10 ದಿನಗಳಲ್ಲೇ ಕೊರೊನಾದಿಂದ ತಾಯಿ ಮತ್ತು ಅವಳ 5 ಮಕ್ಕಳು ಸಾವು..!

ದಿನದಿಂದ ದಿನಕ್ಕೆ ಕೊರೊನಾ ರಣಕೇಕೆ ಹೆಚ್ಚಾಗುತ್ತಲೇ ಸಾಗುತ್ತಿದೆ. ದೊಡ್ಡವರು ಚಿಕ್ಕವರು ಅಂತ ನೋಡದೇ ಎಲ್ಲರಿಗೂ ಕೊರೊನಾ ಕಾಟ ನೀಡುತ್ತಿದೆ. ಇಂಥ ರಕ್ಕಸ ಕೊರೊನಾಕ್ಕೆ ತಾಯಿ(88) ಮತ್ತು ಆಕೆಯ ಆವರು ಮಕ್ಕಳು ಬಲಿಯಾಗಿದ್ದಾರೆ.

ಜಾರ್ಖಂಡ್‌ನ ಧಾನ್‌ಬಾದ್‌ನಲ್ಲಿ ಈ ಘಟನೆ ನಡೆದಿದ್ದು, ತಾಯಿ ಸುಮಾರು ವರ್ಷಗಳ ಬಳಿಕ ತಮ್ಮ ಸಂಬಂಧಿಕರ ಮದುವೆಗೆ ಧಾನ್‌ಬಾದ್‌ಗೆ ಆಗಮಿಸಿದ್ದಳು. ಮದುವೆ ದಿನವೇ ಆಕೆ ಅಸ್ವಸ್ಥಳಾಗಿದ್ದಳು ಆಗ ಸ್ಥಳೀಯ ಆಸ್ಪತ್ರೆಗೆ ಆಕೆಯನ್ನು ಸೇರಿಸಲಾಯಿತು. ಆಗ ಆಕೆ ಕೊರೊನಾ ರೋಗಿ ಎಂಬ ಮಾಹಿತಿ ಬಂದಿದೆ. ಜುಲೈ 4ಕ್ಕೆ ಆಕೆ ಸಾವನ್ನಪ್ಪಿದ್ದಾಳೆ.

ಕೆಲ ದಿನಗಳಲ್ಲೇ 75 ವರ್ಷದ ಮಗನೂ ತೀರಿಹೋದ. ಜುಲೈ 11ನೇ ತಾರೀಖಿಗೆ ಆಕೆ 69 ವರ್ಷದ ಮಗ ಸಾವನ್ನಪ್ಪಿದ. 12 ನೇ ತಾರೀಖು 65 ವರ್ಷದ ಮಗ ಸಾವನ್ನಪ್ಪಿದ. ಅದೇ ದಿನ ಸಂಜೆ 72 ವರ್ಷದ ಮಗ ಸಾವನ್ನಪ್ಪಿದ. ಮತ್ತು ಜುಲೈ 19ಕ್ಕೆ ಮತ್ತೋರ್ವ ಮಗ ಕ್ಯಾನ್ಸರ್‌ನಿಂದ ಬಳಲಿ ಸಾವನ್ನಪ್ಪಿದ.

ಇದೀಗ ಈ ಕುಟುಂಬದಲ್ಲಿ ಇಬ್ಬರು ಉಳಿದಿದ್ದಾರೆ. ಅವರಿಗೆ ಕೊರೊನಾ ಪಾಸಿಟಿವ್ ಇದೆ. ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

About The Author