ಮೇಷ ರಾಶಿಯ ಗುಣಲಕ್ಷಣಗಳು ಹೀಗಿವೆ ನೋಡಿ..

ಇಂದು ನಾವು ಮೇಷ ರಾಶಿಯವರ ಗುಣ ಲಕ್ಷಣ ನೋಡೋಣ ಬನ್ನಿ..

ಮೇಷ ರಾಶಿಯ ಅಧಿಪತಿ ಕುಜನಾಗಿದ್ದು, ಇವರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ.

ಸಿಟ್ಟು ಮತ್ತು ಹಠಮಾರಿತನ ಮೇಷ ರಾಶಿಯವರ ಸ್ವಭಾವವಾಗಿದೆ. ಇದೇ ಸಿಟ್ಟು ಸಾಧನೆಗೆ ಅಡ್ಡಿಯಾಗಬಹುದು

ಸಿಟ್ಟು ಕಡಿಮೆ ಮಾಡಿ ತಾಳ್ಮೆ ಕಂಡುಕೊಂಡಲ್ಲಿ ಏನು ಬೇಕಾದರೂ ಸಾಧಿಸಬಹುದು.

ಬಣ್ಣ ಸ್ವಲ್ಪ ಮಂದವಾಗಿದ್ದರೂ ಆಕರ್ಷಕ ಮುಖಚರ್ಯೆಯನ್ನ ಮೇಷ ರಾಶಿಯವರು ಹೊಂದಿರುತ್ತಾರೆ.

ಈ ರಾಶಿಯವರು ತಾನು ತುಂಬಾ ಪ್ರಖ್ಯಾತನಾಗಬೇಕು. ಎಲ್ಲರೂ ತನ್ನನ್ನು ಗುರುತಿಸಬೇಕು ಎಂಬ ಗುಣದವರಾಗಿರುತ್ತಾರೆ. ಅಲ್ಲದೇ ನಾಯಕತ್ವದ ಗುಣ ಬಯಸುತ್ತಾರೆ.

ಸ್ವಾಭಿಮಾನಿಗಳಾದ ಈ ರಾಶಿಯವರು ತಮ್ಮನ್ನು ತಾವು ಎಲ್ಲಿಯೂ ಬಿಟ್ಟುಕೊಡಲು ಬಯಸುವುದಿಲ್ಲ.

ಮದುವೆಗೂ ಮುನ್ನ ಅಷ್ಟು ಸಕ್ಸಸ್ ಕಾಣದ ಮೇಷ ರಾಶಿಯವರು ವಿವಾಹದ ಬಳಿಕ ಪ್ರಗತಿ ಕಾಣುತ್ತಾರೆ.

ದೇವರಲ್ಲಿ ಹೆಚ್ಚಿನ ನಂಬಿಕೆ ಹೊಂದಿದ ಇವರು ಧಾರ್ಮಿಕ ಕಾರ್ಯಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ.

https://youtu.be/RQ46o4h2TL4

ಈ ರಾಶಿಯವರದ್ದು ಚಂಚಲ ಮನಸ್ಸು. ಆದರೆ ಕೈ ಹಿಡಿದ ಕೆಲಸ ಎಷ್ಟೇ ಕಠಿಣವಾಗಿದ್ದರೂ, ಸಾಧಿಸದೇ ಬಿಡುವುದಿಲ್ಲ.

ಇವರ ಲಕ್ಕಿ ಕಲರ್ ಬಿಳಿ ಮತ್ತು ಕೆಂಪು, ಲಕ್ಕಿ ನಂಬರ್ 6 ಮತ್ತು 9, ಅದೃಷ್ಟದ ದಿನ ಭಾನುವಾರ ಮತ್ತು ಮಂಗಳವಾರ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

About The Author