Facebook Instagram Twitter Youtube
  • Home
  • ರಾಜಕೀಯ
  • ಜಿಲ್ಲಾ ಸುದ್ದಿಗಳು
  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ಸಿನಿಮಾ
    • ಬ್ಯೂಟಿ ಟಿಪ್ಸ್
  • ಕ್ರೀಡೆ
  • ಆಧ್ಯಾತ್ಮ
  • ತಂತ್ರಜ್ಞಾನ
  • ವೆಬ್ ಸ್ಟೋರಿ
Search
Sign in
Welcome! Log into your account
Forgot your password? Get help
Privacy Policy
Password recovery
Recover your password
A password will be e-mailed to you.
Karnataka TVKarnataka Tv
Sign in / Join
Friday, March 6, 2026
Sign in / Join
Facebook
Instagram
Twitter
Youtube
Karnataka TVKarnataka Tv
  • Home
  • ರಾಜಕೀಯ
  • ಜಿಲ್ಲಾ ಸುದ್ದಿಗಳು
  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ಸಿನಿಮಾ
    • ಬ್ಯೂಟಿ ಟಿಪ್ಸ್
  • ಕ್ರೀಡೆ
  • ಆಧ್ಯಾತ್ಮ
  • ತಂತ್ರಜ್ಞಾನ
  • ವೆಬ್ ಸ್ಟೋರಿ
type here...
  • Best MLA
    • old ಮೈಸೂರು
Home ತಂತ್ರಜ್ಞಾನ ಬ್ಯಾಂಕ್ ಅಕೌಂಟ್‌ನಿಂದ ಇದ್ದಕ್ಕಿದ್ದಂತೆ ದುಡ್ಡು ಖಾಲಿಯಾಯ್ತಾ..? ಹಾಗಾದ್ರೆ ಅದನ್ನು ಹೀಗೆ ಹಿಂಪಡೆಯಿರಿ
  • ತಂತ್ರಜ್ಞಾನ

ಬ್ಯಾಂಕ್ ಅಕೌಂಟ್‌ನಿಂದ ಇದ್ದಕ್ಕಿದ್ದಂತೆ ದುಡ್ಡು ಖಾಲಿಯಾಯ್ತಾ..? ಹಾಗಾದ್ರೆ ಅದನ್ನು ಹೀಗೆ ಹಿಂಪಡೆಯಿರಿ

November 29, 2024
WhatsApp
Twitter
Facebook
Linkedin
Telegram

    News: ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಇಂಡಿಯಾ ಯಾವ ರೀತಿ ಅಭಿವೃದ್ಧಿಯಾಗುತ್ತಿದೆಯೋ, ಅದೇ ರೀತಿ ಸ್ಕ್ಯಾಮ್ ಹೆಚ್ಚಾಗುತ್ತಿದೆ. ಜೊತೆಗೆ ಅಪ್ಪಿತಪ್ಪಿ ಒಬ್ಬರ ಅಕೌಂಟ್‌ನಿಂದ ಇ್ನನೊಬ್ಬರ ಅಕೌಂಟ್‌ಗೆ ಹಣ ಹೋಗುತ್ತಿದೆ. ಕೆಲವರು ಹಣವನ್ನು ಮೋಸದಿಂದಲೂ ಟ್ರಾನ್ಸ್‌ಫರ್ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ನಾವಿಂದು ಬ್ಯಾಂಕ್ ಅಕೌಂಟ್‌ನಿಂದ ಇದ್ದಕ್ಕಿದ್ದಂತೆ ದುಡ್ಡು ಖಾಲಿಯಾದ್ರೆ, ಅದನ್ನು ಹೇಗೆ ಹಿಂಪಡೆಯಬೇಕು ಎಂದು ಹೇಳಲಿದ್ದೇವೆ.

    ಓರ್ವ ಯುವತಿ ಆನ್‌ಲೈನ್‌ಲ್ಲಿ ಶಾಪಿಂಗ್ ಮಾಡಿ, ಕೆಲ ವಸ್ತುಗಳನ್ನು ಆರ್ಡರ್ ಹಾಕಿದ್ದರು. ಆದರೆ ಅವರ ಆರ್ಡರ್ ಸ್ಟಕ್ ಆಗಿದ್ದು, ಬೇಗ ಪೇಮೆಂಟ್ ಆದರೆ ವಸ್ತು ಡಿವೆಲರಿ ಆಗುತ್ತದೆ ಎಂದು ಹೇಳಲಾಗಿತ್ತು. ಆಕೆ ಆ ವಸ್ತುವಿಗೆ ಎಷ್ಟು ಬೆಲೆ ಇದೆಯೋ, ಅಷ್ಟೇ ಬೆಲೆಯನ್ನು ಪೇ ಮಾಡಿದ್ದಳು. ಆದರೆ ಆಕೆಯ ಅಕೌಂಟ್‌ನಿಂದ ಹೆಚ್ಚು ಹಣ ಡ್ರಾ ಆಗಿತ್ತು.

    ಈ ಬಗ್ಗೆ ಆಕೆ ಪೊಲೀಸರಿಗೆ ದೂರು ನೀಡಿದರೆ, ಅಲ್ಲಿ ಆಕೆಯದ್ದೇ ತಪ್ಪು ಎಂದು ಕೇಸ್ ಕ್ಲೋಸ್ ಮಾಡಿ ಕಳುಹಿಸಲಾಯಿತು. ಯಾವುದಕ್ಕೂ ಜಗ್ಗದ ಮಹಿಳೆ, ಸಿವಿಲ್ ಕೋರ್ಟ್‌ಗೆ ಹೋಗಿ, ದೂರು ದಾಖಲಿಸಿ, ಬರೀ 2 ತಿಂಗಳೊಳಗೆ ಕಳೆದು ಹೋಗಿದ್ದ ತನ್ನ ಲಕ್ಷ ಲಕ್ಷ ಹಣ ಅಕೌಂಟ್‌ಗೆ ಮರುಪಾವತಿಯಾಗುವಂತೆ ಮಾಡಿಕೊಂಡಿದ್ದರು.

    ನಿಮ್ಮ ಬ್ಯಾಂಕ್ ಅಕೌಂಟ್‌ನಿಂದ ಇದ್ದಕ್ಕಿದ್ದಂತೆ ಹಣ ಖಾಲಿ ಆದ್ರೆ, ಅಥವಾ ನಿಮಗೆ ಗೊತ್ತಿಲ್ಲದೇ, ನಿಮ್ಮ ಬ್ಯಾಂಕ್‌ನಿಂದ ಹಣ ಟ್ರಾನ್ಸಫರ್ ಆದ್ರೆ, ಮೊದಲು ನಿಮ್ಮ ಬ್ಯಾಂಕ್ ಅಕೌಂಟ್ ಇರುವ ಬ್ಯಾಂಕ್‌ಗೆ ಕಾಲ್ ಮಾಡಿ, ನಿಮ್ಮ ಅಕೌಂಟ್ ಫ್ರೀಜ್ ಮಾಡಿಸಿ.

    ಎರಡನೇಯದಾಗಿ ತ್ವರಿತಗತಿಯಲ್ಲಿ ಭಾರತದ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ ನಂಬರ್ ಆಗಿರುವ  1930 ಎಂಬ ನಂಬರ್‌ಗೆ ಕಾಲ್ ಮಾಡಿ, ನಿಮ್ಮ ಬ್ಯಾಂಕ್‌ ಅಕೌಂಟ್‌ನಿಂದ ಹಣ ಹೋದ ಬಗ್ಗೆ ವಿವರಿಸಿ, ಕಂಪ್ಲೇಂಟ್ ಕೊಡಿ.

    ಈಗಲೂ ನಿಮ್ಮ ಹಣ ನಿಮ್ಮ ಅಕೌಂಟ್‌ಗೆ ಮರುಪಾವತಿಯಾಗದಿದ್ದಲ್ಲಿ, ಸಿವಿಲ್ ಕೋರ್ಟ್‌ಗೆ ಹೋಗಿ, ಅಲ್ಲಿ ದೂರು ದಾಖಲಿಸಿ, ಡಿಸಿಪಿಯೊಂದಿಗೆ ನಿಮ್ಮ ಸಮಸ್ಯೆ ಹೇಳಿಕೊಳ್ಳಿ. ಇದರಿಂದ ನಿಮ್ಮ ಅಕೌಂಟ್‌ನಿಂದ ಕಳೆದು ಹೋಗಿರುವ ದುಡ್ಡು ನಿಮಗೆ ವಾಪಸ್ ಸಿಗುತ್ತದೆ.

    About The Author

    Karnataka Tv

    See author's posts

    • TAGS
    • atm
    • bank
    • bank account
    • Cash
    • karnataka news
    • karnataka tv
    • money
    Share
    WhatsApp
    Twitter
    Facebook
    Linkedin
    Telegram
      Previous articleಕಾಂಗ್ರೆಸ್ಸಿನ ಬಗ್ಗೆ ಟೀಕೆ ಮಾಡುತ್ತಿದ್ದ ಬಿಜೆಪಿ ಈಗ ಒಡೆದ ಮನೆಯಾಗಿದೆ: ಸಚಿವ ಸತೀಶ್ ಜಾರಕಿಹೊಳಿ
      Next articleಹೆಸ್ಕಾಂ ಅಧ್ಯಕ್ಷರಾಗಿ ಸೈಯದ್ ಅಜ್ಜಂಪೀರ ಖಾದ್ರಿ ಅಧಿಕಾರ ಸ್ವೀಕಾರ
      Karnataka Tv

      RELATED ARTICLESMORE FROM AUTHOR

      Tech News: ಏರ್ ಫ್ರೈಯರ್‌ನಲ್ಲಿ ಯಾವ ವಸ್ತು ಬಳಸಬಹುದು ಮತ್ತು ಬಳಸಬಾರದು..?

      ಚಿನ್ನಾಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್

      ಟಾಟಾದ 17 ಹೊಸ ಟ್ರಕ್‌ಗಳ ಮೆಗಾ ಲಾಂಚ್

      Stay connected

      Facebook
      Instagram
      Twitter
      Youtube

      © 2026 Karnataka TV - All Rights Reserved | Powered by Kalahamsa Infotech Pvt. ltd.