Life Lesson: ನಿಮ್ಮ ಮನೆಯಲ್ಲಿರುವ ಮಹಿಳೆಯರ ಗುಣವನ್ನು ನೀವು 1 ಬಾರಿ ಗಮನಿಸಿ. ಕೆಲವರು ಶಾಂತ ಸ್ವಭಾವದವರಾಗಿರುತ್ತಾರೆ. ಇನ್ನು ಕೆಲವರು ವಾಚಾಳಿಗಳಾಗಿರುತ್ತಾರೆ. ಮತ್ತೆ ಕೆಲವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಸ್ವಾರ್ಥಿಗಳಾಗಿರುತ್ತಾರೆ. ಮತ್ತೆ ಕೆಲವರು ತೂಕದ ಮಾತನ್ನಾಡುತ್ತಾರೆ. ಸಮಸ್ಯೆ ಅರ್ಥ ಮಾಡಿಕ~`ಳ್ಳುತ್ತಾರೆ. ಹೀಗೆ ಪ್ರತೀ ಮಹಿಳೆಯ ಗುಣ ಬೇರೆ ಬೇರೆ ರೀತಿ ಇರುತ್ತದೆ. ಹಾಗಾದ್ರೆ ನಿಜವಾಗಿಯೂ ಬುದ್ಧಿವಂತೆ, ಶಕ್ತಿವಂತ ಮಹಿಳೆಯ ಗುಣಲಕ್ಷಣ ಹೇಗಿರುತ್ತೆ ಅಂತಾ ತಿಳಿಯೋಣ ಬನ್ನಿ.
ವಾಸ್ತವನ್ನು ಒಪ್ಪುತ್ತಾಳೆ: ಓರ್ವ ಶಕ್ತಿವಂತೆ ಮತ್ತು ಬುದ್ಧಿವಂತ ಮಹಿಳೆ ತನ್ನ ವಾಸ್ತವತೆಯನ್ನು ಒಪ್ಪಿ, ಮುಂದುವರೆಯುತ್ತಾಳೆ. ಸಮಸ್ಯೆ ಅರ್ಥ ಮಾಡಿಕ“ಳ್ಳುತ್ತಾರೆ. ಜೀವನ ನಡೆಸಲು, ಖುಷಿಯಾಗಿರಲು, ನೆಮ್ಮದಿಯಾಗಿರಲು ಏನು ಮಾಡಬೇಕೋ, ಅದನ್ನು ಮಾಡುತ್ತಾಳೆ ವಿನಃ. ಪ್ರತಿ ವಿಷಯಕ್ಕೂ ಬೇರೆಯವರನ್ನು ದೂರುವುದಿಲ್ಲ.
ಶಾಂತ ಸ್ವಭಾವ: ಬುದ್ಧಿವಂತ ಮಹಿಳೆ ಬಾಯಿಗೆ ಬಂದಂತೆ ಮಾತನಾಡುವುದಿಲ್ಲ. ವಾಚಾಳಿಯಾಗಿರುವುದಿಲ್ಲ, ತನ್ನ ಮಾತಿನಿಂದ ಬೇರೆಯವರ ಮನಸ್ಸು ನೋಯಿಸುವುದಿಲ್ಲ. ಆಕೆ ಶಾಂತ ಸ್ವಭಾವದವಳಾಗಿರುತ್ತಾಳೆ. ಯಾರ ಜೀವನದಲ್ಲಿ ಇರುತ್ತಾಳೋ, ಆತನ ಜೀವನ ಚೆನ್ನಾಗಿರುವಂತೆ ನೋಡಿಕ“ಳ್ಳುತ್ತಾಳೆ.
ಆತ್ಮ ಗೌರವ ಮುಖ್ಯ: ಓರ್ವ ಬುದ್ಧಿವಂತ ಮಹಿಳೆ, ಎಲ್ಲರನ್ನೂ ಪ್ರೀತಿಸುತ್ತಾಳೆ. ಗೌರವಿಸುತ್ತಾಳೆ. ಕಾಳಜಿ ಮಾಡುತ್ತಾಳೆ. ಆದರೆ ಅವಳ ಆತ್ಮಗೌರವಕ್ಕೆ ಧಕ್ಕೆ ಬರುವ ಕೆಲಸ ಮಾಡಿದರ ಜತೆ ಅವಳೆಂದೂ ಸಂಬಂಧವಿರಿಸಿಕ“ಳ್ಳುವುದಿಲ್ಲ.
ಬೇರೆಯವರ ಬಗ್ಗೆ ತಲೆಕೆಡಿಸಿಕ“ಳ್ಳುವುದಿಲ್ಲ: ಯಾರಾದ್ರೂ ತನ್ನ ಬಗ್ಗೆ ಏನಂದುಕ“ಳ್ಳುತ್ತಾರೋ ಅನ್ನೋ ಬಗ್ಗೆ ಓರ್ವ ಪರ್ಫೆಕ್ಟ್ ಮಹಿಳೆ ತಲೆಕೆಡಿಸಿಕ“ಳ್ಳುವುದಿಲ್ಲ. ಆಕೆಗೆ ಯಾವುದು ಸರಿ, ಯಾವುದು ತಪ್ಪು ಅನ್ನೋ ಅರಿವಿರುತ್ತದೆ. ಆಕೆ ತನ್ನ ಮತ್ತು ತನ್ನ ಮನೆಯವರ ಗೌರವ ಕಾಪಾಡುವ ಜವಾಬ್ದಾರಿ ಚೆನ್ನಾಗಿಯೇ ನಿಭಾಯಿಸುತ್ತಾಳೆ.
ಮಾಡಿದ ತಪ್ಪಿನ ಜವಾಬ್ದಾರಿ ತೆಗೆದುಕ“ಳ್ಳುತ್ತಾಳೆ: ಓರ್ವ ಪರ್ಫೆಕ್ಟ್ ಮಹಿಳೆ, ಯಾವಾಗಲೂ ಸರಿಯೇ ಮಾಡುವುದಿಲ್ಲ. ಆಕೆಯ ಕಡೆಯಿಂದಲೂ ತಪ್ಪು ನಡೆಯುತ್ತದೆ. ಆದರೆ ಆಕೆ ಆ ತಪ್ಪನ್ನು ಸರಿಪಡಿಸುವ ಜವಾಬ್ದಾರಿ ತೆಗೆದುಕ“ಳ್ಳುತ್ತಾಳೆ.




