Tuesday, June 17, 2025

Latest Posts

Recipe: ಚಪಾತಿಯ ಜತೆ ಬೆಸ್ಟ್ ಕಾಂಬಿನೇಷನ್ ಈ ಕಾರ್ನ್ ಕ್ಯಾಪ್ಸಿಕಂ ಮಸಾಲಾ

- Advertisement -

Recipe: ಬೇಕಾಗುವ ಸಾಮಗ್ರಿ: 1ರಿಂದ 2 ಕ್ಯಾಪ್ಸಿಕಂ, 1 ಬೌಲ್ ಸ್ವೀಟ್ ಕಾರ್ನ್, 2 ಈರುಳ್ಳಿ, 1 ಟಮೆಟೋ ಪ್ಯೂರಿ, 2 ಸ್ಪೂನ್ ತುಪ್ಪ ಅಥವಾ ಬೆಣ್ಣೆ, ಜಿಂಜರ್ ಗಾರ್ಲಿಕ್ ಪೇಸ್ಟ್, ಅರಿಶಿನ, ಉಪ್ಪು, ಖಾರದ ಪುಡಿ, ಗರಂ ಮಸಾಲೆ, ಧನಿಯಾ ಪುಡಿ, 3ಸ್ಪೂನ್ ಎಣ್ಣೆ, 2 ಸ್ಪೂನ್ ತುಪ್ಪ, ಉಪ್ಪು.

ಮಾಡುವ ವಿಧಾನ: ಮ“ದಲು ಪ್ಯಾನ್ ಬಿಸಿ ಮಾಡಿ, ಎಣ್ಣೆ, ತುಪ್ಪ, 1 ಸಣ್ಣಗೆ ಕತ್ತರಿಸಿದ ಈರುಳ್ಳಿ, ಹಸಿಮೆಣಸು, ಜೀರಿಗೆ, ಜಿಂಜರ್ ಗಾರ್ಲಿಕ್ ಪೇಸ್ಟ್ ಹಾಕಿ ಹುರಿಯಿರಿ. ಬಳಿಕ ಅರಿಶಿನ, ಉಪ್ಪು, ಖಾರದ ಪುಡಿ, ಗರಂ ಮಸಾಲೆ, ಧನಿಯಾ ಪುಡಿ, ಟಮೆಟೋ ಪ್ಯೂರಿ ಹಾಕಿ ಮಿಕ್ಸ್ ಮಾಡಿ.

2 ನಿಮಿಷ ಕುದಿಸಿದರೆ, ಗ್ರೇವಿಯ ಕಲರ್ ಚೇಂಜ್ ಆಗುತ್ತದೆ. ಬಳಿಕ ಕ್ಯಾಪ್ಸಿಕಂ, ಈರುಳ್ಳಿ ಹಾಕಿ ಸ್ವಲ್ಪ ಬೇಯಿಸಿ. ನಂತರ್ ಕ್ರೀಮ್ ಹಾಕಿ ಮಿಕ್ಸ್ ಮಾಡಿ. ಇದು ಆಪ್ಶನಲ್. ಬಳಿಕ ಬೇಯಿಸಿದ ಕಾರ್ನ್ ಸೇರಿಸಿ. ನಂತರ ನೀರು ಉಪ್ಪು, ಹಾಕಿ ಕುದಿಸಿ. ಕೊನೆಗೆ ಕೊತ್ತಂಬರಿ ಸ“ಪ್ಪು ಹಾಕಿ ಮಿಕ್ಸ್ ಮಾಡಿದ್ರೆ, ಕಾರ್ನ್ ಮಸಾಲಾ ರೆಡಿ. ಚಪಾತಿ ಜತೆ ಇದು ಉತ್ತಮ ಕಾಂಬಿನೇಷನ್.

- Advertisement -

Latest Posts

Don't Miss