ನಮ್ಮ ಅದೃಷ್ಟ ದುರಾದೃಷ್ಟಗಳೆಲ್ಲ ನಾವು ಮಾಡುವ ಕೆಲಸದ ಮೇಲೆ ಅವಲಂಬಿತವಾಗಿರುತ್ತದೆ. ದಿನ ನಿತ್ಯದ ಕೆಲಸಗಳಲ್ಲೂ ಕೂಡ ನಾವು ಮಾಡುವ ತಪ್ಪುಗಳು ನಮ್ಮ ಕಷ್ಟಕ್ಕೆ ಕಾರಣವಾಗುತ್ತದೆ. ಅಂತೆಯೇ ಸ್ನಾನ ಮಾಡುವಾಗ ಕೂಡ ನಾವು ಕೆಲ ತಪ್ಪುಗಳನ್ನ ಮಾಡುತ್ತೇವೆ. ಅದು ಯಾವ ತಪ್ಪುಗಳು..?, ಯಾಕೆ ಆ ತಪ್ಪುಗಳನ್ನ ಮಾಡಬಾರದು..? ಅಂತಹ ತಪ್ಪುಗಳನ್ನ ಮಾಡಿದ್ರೆ ಏನಾಗತ್ತೆ ಅನ್ನೋ ಬಗ್ಗೆ ಚಿಕ್ಕ ಮಾಹಿತಿ ತಿಳಿಯೋಣ ಬನ್ನಿ.

ಲಕ್ಷ್ಮೀ ದೇವಿಯ ಅನುಗ್ರಹ ಬೇಕು, ಹಣಕಾಸಿನ ತೊಂದರೆಗೆ ಪರಿಹಾರ ಬೇಕು ಅನ್ನುವುದಾದರೆ ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನ ಸ್ನಾನ ಮಾಡಬೇಕು. ಸೂರ್ಯೋದಯಕ್ಕೂ ಮುನ್ನ ಸ್ನಾನ ಮಾಡಿದ್ರೆ ಮನೆಯಲ್ಲಿನ ಸಮಸ್ಯೆಗಳು ದೂರವಾಗುತ್ತದೆ.
ಇನ್ನು ಗಂಡಸರು ಪ್ರತೀದಿನ ತಲೆ ಸ್ನಾನ ಮಾಡಬೇಕು. ಅಲ್ಲದೇ ಪುರುಷರು ಎಂದಿಗೂ ಬೆತ್ತಲೆ ಸ್ನಾನ ಮಾಡಬಾರದು. ಕೊಂಚ ಬಟ್ಟೆ ಹಾಕಿಕೊಂಡಾದರೂ ಸ್ನಾನ ಮಾಡಬೇಕು. ಹೀಗೆ ಮಾಡದಿದ್ದರೆ, ನಿಮಗೆ ಕಷ್ಟ ಕಾರ್ಪಣ್ಯಗಳು ಬರುತ್ತದೆ. ಅಲ್ಲದೇ ಕೊಂಚ ಬಟ್ಟೆಯಲ್ಲಿ ಸ್ನಾನ ಮಾಡಿದರೆ, ಅಗ್ನಿ ದೇವನ ಕೃಪೆ ನಿಮ್ಮ ಮೇಲಿರುತ್ತದೆ.
ಇನ್ನು ಸ್ನಾನವಾದ ಬಳಿಕ ನೀವು ತಲೆ ಮತ್ತು ಮೈ ಕೈ ಒರೆಸಿಕೊಂಡ ಟವೆಲ್‌ನ್ನು ಸುತ್ತಿಕೊಂಡು ಪೂಜೆಗೆ ಕೂರುವಂತಿಲ್ಲ. ಆ ಟವೆಲ್‌ನ್ನು ಮತ್ತೆ ನೀರಿನಲ್ಲಿ ಮುಳುಗಿಸಿ ಚೆನ್ನಾಗಿ ಹಿಂಡಿ ತೊಳೆದ ನಂತರವೇ ಅದನ್ನ ಧರಿಸಿ, ಪೂಜೆಗೆ ಕೂರಬಹುದು. ಅಥವಾ ಬೇರೆ ಟವೆಲ್‌ನ್ನ ಬಳಸಿ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.