Thursday, March 13, 2025

Latest Posts

Health Tips: SKIN CARE ದಿನನಿತ್ಯ ಮಾಡದಿದ್ರೆ ಏನಾಗುತ್ತೆ?

- Advertisement -

Health Tips: ನಮ್ಮ ಸ್ಕಿನ್ ಹೇಗಿರಬೇಕು..? ನಾವು ಯಾವ ರೀತಿ ಸ್ಕಿನ್ ಕೇರ್ ಮಾಡಬೇಕು ಎಂಬ ಬಗ್ಗೆ ವೈದ್ಯರಾದ ಡಾ.ದೀಪಿಕಾ ವಿವರಿಸಿದ್ದಾರೆ. ಅದೇ ರೀತಿ ನಾವು ಪ್ರತಿದಿನ ನಮ್ಮ ಸ್ಕಿನ್ ಕೇರ್ ಮಾಡದಿದ್ದರೆ ಏನಾಗತ್ತೆ ಅಂತಾ ವಿವರಿಸಿದ್ದಾರೆ.

ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸ್ಕಿನ್ ಇರುತ್ತದೆ. ಆಯ್ಲಿ ಸ್ಕಿನ್, ನಾರ್ಮಲ್ ಸ್ಕಿನ್, ಡ್ರೈ ಸ್ಕಿನ್. ಹೀಗೆ ಮೂರು ವಿಧವಾಗಿರುತ್ತದೆ. ಹಾಗಾಗಿಯೇ ಮೂರು ಸ್ಕಿನ್ ಉಳ್ಳವರು ಪ್ರತಿದಿನ ಸ್ಕಿನ್ ಕೇರ್ ಮಾಡಲೇಬೇಕು. ಚೆನ್ನಾಗಿ ಫೇಸ್‌ವಾಶ್ ಮಾಡುವುದು, ಮಾಯಿಶ್ಚರೈಸ್ ಮಾಡುವುದು, ಸನ್‌ಸ್ಕ್ರೀನ್ ಬಳಸುವುದೆಲ್ಲ ಮಾಡಬೇಕು.

ಫೇಸ್‌ವಾಶ್ ಬಳಸಬೇಕು. ಟೋನರ್ ಬಳಸಬೇಕು. ಆ್ಯಂಟಿ ಆಕ್ಸಿಡೆಂಟ್ ಸೇರಮ್ ಬಳಸಬೇಕು. ಸನ್‌ಸ್ಕ್ರೀನ್ ಬಳಸಬೇಕು. ನೈಟ್ ಕ್ರೀಮ್ ಬಳಸಬೇಕು. ದರೆ ಇದೆಲ್ಲ ಮಾಡುವ ಮುನ್ನ ನೀವು ವೈದ್ಯರ ಬಳಿ ಸಲಹೆ ಪಡೆಯಬೇಕು. ಯಾಕಂದ್ರೆ ವೈದ್ಯರು ನಿಮ್ಮ ಸ್ಕಿನ್ ನೋಡಿ, ನಿಮಗೆ ಯಾವ ರೀತಿಯ ಕ್ರೀಮ್, ಫೇಸ್‌ವಾಸ್, ಸೇರಮ್, ನೈಟ್ ಕ್ರೀಮ್, ಸನ್‌ಸ್ಕ್ರೀನ್ ಬಳಸಬೇಕು ಎಂದು ಸಲಹೆ ನೀಡುತ್ತಾರೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss