Monday, November 17, 2025

Latest Posts

Health Tips: ಮಂಡಿ ನೋವಿಗೆ ಪರ್ಮನೆಂಟ್ ಪರಿಹಾರ PRP ಚಿಕಿತ್ಸೆ..? ಯಾಕೆ..? ಹೇಗೆ..?

- Advertisement -

Health Tips: ಮುಂಚೆ ಎಲ್ಲಾ ಮಂಡಿ ನೋವು ಅನ್ನೋದು ಬರೀ ವಯಸ್ಸಾದವರಿಗೆ ಬರುತ್ತಿತ್ತು. ಆದರೆ ಈಗ ಹಾಗಲ್ಲ 30 ದಾಟುತ್ತಿದ್ದಂತೆ ದೇಹದ ಎಲ್ಲ ಭಾಗಗಳಲ್ಲಿ ನೋವು ಕಾಣಿಸಿಕ“ಳ್ಳುತ್ತದೆ. ಹಗಾದ್ರೆ ಸಣ್ಣ ವಯಸ್ಸಿನಲ್ಲೇ ಅನಾರೋಗ್ಯ ಬರಲು ಕಾರಣವೇನು ಅನ್ನೋದನ್ನು ವೈದ್ಯರೇ ವಿವರಿಸಿದ್ದಾರೆ ನೋಡಿ.

ಮಂಡಿ ಚಿಕಿತ್ಸೆಗಾಗಿಯೇ ಪ್ರಸಿದ್ಧರಾಗಿರುವ ಡಾ.ವಿದ್ಯಾ ಬಂಡಾರು ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಮಂಡಿ ನೋವು ಯಾಕಾಗತ್ತೆ ಅನ್ನೋ ಬಗ್ಗೆ ವಿವರಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ವೈದ್ಯರು, ಆಹಾರ ಪದ್ಧತಿಯಿಂದಲೇ ಈಗಿನ ಜನರಿಗೆ ಹೆಚ್ಚು ರೋಗ ಬರುತ್ತಿದೆ. 40 ವರ್ಷ ವಯಸ್ಸಾಗುವ ಮುನ್ನವೇ ಮಂಡಿನೋವು ಸೇರಿ ದೇಹದಲ್ಲಿ ಸಮಸ್ಯೆಯಾಗುತ್ತಿದೆ. ಮುಂಚಿನ ಹಾಗೆ ಆರ್ಗ್ಯಾನಿಕ್ ಆಹಾರಗಳು ಇತ್ತೀಚಿಗೆ ಸಿಗುತ್ತಿಲ್ಲ. ಅಲ್ಲದೇ ಅಪಘಾತಗಳಾದಾಗಲೂ, ಮೂಳೆಗಳ ಸಮಸ್ಯೆ ಆಗತ್ತೆ ಅಂತಾರೆ ವೈದ್ಯರು.

ಇನ್ನು ಚಿಕಿತ್ಸೆ ಬಗ್ಗೆ ಮಾತನಾಡಿರುವ ವೈದ್ಯೆ ವಿದ್ಯಾ ಅವರು, ನಮ್ಮ ದೇಹದಲ್ಲಿರುವ ಪ್ಲೇಟ್‌ಲೆಟ್ಸ್‌ಗೆ ಹೀಲಿಂಗ್ ಅರ್ಹತೆ ಇರುತ್ತದೆ. ಅದೇ ನಮ್ಮ ಆರೋಗ್ಯವನ್ನು ಸುಧಾರಿಸುತ್ತದೆ. ಹೀಗಾಗಿ ನಾವು ಆ ಪ್ಲೇಟ್‌ಲೆಟ್ಸ್ ಸರಿ ಮಾಡುವ ರೀತಿ ಚಿಕಿತ್ಸೆ ನೀಡುತ್ತೇವೆ. ರೂಟ್ ಕಾಸ್ ಟ್ರೀಟ್‌ಮೆಂಟ್ ಮೂಲಕ ಹಲವರ ಮಂಡಿ ನೋವಿನ ಸಮಸ್ಯೆಯನ್ನು ಸರಿ ಮಾಡಿದ್ದೇವೆ. ಮಂಡಿನೋವು ಅಂತಾ ವ್ಹೀಲ್ ಚೇರ್‌ ಮೇಲೆ ಬಂದವರು, ನಡೆದುಕ“ಂಡು ಹೋಗಿದ್ದಾರೆ ಎನ್ನುತ್ತಾರೆ ವೈದ್ಯರು. ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

ಡಾ. ವಿದ್ಯಾ ಬಂಡಾರು MBBS, MD, FIPM
Clinical Head, Epione, Banashankari, Bengaluru

ಎಪಿಯೋನ್ ಪೈನ್ ಮ್ಯಾನೇಜ್ಮೆಂಟ್ & ರಿಜನರೇಟಿವ್ ಸೆಂಟರ್
Banashankari: House No : 946, 21st Main Rd, Siddanna Layout, Banashankari Stage II, Bengaluru 560070
Ph.: 90 6311 6311/ 63 61 22 99 11

Sahakaranagar: 2nd Floor, 11/12, 11, Bellary Rd, above Bata Showroom, Sahakar Nagar, Bengaluru 560092
Ph.: 99 0037 3499

- Advertisement -

Latest Posts

Don't Miss