Horoscope: ಆಗಸ್ಟ್ ತಿಂಗಳಲ್ಲಿ ಮೀನ ರಾಶಿಯವರ ಜೀವನ ಹೇಗಿರಲಿದೆ..? ಈ ತಿಂಗಳ ಫಲಾಫಲಗಳ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಗೊಟ್ಟಿಗೆರೆ ಶಿವಣ್ಣ ಅವರು ವಿವರಿಸಿದ್ದಾರೆ ನೋಡಿ.
ಮೀನ ರಾಶಿಯವರು ಈ ತಿಂಗಳು ಸಹನೆಯಿಂದ ಇರುವುದು ಉತ್ತಮ. ನೀವು ಎಲ್ಲ ಕೆಲಸದಲ್ಲೂ ಯಶಸ್ವಿಯಾಗಲು ಪ್ರಯತ್ನಿಸುತ್ತಿದ್ದೀರಿ. ಆದರೂ ನಿಮಗೆ ಯಶಸ್ಸು ನಿಧಾನವಾಗಿಯೇ ಸಿಗುತ್ತದೆ. ಏಕೆಂದರೆ, ಶನಿ ನಿಧಾನಗತಿಯಲ್ಲಿ ಚಲಿಸುತ್ತಾನೆ. ಹಾಗಾಗಿ ಯಶಸ್ಸು ನಿಧಾನವಾಗುತ್ತದೆ. ಹಾಗಾಗಿ ಎಲ್ಲರಂತೆ ಸ್ಪೀಡ್ ಸ್ಪೀಡ್ ಆಗಿ ಫಲಿತಾಂಶ ಬೇಕು ಎಂದು ಓಡಬೇಡಿ. ಬದಲಾಗಿ ಯಶಸ್ಸಿಯಾಗಿ ತಾಳ್ಮೆಯಿಂದ ಪ್ರಯತ್ನಿಸಿ, ದೇವರ ಭಕ್ತಿ ಮಾಡಿ, ಉತ್ತಮ ಫಲ ನಿಮ್ಮದಾಗುತ್ತದೆ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.




