Sunday, October 5, 2025

Latest Posts

ಇವೆಂಟ್ ಬೇಕೆ? ವಿ ಡಾಟ್ 9 ಗೆ ಬನ್ನಿ! ನಿಮ್ಮ ಕನಸು, ನಮ್ಮ ಜವಾಬ್ದಾರಿ!

- Advertisement -

Web News: ಮನೆಯಲ್ಲಿ ಗ್ರ್ಯಾಂಡ್ ಆಗಿ ಫಂಕ್ಷನ್ ಮಾಡ್ಬೇಕು ಅಂತಾ ಆಸೆ ಇದೆ. ದುಡ್ಡಿದೆ. ಆದರೆ ಪ್ಲಾನ್ ಮಾಡೋಕ್ಕೆ ಆಗ್ತಿಲ್ಲಾ ಅನ್ನೋದು ನಿಮ್ಮ ಬೇಸರವಾಗಿದ್ರೆ ನಿಮಗಾಗಿ ನಾವು 1 ಈವೆೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಪರಿಚಯ ಮಾಡಿಸುತ್ತೇವೆ.

ಬೆಂಗಳೂರಿನ ಉಲ್ಲಾಳ್ ರೋಡ್‌ನಲ್ಲಿ ಈ ಇವೆಂಟ್ ಸಂಸ್ಥೆ ಇದೆ. ವಿ ಡಾಟ್ 9 ಇವೆಂಟ್ಸ್ ಇಂಡಿಯಾ ಇನ್ಸ್ಟಿಟ್ಯೂಟ್ ಇಂಡಿಯಾ ಅನ್ನೋ ಹೆಸರಿನ ಈ ಕಂಪನಿಗೆ ಹೋಗಿ, ನಮಗೆ ಈ ಸ್ಥಳದಲ್ಲಿ, ಈ ಕಾರ್ಯಕ್ರಮ ಮಾಡಬೇಕು, ಬಜೆಟ್ ಇಷ್ಟು ಅಂತಾ ಹೇಳಿದ್ರೆ ಸಾಕು.ಚೆಂದದ ಕಾರ್ಯಕ್ರಮ ಮಾಡಿಕ“ಡುವ ಜವಾಬ್ದಾರಿ ಇವರದ್ದು.

ಇನ್ನು ಇದರ ಸ್ಪೆಷಾಲಿಟಿ ಅಂದ್ರೆ, ಇಲ್ಲಿ ತರಬೇತಿ ನೀಡಿ, ಕೆಲಸ ನೀಡುತ್ತಾರೆ. ಕಲಿಯುವುದರ ಜತೆಗೆ ಕೆಲಸವೂ ಮಾಡಬಹುದು. ಇನ್ನು ಇವರ ವಿದ್ಯಾರ್ಥಿಗಳು ಮಾತನಾಡುವ ರೀತಿ ನೋಡಿಯೇ ನಿಮಗೆ ತಿಳಿಯುತ್ತದೆ. ಈ ಕೆಲಸ ಮಾಡಲು ಎಷ್ಟು ತಾಳ್ಮೆ ಬೇಕಾಗುತ್ತದೆ ಎಂದು. ಈವೆಂಟ್ ಮ್ಯಾನೇಜರ್ ಅಂದ್ರೆ, ಬರೀ ಡೆಕೋರೇಟ್ ಮಾಡೋದು ಕಲಿಬೇಕು, ಬಲೂನ್ ಊದೋದು ಕಲಿಬೇಕು ಅಂತಲ್ಲ. ಇಲ್ಲಿ ಕಲಿಯೋಕ್ಕೆ ಸುಮಾರಿದೆ. ಆದರೆ ಅದರ ಜತೆ ತಾಳ್ಮೆನೂ ತುಂಬಾ ಮುಖ್ಯ ಎನ್ನುತ್ತಾರೆ.

ನಿಮಗೂ ಯಾವುದಾದರೂ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡುವ ಆಸೆ ಇದ್ದಲ್ಲಿ, ಅಥವಾ ನಿಮಗೂ ಈವೆಂಟ್ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡಬೇಕು ಎಂದಲ್ಲಿ, ನೀವು 8553204200 ಈ ನಂಬರ್‌ಗೆ ಕಾಲ್ ಮಾಡಬಹುದು. ಮತ್ತು ಸಂಪೂರ್ಣ ಮಾಹಿತಿಗಾಗಿ ಈ ವೀಡಿಯೋವನ್ನು ವೀಕ್ಷಿಸಬಹುದು.

- Advertisement -

Latest Posts

Don't Miss