ನಮ್ಮ ಭಾರತ ದೇಶ ಹೆಸರುವಾಸಿಯಾಗಿರುವುದೇ, ಪ್ರೀತಿ- ಕಾಳಜಿಗಾಗಿ. ಹೊರದೇಶದಿಂದ ಬಂದವರ ಸತ್ಕಾರ ಮಾಡಿ, ಪ್ರೀತಿಯ ಬೀಳ್ಕೊಡುಗೆ ಕೊಡುವ ಈ ದೇಶದ ಮಂತ್ರವೇ ಅತಿಥಿ ದೇವೋಭವ. ಆದ್ದರಿಂದ ಇಂದು ನಾವು ಅತಿಥಿಗಳ ಸತ್ಕಾರದ ಬಗ್ಗೆ ಒಂದು ವಿಷಯವನ್ನ ಹೇಳಲಿದ್ದೇವೆ.

ಗೃಹಸ್ಥರಾದವರು ಮನೆಗೆ ಬಂದ ಅತಿಥಿಗಳನ್ನ ವಿನಯದಿಂದ ಸತ್ಕರಿಸುವುದು ಪದ್ಧತಿ. ಮನೆಗೆ ಬಂದ ಅತಿಥಿಗಳು ನಮ್ಮ ಸತ್ಕಾರದಿಂದ ಸಂತೃಪ್ತಿ ಪಟ್ಟು ನಡೆದರೆ, ಅವರ ಹಾರೈಕೆಯಿಂದ ಮನೆ ಅಭಿವೃದ್ಧಿಯಾಗುತ್ತದೆ ಎಂಬ ಮಾತಿದೆ. ಆದ್ರೆ ಗೃಹಸ್ಥರು ಅತಿಥಿಗಳ ಸತ್ಕಾರ ಮಾಡದಿದ್ದರೆ, ಏನಾಗತ್ತೆ ಅನ್ನೋ ಬಗ್ಗೆ ನಾವಿಂದು ಹೇಳಲಿದ್ದೇವೆ.
ಬಂದ ಅತಿಥಿಗಳನ್ನ ಆದರದಿಂದ ನೋಡುವವನ ಮನೆ ತೀರ್ಥಸ್ಥಳಕ್ಕೆ ಸಮ ಎನ್ನಲಾಗುತ್ತದೆ. ಅಂತಹ ಮನೆಯಲ್ಲಿ ಧನ ಧಾನ್ಯಗಳ ಕೊರತೆ ಇರುವುದಿಲ್ಲ. ಬಂದ ಅತಿಥಿಗಳ ಆಶೀರ್ವಾದದಿಂದ ಆ ಮನೆ ಅಭಿವೃದ್ಧಿ ಕಾಣುತ್ತದೆ. ಹಾಗಾಗಿ ಮನೆಗೆ ಬಂದ ಅತಿಥಿಗಳನ್ನ ದೇವರಂತೆ ಕಾಣಬೇಕು ಎನ್ನುವುದು.
ಇನ್ನು ಅಕ್ಕ ತಂಗಿಯರ ಮನೆಗೆ ಅಣ್ಣ ತಮ್ಮಂದಿರು ಬರುವುದೋ ಅಥವಾ ಅಣ್ಣ ತಮ್ಮಂದಿರ ಮನೆಗೆ ಅಕ್ಕ ತಂಗಿಯರು ಹೋದರೆ, ಆ ಸಮಯದಲ್ಲೂ ಕೂಡ ನಿಮ್ಮ ಆತಿಥ್ಯ ಉತ್ತಮವಾಗಿರಬೇಕು. ಅವರೇನು ಹೊರಗಿನವರೇ ನಮ್ಮವರೇ ಅಲಾ ಎಂದು ಸಲುಗೆಯಿಂದ ಅವರ ಆತಿಥ್ಯ ಸರಿಯಾಗಿ ಮಾಡದಿದ್ದರೆ, ಅವರ ಮನಸ್ಸು ನೋಯ್ಯುವಂತೆ ಮಾತನಾಡಿದರೆ, ಅಂಥ ಮನೆಗೆಂದೂ ಒಳಿತಾಗುವುದಿಲ್ಲ. ಅದರಲ್ಲೂ ಅಣ್ಣನ ಮನೆಗೆ ಬಂದ ತಂಗಿಯನ್ನ ಅಣ್ಣ ಆದರಿಸದಿದ್ದರೆ, ಆಕೆಯ ಬೇಜಾರು, ಕಣ್ಣೀರಿನಿಂದ ಆ ಮನೆಗೆ ನಷ್ಟ ಸಂಭವಿಸುತ್ತದೆ. ಆದ್ದರಿಂದ ಮನೆಗೆ ಯಾರೇ ಅತಿಥಿಗಳು ಬಂದರೂ ಅವರನ್ನು ಪ್ರೀತಿ ಗೌರವದಿಂದ ಕಂಡು, ಸತ್ಕರಿಸಬೇಕು ಎನ್ನುವುದು.

ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013
ಕೊಳ್ಳೇಗಾಲ ಹಾಗೂ ಕೇರಳದ ನಂ1 ವಶೀಕರಣ ಸ್ಪೆಷಲಿಸ್ಟ್ ವಶೀಕರಣದಲ್ಲಿ ಚಾಲೆಂಜ್ ಫೋನಿನ ಮೂಲಕ ವಿಶೇಷ ಪರಿಹಾರ ನಿಮ್ಮ ಎಂತಹ ಕಠಿಣ ನಿಗೂಡ ಸಮಸ್ಯೆಗಳಿಗೆ ಕಾಡು ದೇವಿ ರುದ್ರ ಕಾಳಿಯನ್ನು ತಮ್ಮ ವಶದಲ್ಲಿ ಇರಿಸಿಕೊಂಡಿರುವ ಏಕೈಕ ಮಾಂತ್ರಿಕರು ಬಲಿಷ್ಠ ಯಂತ್ರ ಮಂತ್ರ ಬ್ರಹ್ಮತಂತ್ರ ವಿದ್ಯೆಯಿಂದ ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಶತಸಿದ್ಧ ನಿಮ್ಮ ಕುಟುಂಬದ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವಿದೇಶ ಪ್ರಯಾಣ ಸಂತಾನ ಫಲ ಶತ್ರು ಕಾಟ ಸಾಲದ ಬಾಧೆ ವ್ಯಾಪಾರದಲ್ಲಿ ತೊಂದರೆ ರಾಜಕೀಯ ಭೂಮಿ ವಶ ಸ್ತ್ರೀ ಪುರುಷ ವಶೀಕರಣ ದುಷ್ಟಶಕ್ತಿ ಉಚ್ಚಾಟನೆ ಹಾಗೂ ಇನ್ನೂ ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಕಾಡುಸಿದ್ದರ ಚೌಡಿ ಬಂಧನ ಪ್ರಯೋಗ ಭೂತರಾಯ ರಕ್ತೇಶ್ವರಿ ಅಘೋರಿ ನಾಗ ಸಾಧುಗಳ ಬಲಿಷ್ಠ ಪೂಜಾ ಶಕ್ತಿಯಿಂದ ಕೇವಲ1 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಯಾರಿಗೆ ವೃದ್ಧರಿಗೆ ಕಡಿಮೆ ಖರ್ಚಿನಲ್ಲಿ ಪರಿಹಾರ ಮಾಡಿಕೊಡುತ್ತಾರೆ ಫೋನಿನ ಮೂಲಕ ವಿಶೇಷ ಪರಿಹಾರ.
ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013