Sunday, September 8, 2024

Latest Posts

ಜೆಡಿಎಸ್ ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ, 59 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ

- Advertisement -

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಮೂರನೇ ಪಟ್ಟಿ ರಿಲೀಸ್ ಮಾಡಿದ್ದು, 59 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಿಸಲಾಗಿದೆ. ಕಾಂಗ್ರೆಸ್, ಮತ್ತು ಬಿಜೆಪಿಯಿಂದ ವಲಸೆ ಬಂದವರಲ್ಲಿ ಹಲವರು ಟಿಕೇಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಯಾರ್ಯಾರಿಗೆ ಟಿಕೇಟ್ ಸಿಕ್ಕಿದೆ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

ನಿಪ್ಪಾಣಿ- ರಾಜು ಮಾರುತಿ ಪವಾರ್

ಚಿಕ್ಕೋಡಿ- ಸದಾಶಿವ ವಾಳಕೆ

ಕಾಗವಾಡ- ಮಲ್ಲಪ್ಪ ಚುಂಗ

ಹುಕ್ಕೇರಿ- ಬಸವರಾಜ್ ಗೌಡ ಪಾಟೀಲ್

ಅರಭಾವಿ- ಪ್ರಕಾಶ್ ಶೆಟ್ಟಿ

ಶಿವಮೊಗ್ಗ- ಆಯನೂರು ಮಂಜುನಾಥ್

ಯಮಕನಮರಡಿ- ಮಾರುತಿ ಮಲ್ಲಪ್ಪ ಅಷ್ಟಗಿ

ಬೆಳಗಾವಿ ಉತ್ತರ- ಶಿವಾನಂದ ಮುಗಲಿ ಹಾಳ್

ಬೆಳಗಾವಿ ದಕ್ಷಿಣ- ಶ್ರೀನಿವಾಸ್ ತೋಳಲ್ಕರ್

ಬೆಳಗಾವಿ ಗ್ರಾಮಾಂತರ- ಶಂಕರ್ ಗೌಡ ರುದ್ರಗೌಡ ಪಾಟೀಲ್

ರಾಮದುರ್ಗ- ಪ್ರಕಾಶ್ ಮುಧೋಳ

ಮುಧೋಳ- ಧರ್ಮರಾಜ್ ವಿಠಲ್ ದೊಡ್ಡಮನಿ

ತೇರದಾಳ- ಸುರೇಶ್ ಅರ್ಜುನ್ ಮಡಿವಾಳರ್

ಜಮಖಂಡಿ- ಯಾಕೂಬ್ ಬಾಬುಲಾಲ್ ಕಪಡೇವಾಲ

ಬೀಳಗಿ- ರುಕ್ಕುದಿನ್ ಸೌದಾಗರ್

ಬಾಗಲಕೋಟೆ- ದೇವರಾಜ್ ಪಾಟೀಲ್

ಹುನಗುಂದ- ಶಿವಪ್ಪ ಮಹದೇವಪ್ಪ ಬೋಲಿ

ವಿಜಯಪುರ- ಬಂಡೇ ನವಾಜ್ ನಾಜರಿ

ಸುರಪುರ- ಶ್ರವಣ್ ಕುಮಾರ್ ನಾಯ್ಕ್

ಕಲಬುರಗಿ- ಕೃಷ್ಣಾರೆಡ್ಡಿ

ಔರಾದ್ – ಜೈಸಿಂಗ್ ರಾಥೋಡ್

ರಾಯಚೂರು- ವಿನಯ್ ಕುಮಾರ್

ಮಸ್ಕಿ- ರಾಘವೇಂದ್ರ ನಾಯಕ

ಕನಕಗಿರಿ- ರಾಜಗೋಪಾಲ್

ಯಲಬುರ್ಗಾ- ಮಲ್ಲನಗೌಡ

ಕೊಪ್ಪಳ- ಚಂದ್ರಶೇಖರ್

ಶಿರಹಟ್ಟಿ- ಹನುಮಂತಪ್ಪ ನಾಯಕ್

ಗದಗ-ಯಂಕನಗೌಡ

ರೋಣ- ಮುಗದಮ್ ಸಾಬ್ ಮುಧೋಳ್

ಚಿತ್ರದುರ್ಗ- ರಘು ಆಚಾರ್

ರಾಜರಾಜೇಶ್ವರಿ ನಗರ- ಡಾ.ನಾರಾಯಣಸ್ವಾಮಿ

ಮಲ್ಲೇಶ್ವರ- ಉತ್ಕರ್ಷ್

ಚಿಕ್ಕಪೇಟೆ- ಇಮ್ರಾನ್ ಪಾಷಾ

ಚಾಮರಾಜ್ ಪೇಟೆ- ಗೋವಿಂದ ರಾಜ

ಪದ್ಮನಾಭನಗರ- ಬಿ.ಮಂಜುನಾಥ್

ಬಿಟಿಎಂ ಲೇಔಟ್- ವೆಂಕಟೇಶ್

ಜಯನಗರ- ಕಾಳೇಗೌಡ

ಬೊಮ್ಮನ ಹಳ್ಳಿ- ನಾರಾಯಣ ರಾಜು

ಅರಸೀಕೆರೆ- ಎನ್.ಆರ್.ಸಂತೋಷ್

ಮೂಡಬಿದ್ರೆ- ಅಮರಶ್ರೀ

ಸೂಳ್ಯ- ಎಚ್‌.ಎನ್.ವೆಂಕಟೇಶ್

ವಿರಾಜ್ ಪೇಟೆ- ಮನ್ಸೂರ್ ಅಲಿ

ಚಾಮರಾಜ- ಹೆಚ್.ಕೆ.ರಮೇಶ್

ನರಸಿಂಹರಾಜ ಕ್ಷೇತ್ರ- ಅಬ್ದುಲ್ ಖಾದರ್ ಶಾಹೀದ್

ಚಾಮರಾಜನಗರ- ಮಲ್ಲಿಕಾರ್ಜುನ ಸ್ವಾಮಿ

ಕೂಡ್ಲಿಗಿ- ಕೋಡಿಹಳ್ಳಿ ಭೀಮಪ್ಪ

ಬದಲಾದ ಜೆಡಿಎಸ್ ಅಭ್ಯರ್ಥಿಗಳು

ಬಸವನ ಬಾಗೇವಾಡಿ- ಸೋಮನಗೌಡ ಪಾಟೀಲ್

ಬಸವ ಕಲ್ಯಾಣ- ಸಂಜಯ್‌ ವಾಡೇಕರ್‌

ಬೀದರ್- ಸೂರ್ಯಕಾಂತ್ ನಾಗಮಾರಪಳ್ಳಿ

ಕುಷ್ಟಗಿ- ಶರಣಪ್ಪ ಕುಂಬಾರ್

ಹಗರಿಬೊಮ್ಮನ ಹಳ್ಳಿ- ನೇಮಿರಾಜ್ ನಾಯ್ಕ್

ಬಳ್ಳಾರಿ- ಅನಿಲ್ ಲಾಡ್

ಚನ್ನಗಿರಿ- ತೇಜಸ್ವಿ ಪಟೇಲ್

ಮೂಡಿಗೆರೆ- ಎಂ.ಪಿ.ಕುಮಾರಸ್ವಾಮಿ

ರಾಜಾಜಿನಗರ- ಡಾ.ಅಂಜನಪ್ಪ

ಬೆಂಗಳೂರು ದಕ್ಷಿಣ- ರಾಜಗೋಪಾಲ್ ರೆಡ್ಡಿ

ಮಂಡ್ಯ- ಬಿ.ಆರ್.ರಾಮಚಂದ್ರ

ವರುಣ- ಭಾರತಿ ಶಂಕರ್

‘ಸ್ವರೂಪ್ ಈ ಕ್ಷೇತ್ರದಲ್ಲಿ ಗೆದ್ದೇ ಗೆಲ್ತಾನೆ, ನಾನು ಪರಿಪೂರ್ಣವಾಗಿ ಆಶೀರ್ವಾದ ಮಾಡುತ್ತಿದ್ದೇನೆ’

‘ಇಷ್ಟು ದಿನ ನಿಮ್ಮ ಹವಾ, ನಾಳೆಯಿಂದ ನಮ್ಮ ಹವಾ’

‘ಭವಾನಿಯವರೇ ಕುಮಾರಸ್ವಾಮಿ ಅವರಿಗೆ ಫೋನ್ ಮಾಡಿ ಟಿಕೆಟ್ ‌ನೀಡುವಂತೆ ಹೇಳಿದ್ದರು’

- Advertisement -

Latest Posts

Don't Miss