ಕಲಿಯುಗದ ಕಲ್ಪವೃಕ್ಷ, ಬೇಡಿದ್ದನ್ನು ನೀಡುವ ಕರುಣಾಮಯಿ, ಭೋಯತಿ ವರದೇಂದ್ರ ಹೀಗೆ ಹಲವಾರು ಬಿರುದನ್ನು ಪಡೆದ ಗುರು ರಾಯರು, ಭಕ್ತರ ಮನೋಕಾಮನೆಗಳನ್ನ ಈಡೇರಿಸುವ ದೇವ ಮಾನವ. ರಾಯರನ್ನ ಶ್ರದ್ಧೆಯಿಂದ ನೆನೆದರೆ, ನಮ್ಮೆಲ್ಲ ಕಷ್ಟಗಳನ್ನ ನಿವಾರಿಸಿ, ಇಷ್ಟಾರ್ಥ ಸಿದ್ಧಿಸುವ ಕಲಿಯುಗದ ಕಲ್ಪವೃಕ್ಷ. ಇಂದು ನಾವು ರಾಯರ ಮಂತ್ರವೊಂದರ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಮೂಲ ರಾಮನ ಪರಮಭಕ್ತರಾಗಿರುವ ಗುರು ರಾಯರು, ಭಕ್ತರ ಮನೋಕಾಮನೆಗಳನ್ನ ಈಡೇರಿಸುವಲ್ಲಿ ಎಂದಿಗೂ ದೂರ ಉಳಿದವರಲ್ಲ. ಕಲಿಯುಗದ ಕಾಮಧೇನು ಎಂದೇ ಕರೆಯಲ್ಪಡುವ ಗುರುಗಳ ಗಾಯತ್ರಿ ಮಂತ್ರವನ್ನ ದಿನಕ್ಕೆ ಒಂದು ಬಾರಿ 5 ಬಾರಿ ಅಥವಾ 9 ಬಾರಿ ಜಪಿಸಬೇಕು. ಪ್ರತಿದಿನವಾಗದಿದ್ದರೆ, ಗುರುವಾರವಾದರೂ ಜಪಿಸಬೇಕು. ಯಾವುದು ಆ ಮಂತ್ರವೆಂದರೆ,
ಓಂ ವೆಂಕಟನಾಥಾಯ ವಿದ್ಮಹೇ,
ಸಚ್ಚಿದಾನಂದಾಯ ಧೀಮಹೀ
ತನ್ನೋ ರಾಘವೇಂದ್ರ ಪ್ರಚೋದಯಾತ್
ಈ ಮಂತ್ರವನ್ನ ಗುರುವಾರ ಹೇಳಲು ಶುರು ಮಾಡಿದರೆ ಉತ್ತಮ. ಪ್ರ ಗುರುವಾರ ಅಥವಾ ಪ್ರತಿದಿನ ಈ ಮಂತ್ರವನ್ನ ಪಠಿಸಿದರೆ, ನಿಮ್ಮ ಜೀವನದಲ್ಲಿ ಅಭಿವೃದ್ಧಿ ಕಾಣುವಿರಿ. ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ದೊರೆಯುವುದು. ನೀವಂದುಕೊಂಡ ಕೆಲಸ ನೆರವೇರುತ್ತದೆ.
48 ದಿನಗಳ ಕಾಲ ಈ ಮಂತ್ರವನ್ನು ಹೇಳಿನೋಡಿ.. ನಿಮ್ಮ ಕಷ್ಟಗಳನ್ನೆಲ್ಲ ಗುರು ರಾಯರು ಪರಿಹರಿಸುತ್ತಾರೆ. ಆದ್ರೆ ಈ ವೃತ ಮಾಡುವಾಗ ನೀವು ಮಾಂಸಾಹಾರ ಸೇವನೆ ಮಾಡಿರಬಾರದು. ಹೆಣ್ಣು ಮಕ್ಕಳು ಮುಟ್ಟಾದಾಗ ಈ ಮಂತ್ರ ಹೇಳಬಾರದು. ಬೆಳಿಗ್ಗೆ ಎದ್ದು ಶುಚಿರ್ಭೂತರಾಗಿ, ರಾಯರನ್ನ ಪ್ರಾರ್ಥಿಸಿ ಪೂಜಿಸಿ ಈ ಮಂತ್ರ ಜಪಿಸಬೇಕು.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

