ಕುಬೇರ ಮತ್ತು ಲಕ್ಷ್ಮೀ ಅನುಗ್ರಹಕ್ಕಾಗಿ ಈ ಮಂತ್ರವನ್ನ ಪ್ರತಿದಿನ ಹೇಳಿ…

ನಮ್ಮ ದಿನವೆಲ್ಲ ಉತ್ತಮವಾಗಿರಬೇಕು. ಹಿಡಿದ ಕೆಲಸವೆಲ್ಲ ಕೈಗೂಡಬೇಕು. ಯಶಸ್ಸು ಸಿಗಬೇಕು ಅಂದ್ರೆ ಪ್ರತಿದಿನ ಸ್ನಾನವಾದ ಬಳಿಕ ಒಂದು ಮಂತ್ರವನ್ನ ಹೇಳಬೇಕು. ಯಾವುದು ಆ ಮಂತ್ರ ಅನ್ನೋದನ್ನ ನೋಡೋಣ.

ಪ್ರತಿದಿನ ಬೆಳಿಗ್ಗೆ ಎದ್ದು ಶುಚಿರ್ಭೂತರಾಗಿ, ದೇವರ ಪೂಜೆ ಮಾಡುವಾಗ ಕುಬೇರ ಮಂತ್ರವನ್ನ 21 ಬಾರಿ ಹೇಳಬೇಕು. ಮಂತ್ರ ಹೀಗಿದೆ..

ಓಂ ಯಕ್ಷರಾಜಾಯ ವಿದ್ಮಹೇ, ವೈಶ್ರಾವನಾಯ ಧೀಮಹಿ ತನ್ನೋ ಕುಬೇರ ಪ್ರಚೋದಯಾತ್

ಈ ಮಂತ್ರವನ್ನ ಪ್ರತಿದಿನ 21 ಬಾರಿ ಪಠಿಸಬೇಕು. ಮಂಗಳವಾರ ಅಥವಾ ಶುಕ್ರವಾರದ ದಿನ ಈ ಮಂತ್ರ ಹೇಳಲು ಪ್ರಾರಂಭಿಸಿದರೆ ಉತ್ತಮ. ಈ ಮಂತ್ರವನ್ನ ಪ್ರತಿದಿನ ಹೇಳುವುದರಿಂದ ಅಭಿವೃದ್ಧಿ ಕಾಣುವಿರಿ, ಹಣಕಾಸಿನ ಸಮಸ್ಯೆ ದೂರವಾಗುತ್ತದೆ. ಕೆಲಸ ಕಾರ್ಯದಲ್ಲಿ ಯಶಸ್ಸು ಕಾಣುವಿರಿ ಮತ್ತು ಕುಬೇರ ಮತ್ತು ಲಕ್ಷ್ಮೀ ದೇವಿಯ ಅನುಗ್ರಹದಿಂದ ಉತ್ತಮ ದಿನ ನಿಮ್ಮದಾಗುತ್ತದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

About The Author