ಆಗಸ್ಟ್ 12 2020 ರಾಶಿ ಭವಿಷ್ಯ

ಮೇಷ: ಸಾಂಸಾರಿಕವಾಗಿ ಖರ್ಚುವೆಚ್ಚಗಳು ಅಧಿಕವಾದಾವು. ಸ್ವಪ್ರಯತ್ನ ನಿಶ್ಚಿತರೂಪದಲ್ಲಿ ಫಲವಿರುವುದು. ವಿದ್ಯಾರ್ಥಿಗಳು ತಮ್ಮ ಉತ್ತಮ ಬಲದ ಪ್ರಯತ್ನ ಪಡೆಯಲಿದ್ದಾರೆ. ದಿನಾಂತ್ಯದಲ್ಲಿ ಶುಭವಾರ್ತೆ ಇದೆ.

ವೃಷಭ: ಆರೋಗ್ಯದಲ್ಲಿ ಆಗಾಗ ಏರುಪೇರು ಕಾಣಿಸಲಿದೆ. ದೂರ ಸಂಚಾರಗಳು ಸ್ಥಗಿತಗೊಂಡಾವು. ದಾಯಾದಿಗಳ ಬಗ್ಗೆ ಹೆಚ್ಚಿನ ಜಾಗೃತೆ ವಹಿಸಬೇಕಾಗುತ್ತದೆ. ಸಾಮಾಜಿಕ ರಂಗದಲ್ಲಿ ನಿಮ್ಮ ಕೆಲಸ ಕಾರ್ಯಗಳು ಮೆಚ್ಚುಗೆ ಗಳಿಸಲಿದೆ.

ಮಿಥುನ: ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಜಾಗೃತೆ ವಹಿಸುವುದು ಅಗತ್ಯವಿದೆ. ವೃತ್ತಿರಂಗದಲ್ಲಿ ಕೆಲಸ ಕಾರ್ಯಗಳಿಂದಲೇ ನಡೆಯಲಿದೆ. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಸ ಲಭಿಸಲಿದೆ.

ಕರ್ಕ: ಯೋಗ್ಯ ವಯಸ್ಕರು ಕಂಕಣಬಲದ ಯೋಗ ಪಡೆಯಲಿದ್ದಾರೆ. ವಿದ್ಯಾರ್ಥಿಗಳಿಗೆ ವಿದ್ಯೆಯಲ್ಲಿ ಹಿನ್ನಡೆ ತೋರಿಬರಲಿದೆ. ಹಿರಿಯರಿಗೆ ಆಧ್ಯಾತ್ಮ ಚಿಂತನೆಗೆ ಸರಿಯಾದ ಕಾಲವಿದು.

ಸಿಂಹ : ವೃತ್ತಿರಂಗದಲ್ಲಿ ಸ್ಥಾನ ಬದಲಾವಣೆ ಸಾಧ್ಯತೆ ಇದೆ. ನಿರುದ್ಯೋಗಿಗಳು ಉದ್ಯೋಗ ಅವಕಾಶ ಬಂದ್ರೆ ಉಪಯೋಗಿಸಿಕೊಳ್ಳಿ. ಕೋರ್ಟು ಕಚೇರಿ ಕಾರ್ಯಭಾಗದಲ್ಲಿ ಅದೃಷ್ಟ ನಿಮ್ಮದಾಗಲಿದೆ.

ಕನ್ಯಾ: ಕಾರ್ಯಕ್ಷೇತ್ರದಲ್ಲಿ ಯಾವುದೇ ಲೋಪವಾಗದಂತೆ ಜಾಗೃತೆ ವಹಿಸಿರಿ. ವೃತ್ತಿರಂಗದಲ್ಲಿ ಕೆಲಸದ ಬಗ್ಗೆ ಗಮನ ಕೊಡುವುದು ಉತ್ತಮ. ನಿಮ್ಮ ಬಗ್ಗೆ ನಾನಾ ರೀತಿಯ ಅಪವಾದಗಳು ಒದಗೀತು.

ತುಲಾ: ಅವಿವಾಹಿತರಿಗೆ ವೈವಾಹಿಕ ಭಾಗ್ಯದ ಯೋಗ್ಯವಿದ್ದರೂ ಅಡಚಣೆ ಇರುತ್ತದೆ. ಮನೆಯಲ್ಲಿ ಶುಭಮಂಗಲ ಕಾರ್ಯಗಳು ಸ್ಥಗಿತಗೊಂಡಾವು. ಸ್ವತಂತ್ರ್ಯ ವ್ಯವಹಾರಗಳು ಉತ್ತಮವಾಗಿ ನಡೆಯಲಿದೆ.

ವೃಶ್ಚಿಕ: ವೃತ್ತಿರಂಗದಲ್ಲಿ ಅಭಿಪ್ರಾಯಬೇಧ ಕಲಹಕ್ಕೆ ಕಾರಣವಾದೀತು. ಕುಟುಂಬದ ವಿಚಾರಗಳಿಗೆ ಆದ್ಯತೆ ನೀಡಿರಿ. ಇತರರ ಇಷ್ಟಕ್ಕೆ ವಿರೋಧವಾಗಿ ನಡೆಯುವ ಪ್ರಸಂಗ ಬಂದೀತು. ಆರ್ಥಿಕವಾಗಿ ಅಭಿವೃದ್ಧಿ ಕಂಡುಬಂದಿತು.

ಧನು: ವೃತ್ತಿರಂಗದಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕಾಗುತ್ತದೆ. ಅದನ್ನು ನಿಭಾಯಿಸಲು ನಿಮಗೆ ಸಾಧ್ಯವಿದೆ. ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಗಮನ ಹರಿಸಬೇಕು. ಕುಟುಂಬದ ಸದಸ್ಯರು ನಿಮಗೆ ಸಹಕಾರವನ್ನ ನೀಡಲಿದ್ದಾರೆ.

ಮಕರ: ಧಾರ್ಮಿಕ ವಿಚಾರಗಳತ್ತ ಮನಸ್ಸು ವಾಲುವುದು. ಲೌಕಿಕ ವಿಚಾರಗಳು ನಿರಾಸಕ್ತಿ ತಂದೀತು. ಆರ್ಥಿಕವಗಿ ಹೂಡಿಕೆಗಳು ಲಾಭಕರವಾದೀತು. ವೈಯಕ್ತಿಕ ಆರೋಗ್ಯದ ಬಗ್ಗೆ ಗಮನ ಹರಿಸುವುದು ಅಗತ್ಯ.

ಕುಂಭ: ಯಾವುದೇ ವಿಚಾರದಲ್ಲಿ ಸಹನೆಯನ್ನು ಕಾಯ್ದುಕೊಳ್ಳಿರಿ.ಕುಟುಂಬ ಸದಸ್ಯರ ಜೊತೆ ವಾಗ್ವಾದಕ್ಕೆ ಇಳಿಯದಿರಿ. ಸಡಿಲ ಮಾತು ನಿಮ್ಮ ವರ್ಚಸ್ಸಿಗೆ ಹಾನಿ ತರುವುದು. ವೃತ್ತಿರಂಗದಲ್ಲಿ ನಿರಾಸಕ್ತಿ ತೋರಿಬರಲಿದೆ.

ಮೀನ: ವೃತ್ತಿ ಕ್ಷೇತ್ರದಲ್ಲಿ ನಿಮಗೆ ಪ್ರತಿಕೂಲ ಬೆಳವಣಿಗೆ ಅತೃಪ್ತಿಗೆ ಕಾರಣವಾದೀತು. ಕೌಟುಂಬಿಕವಾಗಿ ಸಣ್ಣಪುಟ್ಟ ಸಮಸ್ಯೆಗಳು ತೋರಿಬಂದರೂ, ಹೊಂದಾಣಿಕೆಯಿಂದ ಬಗೆಹರಿಸಬಹುದು. ಆರ್ಥಿಕ ಪರಿಸ್ಥಿತಿ ಉತ್ತಮ.

ಓಂ ಶ್ರೀ ಕೊಳ್ಳೇಗಾಲದ ಕಾಡುಕುರುಬ ದೇವಿ ಜ್ಯೋತಿಷ್ಯರು
ಬಾಬಾಬುಡನಗಿರಿಯ ಬೆಟ್ಟದಕಾಡು ಸೋಲಿಗ ಮಹಾ ಮೋಡಿ ಮಾಂತ್ರಿಕರು
ಕಾಡುದೇವಿ ಬೇತಾಳ ಚೌಡಿಯ ಆರಾಧಕರು
ಪಂಡಿತ್ ಶ್ರೀ ಮೋಡಿ ಚೌಡಯ್ಯ
ವಶೀಕರಣದಲ್ಲಿ ಚಾಲೆಂಜ್
ನಿಮ್ಮ ಧ್ವನಿಯ ಮೂಲಕ ಸಮಸ್ಯೆಗಳನ್ನು ಅರಿತು ಪ್ರಶ್ನೆ ಶಾಸ್ತ್ರದಿಂದ ಕೆಲವೇ ಗಂಟೆಗಳಲ್ಲಿ ಪರಿಹಾರ ಮಾಡುವ ಏಕೈಕ ಮಾಂತ್ರಿಕರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಮದುವೆ ವಿಳಂಬ ಸಂತಾನ ಯೋಗ ಗಂಡ ಹೆಂಡತಿ ಜಗಳ ಮನಶ್ಯಾಂತಿ ಕೊರತೆ ಸ್ತ್ರೀ ಪುರುಷ ವಶೀಕರಣ ಲಕ್ಷ್ಮಿ ವಶ
ಜನವಶ ಶತ್ರುನಾಶ ಇನ್ನು ಯಾವುದೇ ಸಮಸ್ಯೆಗಳಿದ್ದರೂ ಬಾಬಾಬುಡನಗಿರಿ ಬೆಟ್ಟದ ಕಾಡು ಸೋಲಿಗರ ಬಲಿಷ್ಠ ಪೂಜಾ ಶಕ್ತಿಯಿಂದ ಕೆಲವೇ ಗಂಟೆಯಲ್ಲಿ ಪರಿಹಾರ ಶತಸಿದ್ಧ
ವಿಶೇಷ ಸೂಚನೆ- ನಮ್ಮಲ್ಲಿ ಮಾತ್ರ ಸ್ತ್ರೀಯರಿಗೆ ವೃದ್ಧರಿಗೆ ಉಚಿತವಾಗಿ ಭವಿಷ್ಯವನ್ನು ತಿಳಿಸುತ್ತಾರೆ
ಫೋನಿನ ಮೂಲಕ ವಿಶೇಷ ಪರಿಹಾರ ಇಂದು ನಾಳೆ ಎನ್ನದೆ ಇಂದೆ ಕರೆಮಾಡಿ
9019428886

About The Author