Friday, July 4, 2025

Latest Posts

Kerala News: ಜಾಂಡೀಸ್‌ಗೆ ಇಂಗ್ಲೀಷ್ ಮೆಡಿಸಿನ್ ನಿರಾಕರಿಸಿದ ದಂಪತಿ: ಮಗು ಸಾ*ವು

- Advertisement -

Kerala News: ಮಕ್ಕಳು ಜನಿಸಿದ ತಕ್ಷಣ ಅವುಗಳಿಗೆ ಇಂಗ್ಲೀಷ್ ಮೆಡಿಸಿನ್ ನೀಡಲಾಗುತ್ತದೆ. ಕೆಲವು ಚುಚ್ಚುಮದ್ದು, ಕೆಲವು ಚಿಕಿತ್ಸೆಗಳು ಅಗತ್ಯವಾಗಿರುತ್ತದೆ. ಅದರಲ್ಲೂ ಮಕ್ಕಳಲ್ಲಿ ವಿಟಾಮಿನ್ ಡಿ ಕಡಿಮೆ ಇದ್ದರೆ, ಮಕ್ಕಳ ದೇಹ ಹಳದಿ ಬಣ್ಣಕ್ಕೆ ತಿರುಗುತ್ತದೆ. ಈ ವೇಳೆಯಂತೂ ನಿರ್ಲಕ್ಷ್ಯ ಮಾಡದೇ, ಮಕ್ಕಳಿಗೆ ಚಿಕಿತ್ಸೆ ನೀಡಸಲೇಬೇಕು.

ಆದರೆ ಕೇರಳದ ಮಲ್ಲಪುರದಲ್ಲಿ ಈ ಘಟನೆ ನಡೆದಿದ್ದು, ಸುಶಿಕ್ಷಿತ ದಂಪತಿ ಮಗುವಿಗೆ ಆಧುನಿಕ ಮದ್ದು ನೀಡಲು ನಿರಾಕರಿಸಿದ್ದಾರೆ. ಶಿಶು ಜನಿಸಿದಾಗ ನೀಡಬೇಕಿದ್ದ ಚಿಕಿತ್ಸೆ, ಔಷಧಿಗಳಿಗೆ ಅಡ್ಡಿ ಮಾಡಿದ್ದಾರೆ. ಮನೆಮದ್ದಿನ ಪ್ರಯೋಗ ಮಾಡಿ, ಮಗುವಿನ ಸಾವಿಗೆ ಕಾರಣರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಪೋಷಕರ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೀರಾಹರೀರಾ ಮತ್ತು ನವಾಜ್ ಎಂಬುವವರ ಮಗ ಸಾವನ್ನಪ್ಪಿದ ಮಗುವಾಗಿದ್ದು, ಈ ಮಗುವಿಗೆ ಕೆಲ ದಿನಗಳ ಹಿಂದೆ ಜಾಾಯಿಂಡೀಸ್ ಕಾಣಿಸಿಕ“ಂಡಿದೆ. ಆದರೆ ಅಪ್ಪ ಅಮ್ಮ ವೈದ್ಯರ ಬಳಿ ಹೋಗಿ, ಚಿಕಿತ್ಸೆ ಕ“ಡಿಸದೇ, ಮನೆಯಲ್ಲೇ ಮದ್ದು ಮಾಡಿ, ನಿರ್ಲಕ್ಷ್ಯ ಮಾಡಿದ್ದಾರೆ. ಈ ಕಾರಣಕ್ಕೆ ಮಗು ಅನಾರೋಗ್ಯದಿಂದ ಸಾಾವನ್ನಪ್ಪಿದೆ.

- Advertisement -

Latest Posts

Don't Miss