Jeeni ಬಳಸಿದವರ ಅನುಭವದ ಮಾತು: ಜೀನಿ THE BEST..! | ಯಾವುದೇ SIDE EFFECTS ಇಲ್ಲ..!

Health tips: ಜೀನಿ ಮಿಲೆಟ್ ಪ್ರಾಡಕ್ಟ್‌ಗಳು ಅದೆಷ್ಟರ ಮಟ್ಟಿಗೆ ಹೆಸರುವಾಸಿಯಾಗಿದೆ ಅನ್ನೋದು ಎಲ್ಲರಿಗೂ ಗೊತ್ತು. ಅದೆಷ್ಟೋ ಜನ ಜೀನಿ ಬಳಸಿ, ಶುಗರ್, ಬಿಪಿ ಕಂಟ್ರೋಲಿಗೆ ತಂದಿದ್ದಾರೆ. ಅದೇ ರೀತಿ ಭಾರತಿ ಎನ್ನುವ ಗ್ರಾಹಕರೊಬ್ಬರು ಜೀನಿ ಬಳಸಿ, ತಾವು ಪಡೆದಿರುವ ಆರೋಗ್ಯ ಲಾಭದ ಬಗ್ಗೆ ಹೇಳಿಕೊಂಡಿದ್ದಾರೆ.

ಇನ್‌ಫೋಸಿಸ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಭಾರತಿ ಎಂಬ ಜೀನಿ ಗ್ರಾಹಕರು, ಜೀನಿ ಪ್ರಾಡಕ್ಟ್‌ ಬಗ್ಗೆ ಮಾತನಾಡಿದ್ದಾರೆ. ಇವರ ಇಬ್ಬರು ಮಕ್ಕಳಿಗೂ ಇವರು ಜೀನಿ ಸರಿಹಿಟ್ಟನ್ನು ನೀಡಿದ್ದಾರೆ. ಮೊದಲನೇಯ ಮಗಳಿಗೆ 2 ವರ್ಷದವರೆಗೂ ಜೀನಿ ಸರಿಹಿಟ್ಟು ಕೊಟ್ಟಿದ್ದು, ಉತ್ತಮ ಫಲಿತಾಂಶ ಕಂಡಿದ್ದಾರೆಂದು ಹೇಳಿದ್ದಾರೆ. ಅಲ್ಲದೇ, ಇದೀಗ ಜೀನಿ ಜೂನಿಯರ್ ಕೂಡ ಕೊಡೋಕ್ಕೆ ಶುರು ಮಾಡಿದ್ದಾರೆ.

ಇನ್ನು 2ನೇ ಮಗಳಿಗೆ ಇದೀಗ ಒಂದೂವರೆ ವರ್ಷವಾಗಿದ್ದು, 6 ತಿಂಗಳಿರುವಾಗಲೇ ಜೀನಿ ಸರಿಹಿಟ್ಟು ಕೊಡೋಕ್ಕೆ ಶುರು ಮಾಡಿದ್ದಾರೆ. ಇವರಿಬ್ಬರ ಆರೋಗ್ಯದಲ್ಲೂ ಉತ್ತಮ ಫಲಿತಾಂಶ ಕಂಡಿದ್ದಕ್ಕಾಗಿ, ಈಗ ಭಾರತಿಯವರು ಸಹ ಜೀನಿ ಸ್ಲಿಮ್ ಎಂಬ ಪ್ರಾಡಕ್ಟ್ ಬಳಸಲು ಶುರು ಮಾಡಿದ್ದಾರೆ. ಇದರಲ್ಲಿ ಬರೀ ದೇಹದ ತೂಕ ಇಳಿಸುವ ಅಂಶವಷ್ಟೇ ಅಲ್ಲ. ದೇಹಕ್ಕೆ ಪ್ರೋಟೀನ್ ಅಂಶ ಬೇಕಾದ್ರೂ ಕೂಡ ಇದರ ಸೇವನೆ ಮಾಡಬಹುದು. ಹಾಗಾಗಿ ಇದರ ಬಳಕೆ ಮಾಡುತ್ತಿದ್ದೆ ಎಂದು ಭಾರತಿ ಹೇಳಿದ್ದಾರೆ.

About The Author