Sandalwood: ಕಿರುತೆರೆ ನಟಿಯಾಗಿರುವ ಅನುಪಲ್ಲವಿ ತಮ್ಮ ನಟನಾ ಜೀವನದ ಅನುಭವವನ್ನು ಕರ್ನಾಟಕ ಟಿವಿ ಜತೆ ಹಂಚಿಕ“ಂಡಿದ್ದಾರೆ.
ಅನುಪಲ್ಲವಿ ನಟನೆಗೆ ಬರುವುದಕ್ಕೂ ಮುಂಚೆ ಗಾರ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮನೆಯ ವಾತಾವರಣ, ಆರ್ಥಿಕ ಪರಿಸ್ಥಿತಿಗಾಗಿ ಅನುಪಲ್ಲವಿ ಕೆಲಸ ಮಾಡುತ್ತಿದ್ದರಂತೆ. 9ನೇ ಕ್ಲಾಸಿನಲ್ಲೇ ಜವಾಬ್ದಾರಿ ಹೆಗಲಿಗೆ ತೆಗೆದುಕ“ಳ್ಳಲು ಸಿದ್ಧರಾಗಿದ್ದ ಅನುಪಲ್ಲವಿ, ಬಟ್ಟೆ ಟ್ರಿಮ್ಮಿಂಗ್ ಮಾಡುವ ಕೆಲಸ ಮಾಡುತ್ತಿದ್ದರಂತೆ. ಬಳಿಕ ಕಾಲೇಜಿಗೆ ಬಂದ ಬಳಿಕ ಪಾರ್ಟ್ ಟೈಮ್ ಕೆಲಸ ಮಾಡುತ್‌ತದ್ದರಂತೆ. ಕಾಲೇಜು ಮುಗಿಸಿ, ಗಾಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದರಂತೆ.
ನಟನಾ ಕ್ಷೇತ್ರಕ್ಕೆ ಬರುವವರೆಗೂ ಅನುಪಲ್ಲವಿ ಈ ಕೆಲಸ ಮಾಡುತ್ತಿದ್ದರು. ಬರಿ ಗಾರ್ಮೆಂಟ್ಸ್ ಅಷ್ಟೇ ಅಲ್ಲದೇ, ಡಾಮಿನೋಸ್‌ನಲ್ಲೂ ಅನುಪಲ್ಲವಿ ಕೆಲಸ ಮಾಡಿದ್ದಾರೆ. ಬಳಿಕ ಮಾಲ್‌ನಲ್ಲೂ ಕೆಲಸ ಮಾಡಿದ್ದಾರೆ. ಅನುಪಲ್ಲವಿ ಅವರ ಫಸ್ಟ್ ಸ್ಯಾಲರಿ 3220 ರೂಪಾಯಿಯಾಗಿತ್ತು. 20 ರೂಪಾಯಿ ಅನುಪಲ್ಲವಿಗೆ ನೀಡಿದ ಅಮ್ಮ 3200 ರೂ. ಅವರೇ ಇಟ್ಟುಕ“ಂಡರಂತೆ. ಅದನ್ನು ನೆನೆದರೆ ಇನ್ನೂ ನಗು ಬರುತ್ತದೆ ಅಂತಾರೆ ಅನುಪಲ್ಲವಿ. ಬಳಿಕ ಅನು ನಟನಾ ಫೀಲ್ಡ್‌ಗೆ ಬಂದರು. ಅದಾದ ಬಳಿಕ ಅವರ ಸಿನಿ ಜರ್ನಿ ಹೇಗಿತ್ತು ಅಂತಾ ತಿಳಿಯಲು ವೀಡಿಯೋ ನೋಡಿ.




