Special News:
ಪ್ರೀತಿ ಮಾಡುವುದು ಸುಲಭ ಆದರೆ ಅದನ್ನು ಕಾಪಾಡಿಕೊಂಡು ಬರುವುದು ತುಂಬಾ ಕಠಿಣ. ಆದರೆ ಇಲ್ಲಿ ಅಜ್ಜ-ಅಜ್ಜಿ ಇಬ್ಬರು ತಮ್ಮ 60 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ. ಅಜ್ಜ ಅಜ್ಜಿಯ ಈ ವೀಡಿಯೋ ಇನ್ಸ್ಟಾಗ್ರಾಂನ ಟುಡೇ ಇಯರ್ಸ್ ಓಲ್ಡ್ ಪುಟದಲ್ಲಿಮರು ಹಂಚಿಕೆಯಾಗಿ ಫುಲ್ ವೈರಲ್ ಆಗಿದೆ. ಇಬ್ಬರಿಗೂ 80 ವರ್ಷಗಳು ಅವರ ವಿವಾಹವಾಗಿ 60 ವರ್ಷವಾದ್ರು 7ನೇ ತರಗತಿಯಲ್ಲಿ ಆರಂಭವಾದ ಪ್ರೀತಿ ಇನ್ನೂ ಹಾಗೆ ಇದೆ. ಕಿಂಚಿತ್ತು ಕಮ್ಮಿಯಾಗಿಲ್ಲ. ಇವರ ಈ ಅಮರ ಪ್ರೇಮಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
ಮದ್ಯದಂಗಡಿಯ ಗೋಡೆ ಕೊರೆದ ಕಳ್ಳರು..!ಕುಡಿದ ನಶೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದರು..!
ಡಿಸ್ನಿ+ ಹಾಟ್ಸ್ಟಾರ್, ಅಮೆಜಾನ್ ಪ್ರೈಮ್ ನ್ಲಲ್ಲಿ ಏರ್ ಟೆಲ್ ಬಂಪರ್ ಆಫರ್…!




