Tuesday, December 10, 2024

bank

ಆರ್‌ಬಿಐ ಹೊಸ ಗವರ್ನರ್‌ ಆಗಿ ನೇಮಕವಾದ ಸಂಜಯ್ ಮಲ್ಹೋತ್ರಾ

Political News: ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಹೊಸ ಗವರ್ನರ್ ನೇಮಕವಾಗಿದೆ. ಡಿಸೆಂಬರ್ 10ರಂದು ಹಾಲಿ ಗವರ್ನರ್ ಆಗಿರುವ ಶಕ್ತಿಕಾಂತ್ ದಾಸ್ ಕೊನೆಯ ದಿನವಾಗಿದ್ದು, ಅದಾದ ಬಳಿಕ ಸಂಜಯ್ ಮಲ್ಹೋತ್ರಾ ಹೊಸ ಗವರ್ನರ್ ಆಗಿ ನೇಮಕಗೊಳ್ಳಲಿದ್ದಾರೆ. ಬಳಿಕ 3 ವರ್ಷಗಳ ಕಾಲ ಆರ್‌ಬಿಐ ಗವರ್ನರ್ ಆಗಿ ಸೇವೆ ಸಲ್ಲಿಸಲಿದ್ದಾರೆ. ಸದ್ಯ ಹಣಕಾಸು ಸಚಿವಾಲಯದಲ್ಲಿ ರೆವಿನ್ಯೂ ಸೆಕ್ರೆಟರಿಯಾಗಿ ಸಂಜಯ್...

ಬ್ಯಾಂಕ್ ಅಕೌಂಟ್‌ನಿಂದ ಇದ್ದಕ್ಕಿದ್ದಂತೆ ದುಡ್ಡು ಖಾಲಿಯಾಯ್ತಾ..? ಹಾಗಾದ್ರೆ ಅದನ್ನು ಹೀಗೆ ಹಿಂಪಡೆಯಿರಿ

News: ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಇಂಡಿಯಾ ಯಾವ ರೀತಿ ಅಭಿವೃದ್ಧಿಯಾಗುತ್ತಿದೆಯೋ, ಅದೇ ರೀತಿ ಸ್ಕ್ಯಾಮ್ ಹೆಚ್ಚಾಗುತ್ತಿದೆ. ಜೊತೆಗೆ ಅಪ್ಪಿತಪ್ಪಿ ಒಬ್ಬರ ಅಕೌಂಟ್‌ನಿಂದ ಇ್ನನೊಬ್ಬರ ಅಕೌಂಟ್‌ಗೆ ಹಣ ಹೋಗುತ್ತಿದೆ. ಕೆಲವರು ಹಣವನ್ನು ಮೋಸದಿಂದಲೂ ಟ್ರಾನ್ಸ್‌ಫರ್ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ನಾವಿಂದು ಬ್ಯಾಂಕ್ ಅಕೌಂಟ್‌ನಿಂದ ಇದ್ದಕ್ಕಿದ್ದಂತೆ ದುಡ್ಡು ಖಾಲಿಯಾದ್ರೆ, ಅದನ್ನು ಹೇಗೆ ಹಿಂಪಡೆಯಬೇಕು ಎಂದು ಹೇಳಲಿದ್ದೇವೆ. ಓರ್ವ ಯುವತಿ ಆನ್‌ಲೈನ್‌ಲ್ಲಿ...

Financial Advice: ದುಡ್ಡು ಉಳಿಸಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ..

Financial Advice: ಶ್ರೀಮಂತರಾಗದಿದ್ದರೂ, ಕೊಂಚ ದುಡ್ಡು ಉಳಿಸಿ, ಮುಂದೊಂದು ದಿನ ಕಷ್ಟಕಾಲಕ್ಕೆ ಆ ದುಡ್ಡು ಬಳಕೆಯಾಗುವಂತಿದ್ದರೆ ಸಾಕು ಎನ್ನುವ ಜನರು ಇದ್ದಾರೆ. ಅದರಲ್ಲೂ ಕೊರೋನಾ ಬಂದಾಗ, ದುಡ್ಡಿನ ಬೆಲೆ ಏನು ಅನ್ನೋದು ಎಲ್ಲರಿಗೂ ಗೊತ್ತಾಗಿದೆ. ಹಾಗಾಗಿ ಕಷ್ಟಕಾಲಕ್ಕೆ ದುಡ್ಡು ಉಳಿಸಬೇಕು ಅಂತ ಎಲ್ಲರಿಗೂ ಇರುತ್ತದೆ. ಆದರೆ ಕೆಲವು ಆಸೆಗಳು, ಶೋಕಿಗಳು ದುಡ್ಡು ಉಳಿಸಲು ಬಿಡುವುದಿಲ್ಲ....

ಬ್ಯಾಂಕ್ ಲಾಕರ್‌ನಲ್ಲಿ ನಿಮ್ಮ ದುಡ್ಡಿದೆಯಾ..? ಹಾಗಾದ್ರೆ ಹುಷಾರ್..

ಬ್ಯಾಂಕ್ ಲಾಕರ್ ಗ್ರಾಹಕರು 2023 ಜನವರಿ 1ರೊಳಗೆ ಪರಿಷ್ಕ್ರತ ಲಾಕರ್ ಒಪ್ಪಂದವನ್ನು ಕಾರ್ಯಗತಗೊಳಿಸಲು ಎಲ್ಲಾ ಬ್ಯಾಂಕ್‌ಗಳಿಂದ ಸಂದೇಶ ಸ್ವೀಕರಿಸುತ್ತಿದ್ದಾರೆ. ಈ ಒಪ್ಪಂದದ ಪ್ರಕಾರ, ಗ್ರಾಹಕರಿಗೆ ಲಾಕರ್ ನೀಡುವ ವೇಳೆ, ಗ್ರಾಹಕರ ಸಹಿ ಇರುವ ಒಪ್ಪಂದ ಪತ್ರವನ್ನು ಅವರಿಗೆ ನೀಡಲಾಗುತ್ತದೆ. ಇದರಲ್ಲಿ ಬ್ಯಾಂಕ್ ಲಾಕರ್‌ಲ್ಲಿ ದುಡ್ಡಿಡುವ ವೇಳೆ ಯಾವ ನಿಯಮಗಳಿರುತ್ತದೆ ಮತ್ತು ಗ್ರಾಹಕರ ಜವಾಬ್ದಾರಿಗಳೇನು ಎಂದು ತಿಳಿಸಲಾಗಿರುತ್ತದೆ....

ದುಡ್ಡು ಉಳಿಸೋದು ಹೇಗೆ..? ಅವಶ್ಯಕತೆ ಇಲ್ಲದ ಖರ್ಚನ್ನ ಕಡಿಮೆ ಮಾಡುವುದು ಹೇಗೆ..?

ಎಲ್ಲರಿಗೂ ಕಾಸ್ಟ್ಲಿ ವಸ್ತುಗಳನ್ನ ತೆಗೆದುಕೊಳ್ಳಬೇಕು ಮತ್ತು ಬಳಸಬೇಕು ಅನ್ನೋ ಆಸೆ ಇರತ್ತೆ. ಆದ್ರೆ ಅದಕ್ಕೆ ಆರ್ಥಿಕ ಪರಿಸ್ಥಿತಿ ಅಡ ಬರತ್ತೆ. ಕೆಲವರು ಅದರ ಅವಶ್ಯಕತೆ ನಮಗಿಲ್ಲ ಎಂದು ಸುಮ್ಮನಾಗುತ್ತಾರೆ. ಇನ್ನು ಕೆಲವರು ಅದಕ್ಕಾಗಿ ಹಣ ಪೋಲು ಮಾಡಿ, ಅದನ್ನ ಖರೀದಿಸುತ್ತಾರೆ. ಹಾಗಾದ್ರೆ ದುಡ್ಡು ಉಳಿಸೋದು ಹೇಗೆ..? ಅವಶ್ಯಕತೆ ಇಲ್ಲದ ಖರ್ಚುಗಳನ್ನು ಕಡಿಮೆ ಮಾಡುವುದು ಹೇಗೆ...

ಹಾಸನದಲ್ಲಿ ಎಟಿಎಂಗೆ ಅಪರಿಚಿತರಿಂದ ಪೂಜೆ.. ಅನುಮಾನ ವ್ಯಕ್ತಪಡಿಸಿದ ಸ್ಥಳೀಯರು..

ಹಾಸನ: ಎಟಿಎಂ ಮಿಷನ್‍ಗಳಿಗೆ ಕಳೆದ ರಾತ್ರಿ ಯಾರೋ ಅಪರಿಚಿತರು ಪೂಜೆ ಮಾಡಿರುವ ಘಟನೆ ಹಾಸನ ಜಿಲ್ಲೆ, ಅರಕಲಗೂಡು ಪಟ್ಟಣದಲ್ಲಿ ನಡೆದಿದೆ. ಶ್ರೀಮಂತಿಕೆ ಬಂದಾಗ ಈ ವಿಷಯಗಳನ್ನು ಮರಿಯಬೇಡಿ.. ನಗರದಲ್ಲಿ ಕಳೆದ ರಾತ್ರಿ ಮೂರು ಎಟಿಎಂಗಳಿಗೆ ಪೂಜೆ ಮಾಡಿರುವ ಅಪರಿಚಿತರು, ಅರಿಶಿನ ಕುಂಕುಮ ಹಚ್ಚಿ, ಅಕ್ಷತೆ ಇಟ್ಟು ಹೋಗಿದ್ದಾರೆ. ಇದು ಕಳ್ಳತನಕ್ಕೆ ಯತ್ನವೋ ಅಥವಾ ವಾಮಾಚಾರವೋ ಎಂಬುದರ ಬಗ್ಗೆ...

ಬೆಳಗಾವಿಯಲ್ಲಿ ಅಧಿಕಾರಿಗಳಿಂದಲೇ ಬ್ಯಾಂಕ್ ಲೂಟಿ

ಬೆಳಗಾವಿ: ಕರ್ನಾಟಕ ವಿಕಾಸ್ ಬ್ಯಾಂಕ್ ಹುಕ್ಕೇರಿ ಶಾಖೆಯಲ್ಲಿ 1.73 ಕೋಟಿಗೂ ಅಧಿಕ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದಾರೆಂದು ದೂರು ದಾಖಲಿಸಿದ್ದಾರೆ. ಬ್ಯಾಂಕ್ ಅಧಿಕಾರಿಗಳೇ ‘ಸ್ಥಿರ ಠೇವಣಿ’ ಮೇಲಿನ ಸಾಲದ ನಕಲಿ ದಾಖಲೆಗಳನ್ನು ಸೃಷ್ಠಿಸಿ. 21 ಜನರ ನಕಲಿ ಕಾಗದ ಪತ್ರಗಳನ್ನು ಸಿದ್ದಪಡಿಸಿ ಹಣ ವರ್ಗಾಯಿಕೊಂಡು ಬ್ಯಾಂಕಿಗೆ ಆರ್ಥಿಕ ಹಾನಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕನ್ನಡದ...

ದರೋಡೆ ಮಾಡಿದ ಆರೋಪಿಗಳ ಬಂಧನ…!

www.karnatakatv.net :ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ( ಎಂಸಿಡಿಸಿಸಿ ) ನಲ್ಲಿ ಕಳವು ಮಾಡಲು ಯತ್ನಿಸಿದ್ದ ಹಾಗೂ ಇತ್ತೀಚೆಗೆ ಹನೂರು ತಾಲೂಕಿನ ಪೊನ್ನಾಚಿ ಗ್ರಾಮದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಂಪ್ಯೂಟರ್ ಮಾನಿಟರ್ ಮತ್ತಿತರ ವಸ್ತುಗಳನ್ನು ಕಳವು ಮಾಡಿದ್ದ ನಾಲ್ವರು ಆರೋಪಿಗಳನ್ನು ಡಿವೈಎಸ್ಪಿ ನೇತೃತ್ವದ...

ಇಂದಿನಿಂದ ಏನೇನು ಬದಲಾವಣೆ

ಮಾರ್ಚ್ 1 ರಿಂದ ಅಂದರೆ ಇಂದಿನಿಂದ ಕೇಂದ್ರ ಸರ್ಕಾರ ಮಾಡಿರುವ ಹಲವಾರು ಬದಲಾವಣೆಗಳು ಇಂದಿನಿಂದ ಜಾರಿಯಾಗಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗಳಿಗೆ ಕೆವೈಸಿ ಮಾಡುವುದು ಕಡ್ಡಾಯವಾಗಿದೆ. ಕೆವೈಸಿ ಮಾಡಿಸಿಲ್ಲ ಅಂದರೆ ನಿಮ್ಮ ಬ್ಯಾಂಕ್ ಖಾತೆ ಸ್ಥಗಿತಗೊಳ್ಳಲಿದೆ. ಖಾತೆ ಸಕ್ರಿಯವಾಗಿ ಕಾರ್ಯನಿರ್ವಹಿಸ ಬೇಕು ಎಂದ್ರೇ ಆಧಾರ್ ಕಾರ್ಡ್ ಮತ್ತು ಪ್ಯಾನ್...

ಬ್ಯಾಂಕ್ ಗಳಿಂದ ಹೊಸ ರೂಲ್ಸ್ ಮಾಡಲು ಚಿಂತನೆ..!

ಕರ್ನಾಟಕ ಟಿವಿ : ಗ್ರಾಹಕರಿಗೆ ಕಾದಿದೆ ಮತ್ತೊಂದು ಶಾಕ್.  ದಿನಕ್ಕೆ 2 ಬಾರಿ ಮಾತ್ರ ಎಟಿಎಂ ಬಳಸಬೇಕು. ಅಂದ್ರೆ  ದಿನಕ್ಕೆ 12 ಗಂಟೆಗೆ ಒಂದು ಬಾರಿ ಮಾತ್ರ ಅವಕಾಶ ಇರುತ್ತೆ. ಇದಕ್ಕೆ ಮುಖ್ಯ ಕಾರಣ ದಿನ ದಿಂದ ದಿನಕ್ಕೆ ಹೆಚ್ಚುತ್ತಿರು ಎಟಿಎಂ ವಂಚನೆ. ಇದನ್ನು ತಡೆಯಲು ಈ ರೀತಿಯ ರೂಲ್ಸ್ ರೂಪಿಸುವಂತೆ  ಬ್ಯಾಂಕುಗಳು ಸಲಹೆ ನೀಡಿವೆ. ಸಾಮಾನ್ಯವಾಗಿ ಎಟಿಎಂ  ವಂಚನೆ ಪ್ರಕರಣ ನಡೆಯುವುದು ರಾತ್ರಿ ವೇಳೆ. ಅದರಲ್ಲೂ ಮಧ್ಯರಾತ್ರಿ ಯಿಂದ...
- Advertisement -spot_img

Latest News

Recipe: ಗೋಬಿ ಕಟ್ಲೇಟ್ ರೆಸಿಪಿ

ಬೇಕಾಗುವ ಸಾಮಗ್ರಿ: ಒಂದು ಕಪ್ ಹೂಕೋಸು, 1 ಉದ್ದಕ್ಕೆ ಹೆಚ್ಚಿದ ಈರುಳ್ಳಿ, 1 ಸಣ್ಣಗೆ ಹೆಚ್ಚಿದ ಹಸಿಮೆಣಸು, ಸ್ವಲ್ಪ ಕೊತ್ತಂಬರಿ ಸೊಪ್ಪು, ಕುಟ್ಟಿ ಪುಡಿ ಮಾಡಿದ...
- Advertisement -spot_img