Health Tips: ಇಂದಿನ ಯುವಪೀಳಿಗೆ ಮೂಳೆ ನೋವಿನಿಂದ ಬಳಲುತ್ತಿರುವುದು ಸರ್ವೇಸಾಮಾನ್ಯವಾಗಿದೆ. ಹಲವರಿಗೆ 30 ವಯಸ್ಸು ದಾಟುವ ಮುನ್ನವೇ ಬೆನ್ನು ನೋವು, ಮಂಡಿ ನೋವು ಕಾಣಿಸುತ್ತಿದೆ. ಹಾಗಾದ್ರೆ ಇದಕ್ಕೆಲ್ಲ ಕಾರಣವೇನು ಎಂದು ವೈದ್ಯರೇ ವಿವರಿಸಿದ್ದಾರೆ ನೋಡಿ.
ವೈದ್ಯೆಯಾಗಿರುವ ಡಾ.ವಿದ್ಯಾ ಭಂಡಾರು ಅವರು ಈ ಬಗ್ಗೆ ವಿವರಿಸಿದ್ದು, ನಮ್ಮ ಜೀವನ ಶೈಲಿ, ನಾವು ಸೇವಿಸುವ ಆಹಾರ, ಆಹಾರ ಸೇವಿಸುವ ಸಮಯ ಇದೆಲ್ಲವೂ ನಮ್ಮ ಆರೋಗ್ಯದ ಮೇಲೆ ಅವಲಂಬಿತವಾಗಿರುತ್ತದೆ. ನಾವು ಸರಿಯಾದ ಸಮಯಕ್ಕೆ ಆರೋಗ್ಯರ ಆಹಾರ ಸೇವಿಸಿದರೆ, ಸರಿಯಾದ ಸಮಯಕ್ಕೆ ನಿದ್ದೆ ಮಾಡಿ ಎದ್ದರೆ ಮತ್ತು ನಮ್ಮ ಜೀವನ ಶೈಲಿ ಆರೋಗ್ಯಕರವಾಗಿದ್ದರೆ ಮಾತ್ರ ನಾವು ಆರೋಗ್ಯವಾಗಿರಲು ಸಾಧ್ಯ ಅಂತಾರೆ ವೈದ್ಯರು.
60 ವಯಸ್ಸು ಮೇಲ್ಪಟ್ಟವರಿಗೆ ಮಂಡಿ ಸವೆಯುತ್ತದೆ. ಹಾಗಾಗಿ ಅವರಿಗೆ ಮಂಡಿ ನೋವಾಗುತ್ತದೆ. ಆದರೆ ಇಂದಿನ ಕಾಲದಲ್ಲಿ 30ರಿಂದ 40 ವರ್ಷ ವಯಸ್ಸಾದವರು ಕೂಡ ಮಂಡಿ ನೋವೆಂದು ಬರುತ್ತಾರೆ. ತುಂಬಾ ಕುಳಿತರೂ, ತುಂಬಾ ನಿಂತರೂ, ತುಂಬಾ ನಡೆದರೂ ನಮ್ಮ ಮಂಡಿ ಸವಿಯುತ್ತದೆ. ಅಲ್ಲದೇ ನಮ್ಮ ದೇಹದ ತೂಕ ಅಗತ್ಯಕ್ಕಿಂತ ಹೆಚ್ಚಾಗಿದ್ದಲ್ಲಿ ಕೂಡ ಮಂಡಿ ನೋವು ಬರುತ್ತದೆ.
ಹೆಚ್ಚಾಗಿ ವೈದ್ಯರ ಬಳಿ ಶಿಕ್ಷಕಿಯರು ಬರುತ್ತಾರಂತೆ. ಏಕೆಂದರೆ, ಶಾಲೆಯಲ್ಲಿ ನಿಂತು ವಿದ್ಯೆ ಕಲಿಸುವ ಕಾರಣಕ್ಕೆ ಅವರಿಗೆ ಮಂಡಿ ನೋವು ಬರುತ್ತದೆಯಂತೆ. ಕೆಲವರು ಮಂಡಿ ನೋವು ಹೆಚ್ಚಾದರೆ ಆಪರೇಷನ್ ಮಾಡಬೇಕು ಅಂತಾರೆ. ಆದರೆ ಡಾ.ವಿದ್ಯಾ ಭಂಡಾರು ಅವರು ಆಪರೇಷನ್ ಇಲ್ಲದೇ, ಮಂಡಿ ನೋವಿಗೆ ಪರಿಹಾರ ನೀಡುತ್ತಾರೆ. ಅದು ಹೇಗೆ ಅನ್ನೋದನ್ನು ಅವರ ಮಾತಿನಲ್ಲೇ ಕೇಳಿ.
ಮಂಡಿ ಸವೆತ! ಕಾರಣ ಏನು? | ನಿಮ್ಮ ರಕ್ತವೇ ಇದಕ್ಕೆ ಪರಿಹಾರ | Dr Vidhya Bandaru | Epione Hospital & Pain Management Center, Bangalore
ಡಾ. ವಿದ್ಯಾ ಬಂಡಾರು MBBS, MD, FIPM Clinical Head, Epione, Banashankari, Bengaluru
ಎಪಿಯೋನ್ ಪೈನ್ ಮ್ಯಾನೇಜ್ಮೆಂಟ್ & ರಿಜನರೇಟಿವ್ ಸೆಂಟರ್ Banashankari: House No : 946, 21st Main Rd, Siddanna Layout, Banashankari Stage II, Bengaluru 560070 Ph.: 90 6311 6311/ 63 61 22 99 11
Sahakaranagar: 2nd Floor, 11/12, 11, Bellary Rd, above Bata Showroom, Sahakar Nagar, Bengaluru 560092 Ph.: 99 0037 3499




