Friday, June 20, 2025

Latest Posts

ಡಿಸೆಂಬರ್‌ನಲ್ಲಿ ಜನಿಸಿದವರ ಗುಣಲಕ್ಷಣ ಹೀಗಿರುತ್ತೆ ನೋಡಿ..!

- Advertisement -

ಡಿಸೆಂಬರ್‌ನಲ್ಲಿ ಜನಿಸಿದವರು ಆಕರ್ಷಕ ವ್ಯಕ್ತಿತ್ವದವರಾಗಿರುತ್ತಾರೆ. ಮತ್ತು, ಸಿಂಪಲ್ ಆಗಿರ್ತಾರೆ.

ಇವರು ಭಾಗ್ಯಶಾಲಿ ಆಗುವುದರ ಜೊತೆಗೆ ಬುದ್ಧಿವಂತರು ಕೂಡ ಆಗಿರ್ತಾರೆ.

ಪರ್ಸನಲ್ ಲೈಫ್ ಮತ್ತು ಪ್ರೊಫೆಶನಲ್ ಲೈಫ್‌ ಎರಡರಲ್ಲೂ ಇವರು ಲಕ್ಕಿಯಾಗಿರ್ತಾರೆ.

ಡಿಸೆಂಬರ್‌ನಲ್ಲಿ ಜನಿಸಿದವರು ನಿಯತ್ತಿಗೆ ಹೆಸರಾಗಿರ್ತಾರೆ. ಇವರು ಮೋಸ, ಕಪಟ ಮಾಡಿ ಜೀವನ ಮಾಡಲು ಇಷ್ಟ ಪಡುವುದಿಲ್ಲ.

ಇವರು ದುಡ್ಡಿಗಿಂತ ಪರಿವಾರ, ಗೆಳೆತನಕ್ಕೆ ಹೆಚ್ಚು ಬೆಲೆ ಕಾಡ್ತಾರೆ. ಅಲ್ಲದೇ ಅವರಿಗೆ ತುಂಬ ಕಾಳಜಿ ಪ್ರೀತಿ ತೋರಿಸುತ್ತಾರೆ.

ಮಹಾತ್ವಾಕಾಂಕ್ಷಿ ಆದ ಇವರು ಬುದ್ಧಿವಂತರೂ ಕೂಡಾ ಆಗಿರ್ತಾರೆ.

ಡಿಸೆಂಬರ್‌ನಲ್ಲಿ ಜನಿಸಿದವರಿಗೆ ನಾಯಕತ್ವದ ಗುಣ ಇರುತ್ತದೆ.

ಪ್ರತಿ ಕೆಲಸವನ್ನ ಡಿಫ್ರೆಂಟ್ ಆಗಿ ಮಾಡಲು ಇವರು ಇಚ್ಛಿಸುತ್ತಾರೆ.

ಸುಳ್ಳು ಹೇಳುವ ಪ್ರವೃತ್ತಿ ಇವರದ್ದಾಗಿರುವುದಿಲ್ಲ. ಅಂತೆಯೇ ಸುಳ್ಳು ಹೇಳುವವರನ್ನು ಕಂಡ್ರೆ ಇವರಿಗಾಗುವುದಿಲ್ಲ.
ಇವರು ತಮ್ಮ ಬಗ್ಗೆ ತಾವೇ ಅಭಿಮಾನವನ್ನ ಹೊಂದಿರುತ್ತಾರೆ.

ಕೆಲವೊಮ್ಮೆ ಇವರ ಅತಿ ಆಸೆ, ಅಪೆಕ್ಷೆಯೇ ಇವರ ದುಃಖಕ್ಕೆ ಕಾರಣವಾಗುತ್ತದೆ.

ಇವರು ನಾಚಿಕೆ ಸ್ವಭಾವದವರಾಗಿರುವುದರಿಂದ ಇವರ ಲವ್ ಸಕ್ಸಸ್ ಕಾಣುವುದು ಸ್ವಲ್ಪ ಕಷ್ಟ. ಇವರು ಪ್ರೀತಿ ಮಾಡಿದ್ರು ಅದನ್ನ ಹೇಳಿಕೊಳ್ಳೋಕ್ಕೆ ನಾಚಿಕೆ ಪಡುತ್ತಾರೆ. ಎಲ್ಲಿ ಪ್ರೀತಿ ಫಲಿಸದೇ ಅವಮಾನವಾಗತ್ತೋ ಎಂಬ ಢವ ಢವ ಕೂಡ ಇವರಿಗಿರತ್ತೆ. ಆ ಕಾರಣಕ್ಕೆ ಇವ್ರ ಪ್ರೀತಿ ಫಲಿಸುವುದು ಸ್ವಲ್ಪ ಕಷ್ಟ.

ಸ್ವಭಾವದಲ್ಲಿ ಕೊಂಚ ವರಟಾಗಿದ್ರು, ಇವರಿಗೆ ಸದಾ ತಮ್ಮವರ ಬಗ್ಗೆ ಪ್ರೀತಿ ಕಾಳಜಿ ಇರುತ್ತದೆ.

ಇವರ ಲಕ್ಕಿ ನಂಬರ್ 1,3,7,9 ಆಗಿದ್ದು, ಲಕ್ಕಿ ಬಣ್ಣ ಹಳದಿ, ನೇರಳೆ ಬಣ್ಣ, brown ಕಲರ್ ಆಗಿರುತ್ತದೆ. ಇನ್ನು ರವಿವಾರ, ಶನಿವಾರ, ಬುಧವಾರ ಅದೃಷ್ಟದ ದಿನವಾಗಿರುತ್ತದೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.

- Advertisement -

Latest Posts

Don't Miss