲ್ಲಿ ಬಟ್ಟೆ ಕ್ವಾಲಿಟಿ ಕೂಡ ಅತ್ಯುತ್ತಮವಾಗಿರುತ್ತದೆ.

ಇನ್ನು ಇಲ್ಲಿ ಬರೀ ಚೂಡಿದಾರ ಮಾತ್ರವಲ್ಲದೇ, ಟೀ ಶರ್ಟ್ಸ್, ಜೀನ್ಸ್ ಟಾಪ್ಸ್, ಜಾಕೇಟ್ ಕೂಡ ಲಭ್ಯವಿದೆ. ನೀವು ಈ ಶಾಪ್‌ಗೆ ಭೇಟಿ ಕೊಡಬೇಕು. ಇಲ್ಲಿ ಬಟ್ಟೆ ಪರ್ಚೇಸ್ ಮಾಡಬೇಕು ಅಂದ್ರೆ, 9743494937ಗೆ ಕರೆ ಮಾಡಿ, ಹೆಚ್ಚಿನ ಮಾಹಿತಿ ತಿಳಿಯಿರಿ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss