Horoscope: ಆಗಸ್ಟ್ ತಿಂಗಳ ರಾಶಿ-ಭವಿಷ್ಯ: ಹೇಗಿರಲಿದೆ ಕುಂಭ ರಾಶಿಯ ಜೀವನ..?

Horoscope: ಆಗಸ್ಟ್ ತಿಂಗಳಲ್ಲಿ ಕುಂಭ ರಾಶಿಯವರ ಜೀವನ ಹೇಗಿರಲಿದೆ..? ಈ ತಿಂಗಳ ಫಲಾಫಲಗಳ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಗೊಟ್ಟಿಗೆರೆ ಶಿವಣ್ಣ ಅವರು ವಿವರಿಸಿದ್ದಾರೆ ನೋಡಿ.

ಕುಂಭ ರಾಶಿಯವರಿಗೆ ಸದ್ಯ ಸಾಡೇಸಾತಿ ನಡೆಯುತ್ತಿದ್ದು, ಗುರುಬಲವಿಲ್ಲ. ಆದರೆ ಶ್ರಾವಣ ಮಾಸದಲ್ಲಿ ಇವರಿಗೆ ಉತ್ತಮ ಫಲವಿದೆ. ನೆಮ್ಮದಿ ಇದೆ. ನೀವು ಶನಿ ಆರಾಧನೆ ಮಾಡಿದಷ್ಟು ನಿಮ್ಮ ಜೀವನ ಅಭಿವೃದ್ಧಿಯಾಗುತ್ತದೆ. ಹಾಗಾಗಿ ಹನುಮ, ರಾಮ, ಶನಿ ಆರಾಧನೆ ಮಾಡಿ. ಸಂಪೂರ್ಣ ಮಾಹಿತಿಗಾಾಗಿ ವೀಡಿಯೋ ನೋಡಿ.

About The Author