Thursday, December 12, 2024

Marriage

ಮದುವೆಯಂದು ಮಧುವಿನ ಮನೆಯವರು ವರನಿಗೆ ಎಂಥ ಭರ್ಜರಿ ಗಿಫ್ಟ್ ಕೊಟ್ರು ಗೊತ್ತಾ..?

Uttara Pradesh News: ವರದಕ್ಷಿಣೆ ಅನ್ನೋದು ಭಾರತದಲ್ಲಿ ಎಂದೂ ಇರದ ಪದ್ಧತಿ. ಮಹಾಭಾರತ ಕಾಲದಲ್ಲಂತೂ ಹೆಣ್ಣಿನ ಕಡೆಯವರಿಗೆ ಮತ್ತು ಹೆಣ್ಣಿನ ಮನೆಯವರಿಗೆ ಹೆಚ್ಚಿನ ಪ್ರಾಶಸ್ತ್ಯವಿತ್ತು. ಆದರೆ ಭಾರತಕ್ಕೆ ಬಂದ ಬ್ರಿಟಿಷರು, ಡೌರಿ ಎನ್ನುವ ದರಿದ್ರ ಪದ್ಧತಿಯನ್ನು ನಮ್ಮ ಮೇಲೆ ಹೇರಿ, ಹೆಣ್ಣಿನ ಕಡೆಯವರಿಗೆ ಸಿಗುತ್ತಿದ್ದ ಗೌರವ ತಗ್ಗಿಸಿದರು. ಬಳಿಕ ವರದಕ್ಷಿಣೆ ಪದ್ಧತಿ ಜಾರಿಗೆ ಬಂತು....

Sports News: ವಿವಾಹಕ್ಕೆ ಸಜ್ಜಾದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು, ವರನ್ಯಾರು ಗೊತ್ತಾ..?

Sports News: ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ವಿವಾಹಕ್ಕೆ ಸಜ್ಜಾಗಿದ್ದಾರೆ. ಇದೇ ಡಿಸೆಂಬರ್ 22ಕ್ಕೆ ಸಿಂಧು ಹಸೆಮಣೆ ಏರಲು ಸಜ್ಜಾಗಿದ್ದು, ಅವರನ್ನು ವಿವಾಹವಾಗಲಿರುವ ವರ ಕೂಡ ಸ್ಪೋರ್ಟ್ಸ್‌ಗೆ ಸಂಬಂಧಿಸಿದ ಕೆಲಸವನ್ನೇ ಮಾಡುತ್ತಿದ್ದಾರೆ. https://youtu.be/NAnISujdAU4 ಹೈದರಾಬಾದ್ ಮೂಲದ ಪೋಸಿಡೆಕ್ಸ್ ಟೆಕ್ನಾಲಜಿ ಎಂಬ ಪ್ರೈವೇಟ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ವೆಂಕಟದತ್ತ ಸಾಯಿ ಎಂಬುವವರನ್ನು ಸಿಂಧು ವಿವಾಹವಾಗುತ್ತಿದ್ದಾರೆ. ವೆಂಕಟದತ್ತ ಸಾಯಿ ಐಪಿಎಲ್...

ಅಪ್ಪನನ್ನೇ ವಿವಾಹವಾದ ಪುತ್ರಿ: ಯಾರು ಬೆಂಬಲಿಸದಿದ್ದರೂ ನಾವು ಸಂಸಾರ ನಡೆಸುತ್ತೇವೆ ಎಂದ ಮಗಳು

News: ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಹಲವರು ಹಲವು ರೀತಿಯ ರೀಲ್ಸ್ ಮಾಡುತ್ತಾರೆ. ಅದರಲ್ಲಿ ಕೆಲವು ರೀಲ್ಸ್ ಅರ್ಥಪೂರ್ಣವಾದ, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ರೀಲ್ಸ್ ಆಗಿರುತ್ತದೆ. ಆದರೆ ಇನ್ನು ಕೆಲವು ಅರ್ಥವಿಲ್ಲದ, ಸಮಾಜಕ್ಕೆ ತಪ್ಪು ಸಂದೇಶ ನೀಡುವ ರೀಲ್ಸ್ ಆಗಿರುತ್ತದೆ. https://youtu.be/sDbdkqxColM ಅದೇ ರೀತಿ ಸೋಶಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ವೈರಲ್ ಆಗಿದ್ದು, ಇದರಲ್ಲಿ ಓರ್ವ...

ಮಗನಿಗೆ ಹೆಣ್ಣು ಹುಡುಕಲು ಹೋಗಿ ಮ್ಯಾರೇಜ್ ಆ್ಯಪ್‌ನಲ್ಲಿ 18 ಲಕ್ಷ ಹಣ ಕಳೆದುಕೊಂಡ ವೃದ್ಧ

Bengaluru News: ಮಕ್ಕಳ ಮದುವೆ ಮಾಡುವುದೆಂದರೆ, ಅಪ್ಪ ಅಮ್ಮನಿಗೆ ಅದೆಷ್ಟರ ಮಟ್ಟಿನ ಜವಾಬ್ದಾರಿ ಎಂದು ಅನುಭವಿಸಿದವರಿಗಷ್ಟೇ ಗೊತ್ತಿರುತ್ತದೆ. ಅದರಲ್ಲೂ ಆ್ಯಪ್‌ ಮೂಲಕ ಹೆಣ್ಣು- ಗಂಡು ಹುಡುಕಿ ಮಕ್ಕಳಿಗೆ ಮದುವೆ ಮಾಡುವುದು ಚಾಲೆಂಜೇ ಸರಿ. ಆದರೆ ಇಲ್ಲೋರ್ವ ವೃದ್ಧ ತನ್ನ ಮಗನಿಗೆ ವಧು ಹುಡುಕಲು ಹೋಗಿ, 18 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. https://youtu.be/WjmKvfwrivQ 61 ವರ್ಷದ ಬೆಂಗಳೂರಿನ ಶಂಕರ್...

ಸೌರಭ್ ಮದುವೆಗೆ ಬಂದ್ರೆ ಒದ್ದು ಓಡಿಸಲಾಗುವುದು: ಆಮಂತ್ರಣ ಪತ್ರಿಕೆಯಲ್ಲಿ ಬರೆದ ವಿಚಿತ್ರ ಲೈನ್ ವೈರಲ್

Uttar Pradesh: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಸಾಮಾನ್ಯವಾಗಿ ಆಶೀರ್ವಾದವೇ ಉಡುಗೊರೆ, ನಿಮ್ಮ ಉಪಸ್ಥಿತಿಯೇ ಉಡುಗೊರೆ, ಮರೆಯದೇ ಬನ್ನಿ ಅಂತೆಲ್ಲ ಹಾಕಿರುತ್ತಾರೆ. https://youtu.be/kfCaVZFf7pE ಆದರೆ ಉತ್ತರಪ್ರದೇಶದಲ್ಲಿ ನಡೆದ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಸೌರಭ್ ಮದುವೆಗೆ ಬಂದರೆ, ಅಥವಾ ಮದುವೆ ಮನೆಯಲ್ಲಿ ಕಾಣಿಸಿಕೊಂಡರೆ, ಒದ್ದು ಓಡಿಸಲಾಗುವುದು ಎಂದು ಬರೆಯಲಾಗಿದೆ. ಉತ್ತರಪ್ರದೇಶದ ಇಟಾ ಜಿಲ್ಲೆಯ ಬಿಚ್‌ಪುರಿ ಗ್ರಾಮದಲ್ಲಿ ರೋಹಿತ್ ಮತ್ತು ರಜಿನಿ...

ಮಾದರಿ ಪ್ರಿ ವೆಡ್ಡಿಂಗ್ ಶೂಟ್ ಮಾಡಿಸಿದ ಕಲಾಪ್ರೇಮಿಗಳು: ನೆಟ್ಟಿಗರಿಂದ ಶ್ಲಾಘನೆ

Bengaluru News: ಬೆಂಗಳೂರು : ನಾನಾ ಬಗೆಯ ಕಸರತ್ತು ಮಾಡಿ ಪ್ರೀ ವೆಡ್ಡಿಂಗ್ ಮಾಡುವ ಈ ಕಾಲದಲ್ಲಿ ನಮ್ಮ ನೆಲದ ಸಂಸ್ಕೃತಿ ಬಿಂಬಿಸುವ ಪ್ರೀ ವೆಡ್ಡಿಂಗ್ ವಿಡಿಯೋ ಮಾಡಿದ ಜೋಡಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದೆ. ಉತ್ತರಕನ್ನಡ ಹಾಗೂ ಶಿವಮೊಗ್ಗ ಮೂಲದ ಜೋಡಿಯೊಂದು ಯಕ್ಷಗಾನ ಹಾಗೂ ಭರತನಾಟ್ಯವನ್ನು ಬಿಂಬಿಸುವ ನೃತ್ಯರೂಪಕವನ್ನು ಪ್ರೀ ವೆಡ್ಡಿಂಗ್ ಶೂಟ್ ಮಾಡಿದ್ದು,...

Pakistan News: ಪ್ರೇಮ ವಿವಾಹಕ್ಕೆ ಒಪ್ಪದ ಕುಟುಂಬಸ್ಥರನ್ನೇ ಬಲಿ ಪಡೆದ ಖತರ್ನಾಕ್ ಅಪ್ರಾಪ್ತೆ

Pakistan: ಪಾಕಿಸ್ತಾನದಲ್ಲಿ ಅಪ್ರಾಪ್ತೆಯೊಬ್ಬಳು, ತಾನನು ಪ್ರೀತಿಸಿದ ಯುವಕನೊಂದಿಗೆ ತನ್ನ ಮದುವೆ ಮಾಡಿಕೊಡಲು ಒಪ್ಪದ ತಂದೆ ತಾಯಿ ಸೇರಿ 13 ಜನ ಕುಟುಂಬಸ್ಥರನ್ನು ಕೊಲೆ ಮಾಡಿದ್ದಾಳೆ. ಊಟದಲ್ಲಿ ವಿಷ ಹಾಕಿ, ಎಲ್ಲರಿಗೂ ನೀಡಿದ್ದು, ವಿಷಪೂರಿತ ಊಟ ಮಾಡಿ, ಕುಟುಂಬಸ್ಥರೆಲ್ಲ ಸಾವನ್ನಪ್ಪಿದ್ದಾರೆ. https://youtu.be/nZgizSTCRKs ಆಗಸ್ಟ್‌ನಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ....

Hubli News: ಸಾವಿನಲ್ಲೂ ಒಂದಾದ ದಂಪತಿ: ಕಂಬನಿ ಮಿಡಿದ ಕುಸುಗಲ್ ಗ್ರಾಮಸ್ಥರು!

Hubli News: ಹುಬ್ಬಳ್ಳಿ: ಅವರಿಬ್ಬರು ಸಂಸಾರದಲ್ಲಿ ಕಷ್ಟ ಸುಖ ಕಂಡಿದ್ದ ದಂಪತಿ. ವೈವಾಹಿಕ ಜೀವನದಲ್ಲಿ ಜೊತೆಗೆ 44 ವರ್ಷಗಳಿದ್ದ ದಂಪತಿ ಇಂದು ಇಬ್ಬರೂ ಒಟ್ಟಿಗೆ ಸಾವಿನ ಮನೆ ಕದ ತಟ್ಟಿದ್ದಾರೆ. ಈ ಮೂಲಕ ಸಾವಿನಲ್ಲೂ ಗಂಡ ಹೆಂಡತ ಒಂದಾಗಿದ್ದಾರೆ. ಇಂಥದ್ದೊಂದು ಅಪರೂಪದ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ನಡೆದಿದೆ. ಹೌದು, ಕುಸುಗಲ್ ಗ್ರಾಮದ ನಿವಾಸಿಗಳಾದ...

Chikkodi News: ಹಸೆಮಣೆ ಏರಬೇಕಿದ್ದ ವರ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವು

Chikkodi News: ಮದುವೆ ಅಂದ್ರೆ ಎಷ್ಟೆಲ್ಲ ಕನಸು ಇರತ್ತೆ. ಅದರಲ್ಲೂ ಇಂದಿನ ಕಾಲದಲ್ಲಿ ಹೆಣ್ಣು ಸಿಗೋದೇ ಕಷ್ಟ ಅಂತಿರುವಾಗ, ಮದುವೆ ಫಿಕ್ಸ್ ಆಗೋದು ಕೂಡ ಒಂದು ಅದೃಷ್ಟ ಅನ್ನು ಕಾಲವಿದು. ಆದರೆ ಮದುವೆ ಫಿಕ್ಸ್ ಆಗಿ, ಮದುವೆಯ ತಯಾರಿ ನಡೆಯುತ್ತಿರುವಾಗಲೇ, ವರ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಬೆಳಗಾವಿಯ ಅಥಣಿ ತಾಲೂಕಿನ ಜುಂಜರವಾಡದಲ್ಲಿ ನಡೆದಿದೆ. https://youtu.be/DeCg5eH6ZAs ಸೆಪ್ಟೆಂಬರ್...

ಹೆಣ್ಣು ಸಿಕ್ಕಿಲ್ಲವೆಂದು ಈತ ಯಾರನ್ನು ಮದುವೆಯಾದ ಗೊತ್ತಾ..? ನಾಲ್ಕೇ ದಿನಕ್ಕೆ ಡಿವೋರ್ಸ್ ಕೂಡ ಆಯ್ತು

International News: ಇಂದಿನ ಕಾಲದಲ್ಲಿ ಹೆಣ್ಣು ಸಿಗುವುದು, ವಿವಾಹವಾಗುವುದೆಲ್ಲ ದೊಡ್ಡ ವಿಚಾರವೇ ಸರಿ. ಕೆಲವರಿಗೆ ವಿದ್ಯೆ ಇರುವುದಿಲ್ಲ,ಇನ್ನು ಕೆಲವರಿಗೆ ಕೆಲಸವಿರುವುದಿಲ್ಲ, ಮತ್ತೆ ಕೆಲವರಿಗೆ ವಿದ್ಯೆ, ಕೆಲಸ, ಸ್ವಂತ ಮನೆ, ಆಸ್ತಿ, ಅಂದ- ಚೆಂದ ಎಲ್ಲವೂ ಇದ್ದು, ಜಾತಕದಲ್ಲಿ ದೋಷವಿರುತ್ತದೆ. ಅಥವಾ ಎಲ್ಲವೂ ಇದ್ದರೂ, ಹೆಣ್ಣು ಸಿಗುವುದಿಲ್ಲ. ಹಾಗಾಗಿ ಇಂದಿನ ಕಾಲದಲ್ಲಿ ವಯಸ್ಸು 40 ದಾಟಿದರೂ,...
- Advertisement -spot_img

Latest News

Recipe: ಪೂರಿ, ಚಪಾತಿಗೆ ಬೆಸ್ಟ್ ಕಾಂಬಿನೇಷನ್ ಈ ಬಟಾಣಿ ಕೂರ್ಮಾ

Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ನೆನೆಸಿದ ಬಟಾಣಿ, 4ರಿಂದ 5 ಆಲೂಗಡ್ಡೆ, 2 ಈರುಳ್ಳಿ, ಚಕ್ಕೆ, 1 ಪಲಾವ್ ಎಲೆ, ಲವಂಗ, ಏಲಕ್ಕಿ, ಪೆಪ್ಪರ್,...
- Advertisement -spot_img