Saturday, December 28, 2024

Latest Posts

ಹರಕೆ ಹೊತ್ತಮೇಲೆ ಇಂಥ ತಪ್ಪುಗಳನ್ನ ಎಂದಿಗೂ ಮಾಡಬೇಡಿ..!

- Advertisement -

ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಕಷ್ಟ ಬಂದಾಗ ದೇವರ ಮೊರೆ ಹೋಗುವುದು ಸಹಜ. ಅದರಂತೆ ದೊಡ್ಡ ಸಮಸ್ಯೆ ಏನಾದರೂ ಇದ್ದರೆ ಆ ಸಮಸ್ಯೆಯಿಂದ ನಮ್ಮನ್ನು ಪಾರು ಮಾಡು, ಸಮಸ್ಯೆ ಪರಿಹಾರವಾದ್ರೆ ನಾನು ಹೀಗೆ ಮಾಡುತ್ತೇನೆ ಹಾಗೆ ಮಾಡುತ್ತೇನೆ ಎಂದು ದೇವರಲ್ಲಿ ಹರಕೆ ಹೊರಲಾಗುತ್ತದೆ. ಹೊತ್ತ ಹರಕೆಯನ್ನ ತೀರಿಸದಿದ್ದಲ್ಲಿ ಸಂಕಷ್ಟ ಕಟ್ಟಿಟ್ಟ ಬುತ್ತಿ. ಹಾಗಾದ್ರೆ ಹೊತ್ತ ಹರಕೆ ತೀರಿಸದಿದ್ದರೆ ಏನಾಗುತ್ತದೆ ಎಂಬುದನ್ನ ತಿಳಿಯೋಣ ಬನ್ನಿ.

ಹೊತ್ತ ಹರಕೆಯನ್ನ ಮರೆಯಬೇಡಿ. ಇದರಿಂದ ಕಷ್ಟದ ಮೇಲೆ ಕಷ್ಟ ಸಂಭವಿಸುತ್ತದೆ. ಅಥವಾ ಸುಮ್ಮ ಸುಮ್ಮನೆ ಹರಕೆಯನ್ನ ಹೊರಬೇಡಿ. ಇದರಿಂದ ಉದ್ಯೋಗದಲ್ಲಿ ತೊಂದರೆ, ಹಣಕಾಸಿನ ಸಮಸ್ಯೆ, ಸತಿ ಪತಿ ಕಲಹ, ನೆಮ್ಮದಿ ಇಲ್ಲದಿರುವುದು ಇತ್ಯಾದಿ ತೊಂದರೆಗಳಾಗುತ್ತದೆ. ಅಲ್ಲದೇ ನಿಮಗೆ ಯಾವ ಕೆಲಸದಲ್ಲಿಯೂ ಕೂಡ ಯಶಸ್ಸು ಸಿಗುವುದಿಲ್ಲ.

ಅಲ್ಲದೇ, ದೇವರಿಗೆ ದಕ್ಷಿಣೆ ಹಾಕಲು ತೆಗೆದಿಟ್ಟ ದುಡ್ಡನ್ನು ಬೇರೆ ವಿಷಯಕ್ಕೆ ಖರ್ಚು ಮಾಡಬಾರದು. ಹೀಗೆ ಮಾಡುವುದರಿಂದ ದಕ್ಷಿಣೆ ಹಾಕಲು ಇಟ್ಟ ದುಡ್ಡಿಗಿಂತ ದುಪ್ಪಟ್ಟು ದುಡ್ಡು ಖರ್ಚಾಗುತ್ತದೆ. ಅಲ್ಲದೇ ಮತ್ತೆ ಸಂಕಷ್ಟ ಎದುರಾಗಿ ದುಪ್ಪಟ್ಟು ಕಾಣಿಕೆ ಹಾಕುವ ಸಂದರ್ಭ ಬರುತ್ತದೆ.

ಇಷ್ಟೇ ಅಲ್ಲದೇ ಹೊತ್ತ ಹರಕೆ ಮರೆತು ಹೋಗಿದ್ದರೆ, ಯಾವ ದೇವರಿಗೆ ಹರಕೆ ಹೊತ್ತಿದ್ದೀರೋ ಆ ದೇವರ ದೇವಸ್ಥಾನಕ್ಕೆ ಹೋಗಿ, ವಿಶೇಷ ಪೂಜೆ ಸಲ್ಲಿಸಿ, ತಪ್ಪು ಕಾಣಿಕೆ ನೀಡಿ ಬರಬೇಕು. ಹೊತ್ತ ಹರಕೆಯನ್ನ ಆ ಸಮಯದಲ್ಲೇ ತೀರಿಸಿದರೆ ಜೀವನದಲ್ಲಿ ಅಭಿವೃದ್ಧಿ ಕಾಣುತ್ತೀರಿ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss