ದೇವಸ್ಥಾನಕ್ಕೆ ಹೋದಾಗ ಬರೀ ದೇವರ ದರ್ಶನವನ್ನಷ್ಟೇ ಮಾಡಿ ಬರುವುದಲ್ಲ. ಅಲ್ಲಿ ಕೆಲ ನಿಯಮಗಳನ್ನ ಪಾಲಿಸಬೇಕಾಗುತ್ತದೆ. ನಮಗೇ ಗೊತ್ತಿಲ್ಲದೇ ಕೆಲ ತಪ್ಪುಗಳು ನಡೆದು ಹೋಗುತ್ತದೆ. ಯಾವುದು ಅಂಥ ತಪ್ಪುಗಳು, ದೇವಸ್ಥಾನಕ್ಕೆ ಹೋದಾಗ ಯಾವ ತಪ್ಪುಗಳನ್ನ ನಾವು ಮಾಡಬಾರದು ಎಂಬುದರ ಬಗ್ಗೆ ತಿಳಿಯೋಣ ಬನ್ನಿ.

ದೇವಸ್ಥಾನಕ್ಕೆ ಹೋದಾಗ ಬೇರೆ ವಿಷಯದ ಬಗ್ಗೆ ಮಾತನಾಡುವುದಾಗಲಿ, ಪರಿಚಯದವರು ಸಿಕ್ಕಿದರೆಂದು ಹರಟೆ ಹೊಡೆಯುವುದಾಗಲಿ ಮಾಡಬಾರದು. ಇದರಿಂದ ಏಕಾಗೃತೆ ಹೊರಟುಹೋಗುತ್ತದೆ. ದೇವಸ್ಥಾನಕ್ಕೆ ಹೋದಾಗ 5 ನಿಮಿಷವಾದರೂ ಧ್ಯಾನ ಮಾಡಬೇಕು.
ಇನ್ನು ಯಾರಾದರೂ ದೇವರಿಗೆ ನಮಸ್ಕರಿಸುತ್ತಿದ್ದರೆ ಅವರ ಎದುರಿನಿಂದ ಹಾದು ಹೋಗುವುದೋ ಅಥವಾ ಅವರ ಮುಂದೆ ಹೋಗಿ ನಾವು ದೇವರಿಗೆ ನಮಸ್ಕರಿಸುವುದನ್ನ ಮಾಡಬಾರದು. ಇದರಿಂದ ನಾವು ಅವರ ಪ್ರಾರ್ಥನೆಗೆ ಭಂಗ ಉಂಟುಮಾಡಿದಂತಾಗುತ್ತದೆ.
ಇನ್ನು ಪ್ರದಕ್ಷಿಣೆ ಹಾಕುವಾಗ ಕೆಲವರು ಬಲಗಡೆಯಿಂದ ಹೋಗಿ ಎಡಗಡೆಗೆ ಬರುತ್ತಾರೆ. ಇದು ಅಪ್ರದಕ್ಷಿಣೆಯಾಗುತ್ತದೆ. ಆದ್ದರಿಂದ ನಮ್ಮ ಎಡಗಡೆಯಿಂದ ಪ್ರದಕ್ಷಿಣೆ ಹಾಕಲು ಶುರು ಮಾಡಿ ಬಲಗಡೆಗೆ ಕೊನೆಗೊಳಿಸಬೇಕು.
ಕೆಲವರಿಗೆ ಚರ್ಮದ ಚಪ್ಪಲಿ, ಚರ್ಮದ ಬೆಲ್ಟ್, ಪರ್ಸ್ ಹೀಗೆ ಚರ್ಮದಿಂದ ಮಾಡಿದ ಉತ್ಪನ್ನ ಬಳಸಿ ಅಭ್ಯಾಸವಿರುತ್ತದೆ. ಆದ್ರೆ ದೇವಸ್ಥಾನಕ್ಕೆ ಹೋಗುವಾಗ ಚರ್ಮದ ವಸ್ತು ಧರಿಸಿ ಹೋಗಬಾರದು.

ನಿಮ್ಮ ಸಮಸ್ಯೆ ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ. ಕೇವಲ 48 ಗಂಟೆಯಲ್ಲಿ ಶಾಶ್ವತ ಪರಿಹಾರ. ನಂ1. ವಶೀಕರಣ ಸ್ಪೆಶಲಿಸ್ಟ್. ಸ್ತ್ರೀ ಪುರುಷ ವಶೀಕರಣ. ಗಂಡ ಹೆಂಡತಿ ಸಮಸ್ಯೆ, ಶತ್ರು ನಾಶ, ಜನವಶ, ಧನವಶ, ನಿಮ್ಮ ಜೀವನದ ಅನೇಕ ಸಮಸ್ಯೆಗಳಿಗೆ 8 ಗಂಟೆಯಲ್ಲಿ ಶಾಶ್ವತ ಪರಿಹಾರ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯರು , ಪಂಡಿತ್ ಶ್ರೀನಿವಾಸ್ ಗುರೂಜಿ
ದೂರವಾಣಿ ಸಂಖ್ಯೆ: 9964855888




