Mobile ಖರೀದಿ ಮಾಡುವವರಿಗೆ Mega Offer | 50% off.. ಬೇಗ ಖರೀದಿ ಮಾಡಿ..

Tech News: ಇತ್ತೀಚಿನ ದಿನಗಳಲ್ಲಿ ಬರೀ ಸ್ಮಾರ್ಟ್ ಫೋನ್ ಇದ್ರೆ ಸಾಕಾಗಲ್ಲ. ಅದರಲ್ಲಿ ಸಾಕಷ್ಟು ಉತ್ತಮ ಫೀಚರ್ಸ್ ಇರಬೇಕು. ಒಳ್ಳೆಯ ಕ್ಯಾಮೆರಾ, ಬ್ಯಾಟರಿ ಬ್ಯಾಕಪ್ ಇರಬೇಕು. ಆದ್ರೆ ಅದೇ ರೀತಿ ಮೊಬೈಲ್ ರೇಟ್ ಕೂಡ ಇದೆ. ಹಾಗಾಗಿ ನಾವಿಂದು ನಿಮಗೆ ಅರ್ಧ ಬೆಲೆಗೆ, ಉತ್ತಮ ಕ್ವಾಲಿಟಿಯ ಮೊಬೈಲ್ ಎಲ್ಲಿ ಸಿಗತ್ತೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಬೆಂಗಳೂರೂರಿನ ಬಿಟಿಎಂ ಲೇಔಟ್‌ನ ಸೆಕೆಂಡ್ ಸ್ಟೇಜ್‌ನಲ್ಲಿ ಕ್ಯಾಷಿಫೈ ಎಂಬ ಅಂಗಡಿಯಲ್ಲಿ ನಿಮಗೆ ಅರ್ಧ ಬೆಲೆಗೆ ಉತ್ತಮ ಕ್ವಾಲಿಟಿಯ ಫೋನ್ ಲಭ್ಯವಿದೆ. ಐಫೋನ್, ಸ್ಯಾಮ್‌ಸಂಗ್ ಸೇರಿ ಹಲವು ಬ್ರ್ಯಾಂಡ್‌ಗಳ ಫೋನ್ ಇಲ್ಲಿ ಸಿಗುತ್ತಿದ್ದು, ಸೆಕೆಂಡ್ ಹ್ಯಾಂಡ್ ಫೋನ್‌ಗಳಿಗೂ ಇಲ್ಲಿ ವಾರಂಟಿ ಕೊಡಲಾಗುತ್ತಿದೆ.

ಅಲ್ಲದೇ ರಿಪ್ಲೇಸ್‌ಮೆಂಟ್ ಕೂಡ ಮಾಡಿಕೊಡಲಾಗುತ್ತದೆ. ಒಂದೇ ಸಲ ಹೆಚ್ಚು ಹಣ ಕಟ್ಟಿ, ಮೊಬೈಲ್ ಖರೀದಿಸಲು ಸಾಧ್ಯವಾಗದಿದ್ದಲ್ಲಿ, ಇಎಮ್‌ಐ ಮೂಲಕ ಹಣ ಕಟ್ಟಬಹುದು. 40, 50 ಸಾವಿರ ಬೆಲೆಯ ಮೊಬೈಲ್‌ ಖರೀದಿಸಬೇಕು ಎಂದರೆ, ಇಎಮ್‌ಐನಲ್ಲಿ ಇದನ್ನು ನೀವು ಖರೀದಿಸಬಹುದು.

ನೀವೂ ಕ್ಯಾಷಿಫೈನಲ್ಲಿ ಮೊಬೈಲ್ ಖರೀದಿಸಬೇಕು ಅಂತಾ ಅಂದುಕೊಂಡಿದ್ರೆ, 9289309095 ಈ ನಂಬರ್‌ಗೆ ಕಾಲ್ ಮಾಡಿ, ಹೆಚ್ಚಿನ ಮಾಹಿತಿ ಪಡೆದು, ಈ ಅಂಗಡಿಗೆ ಭೇಟಿ ನೀಡಬಹುದು. ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

About The Author