- Advertisement -
Special Interview: ಚಿತ್ರಾಲ್ ರಂಗಸ್ವಾಮಿ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಮಿಂಚುತ್ತಿರುವ ಇವರು, ಕಿರುತೆರೆ ಕಲಾವಿದೆ. ಕರ್ನಾಟಕ ಟಿವಿ ಜತೆ ಇವರು ಮಾತನಾಡಿದ್ದು, ತಮ್ಮ ಜೀವನದ ಬಗ್ಗೆ ಮತ್ತು ಸಿನಿ ಪಯಣದ ಬಗ್ಗೆ ಮಾತನಾಡಿದ್ದಾರೆ.
ಸಿರಿಯಲ್ ನಲ್ಲಿ ನಟಿಸುವ ಅವಕಾಶ ಕಡಿಮೆಯಾದಾಗ, ನಾನೇನಾದ್ರೂ ಡಿಫ್ರರೆಂಟ್ ಆಗಿ ಮಾಡಬೇಕು ಅಂತಾ ನಿರ್ಧಿರಿಸಿದ್ದ ಚಿತ್ರಾಲ್, ಬಾಡಿ ಬಿಲ್ಡೀಂಗ್ ಸ್ಪರ್ಧೆಗೆ ಸೇರಿದ್ದರು. ಅಲ್ಲಿ ರ್ಯಾಂಪ್ ವಾಕ್ ಮಾಡುವ ಸಂದರ್ಭದಲ್ಲಿ ಅವರು ಬಿಕಿನಿ ಧರಿಸಿದ್ದರು.
ಹೀಗೆ ಬಿಕಿನಿ ಧರಿಸಿದ ಬಳಿಕ, ಅವರಿಗೆ ಐಟಂ ಡಾನ್ಸ್ ಗೆ ತುಂಬಾ ಆಫರ್ಸ್ ಬಂತಂತೆ. ಆಗ ಚಿತ್ರಾಲ್ಗೆ ಬೇಸರವಾಗಿದ್ದು. ಏಕೆಂದರೆ, ನಟಿಯ ನಟನೆಗಿಂತ, ಆಕೆ ಬಿಕಿನಿ ಧರಿಸಿದಳು ಎಂಬ ಕಾರಣಕ್ಕೆ ಆಯ್ಕೆ ಮಾಡಿದರು ಎಂದು ಚಿತ್ರಾಲ್ ಬೇಸರಿಸಿಕ“ಂಡಿದ್ದರಂತೆ. ಪೂರ್ತಿ ಸಂದರ್ಶನಕ್ಕಾಗಿ ವೀಡಿಯೋ ನೋಡಿ.
- Advertisement -