ಆರ್ಥಿಕ ಸಮಸ್ಯೆ ಹದಗೆಟ್ಟಿದ್ದರೆ, ಕೊಟ್ಟ ಸಾಲ ವಾಪಸ್ ಬಾರದಿದ್ದಲ್ಲಿ. ಅಥವಾ ನಿಮಗೇ ಸಾಲ ಮಾಡುವ ಪರಿಸ್ಥಿತಿ ಬಂದಲ್ಲಿ, ಈ ಒಂದು ಚಿಕ್ಕ ಕೆಲಸ ಮಾಡಿದ್ರೆ , ನಿಮ್ಮ ಸಮಸ್ಯೆ ಎಲ್ಲಾ ದೂರವಾಗುತ್ತದೆ. ಯಾವುದು ಆ ಪರಿಹಾರ ಎಂಬ ಬಗ್ಗೆ ತಿಳಿದುಕೊಳ್ಳೋಣ.

ಶುಕ್ರವಾರದ ದಿನ ನಾಲ್ಕು ಲವಂಗ ಮತ್ತು ನಾಲ್ಕು ಏಲಕ್ಕಿಯನ್ನ ತೆಗೆದುಕೊಂಡು ಸ್ನಾನದ ನೀರಿನಲ್ಲಿ ಅರ್ಧಗಂಟೆ ಮುಂಚೆಯೇ ನೆನೆಸಿಡಿ. ಏಲಕ್ಕಿ ಬಿಡಿಸಿರಬಾರದು. ಅರ್ಧಗಂಟೆ ಬಿಟ್ಟು ಈ ನೀರಿನಿಂದ ಸ್ನಾನಾ ಮಾಡಿ.
ಈ ವೇಳೆ ನೀವು ನಿಮ್ಮ ಕುಲದೇವರನ್ನ ನೆನೆಸಿಕೊಂಡು, ಯಾವ ವಿಷಯದಲ್ಲಿ ನಿಮಗೆ ತೊಂದರೆ ಇದೆಯೋ ಆ ಸಮಸ್ಯೆಯನ್ನ ಪರಿಹರಿಸುವಂತೆ ಕೇಳಿಕೊಳ್ಳಿ. ಸ್ನಾನದ ಬಳಿಕ ಮಡಿಯಲ್ಲಿ ದೇವರನ್ನ ಪೂಜಿಸಿ, ಬೆಲ್ಲದ ಅನ್ನ ಪ್ರಸಾದ ಮಾಡಿ, ದೇವರಿಗೆ ನೈವೇದ್ಯ ಮಾಡಿ.
ಇದೇ ರೀತಿ ಆರು ಶುಕ್ರವಾರಗಳ ಕಾಲ ನೀವು ತಪ್ಪದೇ ಈ ವೃತ ಮಾಡಬೇಕು. ಹೆಣ್ಣು ಮಕ್ಕಳು ಮುಟ್ಟಾದಾಗ, ಮನೆಯಲ್ಲಿ ಸೂತಕವಿದ್ದಾಗ ಈ ವೃತ ಮಾಡುವುದು ನಿಷಿದ್ಧ.

ಶ್ರೀ ಸಾಯಿ ಅನ್ನಪೂರ್ಣೇಶ್ವರಿ ಜ್ಯೋತಿಷ್ಯರು
ಪಂಡಿತ್ ಎಸ್.ಎಂ ಭಟ್
ದೂರವಾಣಿ ಸಂಖ್ಯೆ : 9035887375
ನಂ 1 ವಶೀಕರಣ ಸ್ಪೆಷಲಿಸ್ಟ್,
ಸ್ತ್ರೀ/ಪುರುಷ ವಶೀಕರಣ, ಲಕ್ಷ್ಮೀ/ವ್ಯಾಪಾರ/ಜನ ವಶೀಕರಣ, ಲೈಂಗಿಕ ದಾಂಪತ್ಯ, ಸಮಸ್ಯೆ, ಮಾಟ-ಮಂತ್ರ & ಶತ್ರುನಾಶ ಇನ್ನು ಹತ್ತು ಹಲವು ಸಮಸ್ಯೆಗಳನ್ನ ಕೇರಳದ ಅಷ್ಟಮಂಗಲ ಪೂಜೆ ಅತೀಂದ್ರಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು..
ಸಂಪರ್ಕಿಸಿ
ಶ್ರೀ ಸಾಯಿ ಅನ್ನಪೂರ್ಣೇಶ್ವರಿ ಜ್ಯೋತಿಷ್ಯರು
ಪಂಡಿತ್ ಎಸ್.ಎಂ ಭಟ್
ದೂರವಾಣಿ ಸಂಖ್ಯೆ : 9035887375




