Friday, July 11, 2025

Latest Posts

KHB ನಿರ್ಮಾಣ ಮಾಡಿರೋ ನಿಮ್ಮ ಕನಸಿನ ನಿವೇಶನಗಳು

- Advertisement -

Special Story: ಬೆಂಗಳೂರಲ್ಲಿ 1 ಸೈಟ್ ಖರೀದಿಸಬೇಕು ಅಂತಾ ಹಲವರಿಗೆ ಆಸೆ ಇರತ್ತೆ. ಆದರೆ ಅದರ ಬೆಲೆ ಕೇಳಿಯೇ ಜನ ದೂರ ಓಡುತ್ತಾರೆ. ಆದರೆ ಕೆಹೆಚ್‌ಬಿಯವರು ನಿಮ್ಮ ಕನಸಿನ ನಿವೇಶನಗಳನ್ನು ನಿರ್ಮಾಣ ಮಾಡಿದ್ದು, ಸರಿಯಾದ ಬೆಲೆಗೆ ನಿಮಗೆ ಈ ಜಾಗ ಸಿಗಲಿದೆ. ಅಲ್ಲದೇ, ಇವರೇ ಲೋನ್ ಮಾಡಿಸಿಕ“ಡುವ ಕೆಲಸವನ್ನೂ ಮಾಡ್ತಾರೆ.

ಬನ್ನೇರ್‌ಘಟ್ಟ ದಿಂದ ಜಿಗಣಿ ರಸ್ತೆಯಲ್ಲಿರುವ ಕೆಹೆಚ್‌ಬಿ ಸೂರ್ಯ ಸಿಟಿ ನಾಲಕ್ಕೆ ಹಂತದಲ್ಲಿರುವಂಥ ಜಾಗದಲ್ಲೇ ನೀವು ಜಾಗವನ್ನು ಖರೀದಿಸಬಹುದು. ಈ ಜಾಗಕ್ಕೆ ರಿಂಗ್ ರೋಡ್, ಸ್ಕೂಲ್, ಕಾಲೇಜ್ ಎಲ್ಲವೂ ಹತ್ತಿರವಿದೆ. ಹಾಗಾಗಿ ನೀವಿಲ್ಲಿ ಜಾಗ ಖರೀದಿಸಿ, ಮನೆ ನಿರ್ಮಾಣ ಮಾಡಿದ್ರೂ ನಿಮಗೇನೂ ಲಾಸ್ ಇಲ್ಲ.

ಇನ್ನು ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಹೇಳುವುದಾದರೆ, ಕಾವೇರಿ ನೀರಿನ ಸೌಲಭ್ಯ ನಿಮಗಿರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಪವನ್ ಅವರು ನೀಡಿದ್ದು, ಈ ವೀಡಿಯೋದಲ್ಲಿ ಕಾಣಬಹುದು. ನಿಮಗೂ ನಿವೇಶನ ಖರೀದಿಸುವ ಮನಸ್ಸಿದ್ದಲ್ಲಿ, ನೀವು 7411554412 ಈ ನಂಬರ್‌ಗೆ ಕರೆ ಮಾಡಬಹುದು.

- Advertisement -

Latest Posts

Don't Miss