Life Lesson: ಇಂದಿನ ಕಾಲದಲ್ಲಿ ಸೆಲ್ ಫೋನ್ ಎಲ್ಲಾ ಆಗಿದೆ. ಎಂಥ ಬಡವನಾದರೂ ಅವನ ಕೈಯಲ್ಲಿ ಸ್ಮಾರ್ಟ್ ಫೋನ್ ಅಂತೂ ಇದ್ದೇ ಇರತ್ತೆ. ಅಲ್ಲದೇ, ಇಂದಿನ ಕಾಲದಲ್ಲಿ ಸ್ನೇಹ, ಸಂಬಂಧ ಎಲ್ಲ ಸೆಲ್ ಫೋನ್ ಮೇಲೆಯೇ ಡಿಪೆಂಡ್ ಆಗಿದೆ. ಬರ್ತ್‌ಡೇ, ಮ್ಯಾರೇಜ್‌ಡೇ ಎಲ್ಲ ದಿನದಂದು ಸ್ಟೇಟಸ್ ಹಾಕಿಯೇ ವಿಶ್ ಮಾಡಬೇಕು. ಹಾಕದಿದ್ದರೆ, ಸಂಬಂಧಕ್ಕೆ ಬೆಲೆ...
Life Lesson: ಕೆಲವು ಗುಣಗಳು ನಮ್ಮ ಜೀವನದ ನೆಮ್ಮದಿಗಳನ್ನೇ ಕಸಿಯುತ್ತದೆ. ಅಂಥ ಗುಣವನ್ನು ನಾವು ಆದಷ್ಟು ಬಿಡುವ ಪ್ರಯತ್ನ ಮಾಡಬೇಕು. ಇಲ್ಲವಾದಲ್‌ಲಿ ನಾವು ನಮ್ಮ ಜೀವನದಲ್ಲಿ ದುರ್ಬಲರಾಗುತ್ತ ಹೋಗುತ್ತೇವೆ. ಹಾಗಾದ್ರೆ ಆ ಗುಣಗಳು ಯಾವುದು ಎಂದು ತಿಳಿಯೋಣ ಬನ್ನಿ..
ಕೋಪ: ಕೋಪದಲ್ಲಿ ಒಡೆದ ಗಾಜನ್ನು ಮತ್ತೆ ಅಂಟಿಸಲು ಸಾಧ್ಯವಾಗುವುದಿಲ್ಲ. ಅಂಟಿಸಿದರು ಮುಂಚಿನ ರೀತಿಯಲ್ಲಿ ನಾವು ಪ್ರತಿಬಿಂಬ...
Life Lesson: ಕೆಲ ವ್ಯಕ್ತಿಗಳಿಂದ ಇನ್ನು ಕೆಲವರ ಜೀವನದಲ್ಲಿ ನೆಮ್ಮದಿ ಅನ್ನೋದೇ ಇರುವುದಿಲ್ಲ. ಏಕೆಂದರೆ, ಅವರಿಗೆ ನಿಮ್ಮನ್ನು ಕಂಡರೆ ಆಗುವುದಿಲ್ಲ. ಹಾಗಾಗಿ ನೀವು ದೂರವಾಗಲು ಏನೇನು ಬೇಕೋ ಅದೆಲ್ಲವನ್ನೂ ಅವರು ಮಾಡುತ್ತಾರೆ. ಅದನ್ನು ಅರ್ಥ ಮಾಡಿಕ``ಂಡು ನೀವಾಗಿಯೇ ದೂರವಾಗಬೇಕು. ಹಾಗಾಗಿ ನಿಮ್ಮ ನೆಮ್ಮದಿಗಾಗಿ ನೀವು ಎಂಥವರಿಂದ ದೂರವಿರಬೇಕು ಎಂದು ನಾಾವಿಂದು ಹೇಳಲಿದ್ದೇವೆ.
ನಿಮ್ಮ ಯೋಗತ್ಯೆಯನ್ನೇ ಮರೆಸುವವರು:...
Life Lesson: ಕೆಲ ವಿಷಯಗಳು ನಮ್ಮಲ್ಲೇ ಇದ್ದರೆ ಉತ್ತಮ. ಆ ವಿಷಯದ ಬಗ್ಗೆ ಇತರರಿಗೆ ತಿಳಿದರೆ, ಅದು ನಿಮ್ಮ ಯಶಸ್ಸನ್ನು ಅಂತ್ಯವಾಗಿಸಬಹುದು. ಹಾಗಾಗಿ ಕೆಲ ವಿಷಯಗಳನ್ನು ಯಾರಿಗೂ ಹೇಳಬೇಡಿ. ಆ ವಿಷಯಗಳು ಯಾವುದು ಅಂತಾ ತಿಳಿಯೋಣ ಬನ್ನಿ..
ಬ್ಯಾಾಂಕ್ ಬ್ಯಾಲೆನ್ಸ್: ನಿಮ್ಮ ಬಳಿ ಹೆಚ್ಚು ಹಣವಿರಲಿ, ಕಡಿಮೆ ಹಣವಿರಲಿ. ಅದನ್ನು ಯಾರಲ್ಲಿಯೂ ಹೇಳಬೇಡಿ. ಏಕೆಂದರೆ ಹಣ...
Life Lesson: ವೈವಾಹಿಕ ಜೀವನ ಅತ್ಯುತ್ತಮವಾಗಿರಬೇಕು ಅಂದ್ರೆ, ಪುರುಷ ಮತ್ತು ಮಹಿಳೆಯಲ್ಲಿ ಕೆಲ ಗುಣಗಳು ಖಂಡಿತವಾಗಿಯೂ ಇರಬೇಕು. ಉತ್ತಮ ವೈವಾಹಿಕ ಜೀವನಕ್ಕೆ ಇಬ್ಬರಲ್ಲೂ ಇರಬೇಕಾದ ಗುಣಗಳು ಯಾವುದು ಎಂದು ತಿಳಿಯೋಣ ಬನ್ನಿ.
ತಾಳ್ಮೆ: ಗಂಡನಿಗಾಗಲಿ, ಹೆಂಡತಿಗಾಗಲಿ ತಾಳ್ಮೆ ಇರುವುದು ತುಂಬಾ ಮುಖ್ಯ. ಮನೆಯಲ್ಲಿ ಜಗಳ ಶುರುವಾದರೆ, ವಾದ ನಡೆಯುತ್ತದೆ. ವಾದ ಮುಂದುವರೆದಂತೆ ಸಂಬಂಧ ಹಾಳಾಗುತ್ತದೆ. ಹಾಗಾಗಿ...
Web News: ಸೋಶಿಯಲ್ ಮೀಡಿಯಾ ಅನ್ನೋ ಹೆಸರನ್ನ ಕೆಲ ವರ್ಷಗಳ ಹಿಂದೆ ನಾವು ಕೇಳಿಯೇ ಇರಲಿಲ್ಲ. ಹಾಗಂದ್ರೆ ಏನು ಅಂತಲೇ ಹಲವರಿಗೆ ತಿಳಿದಿರಲಿಲ್ಲ. ಇನ್ನು ಸೆಲ್ ಫೋನ್ ಬಂದಾಗಲೇ, ಜನ ತಂತ್ರಜ್ಞಾನ ಇಷ್ಟು ಮುಂದುವರೆದಿದ್ಯಾ ಅಂತಾ ಕೇಳ್ತಿದ್ರು.
ಈ ಸೆಲ್ ಫೋನ್ ಹಿಡಿದು, ಅಲ್ಲೆಲ್ಲೋ ವಿದೇಶದಲ್ಲಿ ಕುಳಿತವನ ಮುಖ ನೋಡಿ ನಾವು ಮಾತನಾಡಬಹುದು ಅಂತಾ ಆವಾಗ...
Life Lesson: ನಮ್ಮಲ್ಲಿ ಹಲವರು ನಾಳೆ ಜೀವನ ಹೇಗೋ ಏನೋ..? ನಾಳೆ ನನ್ನ ಕೈ ಕಾಲು ಬಿದ್ದರೆ, ಏಳಲು ಆಗದಿದ್ದಾಗ, ನಾನು ಬದುಕೋದು ಹೇಗೆ? ಈ ರೀತಿ ಹಲವು ವಿಷಯಗಳ ಬಗ್ಗೆ ಯೋಚಿಸುತ್ತಾರೆ. ಈ ಯೋಚನೆಯಲ್ಲಿ ಇಂದಿನ ಜೀವನವನ್ನು ಚಿಂತೆಯಿಂದಲೇ ಕಳೆಯುತ್ತಾರೆ.
ನಾಳೆ ಏನಾಗುತ್ತದೆ ಅನ್ನೋದು ನಿಮ್ಮ ಕೈಯಲ್ಲಿಲ್ಲ. ಬದಲಾಗಿ ನಾಳೆ ಹಾಳಾಗದಂತೆ ಇಂದು ಅದಕ್ಕಾಗಿ...
Life Lesson: ಹಿಂದಿನ ಕಾಲದಲ್ಲಿ ಪತಿಯ ಮತ್ತು ಮಕ್ಕಳ ಊಟವಾದ ಬಳಿಕವೇ ಪತ್ನಿ ಊಟ ಮಾಡುತ್ತಿದ್ದಳು. ಕೆಲವರು ಇದನ್ನು ಪತಿ ಉಂಡ ತಟ್ಟೆಯಲ್ಲಿ ಪತ್ನಿ ಉಂಡರೆ, ಆಕೆಯ ಪತಿಯ ಆಯಸ್ಸು ಹೆಚ್ಚುತ್ತದೆ ಎಂದು ಹೇಳುತ್ತಿದ್ದರು. ಆದರೆ ಇದರ ಹಿಂದೆ ಬೇರೆಯದ್ದೇ ಕಾರಣವಿದೆ. ಅದೇನು ಅಂತಾ ತಿಳಿಯೋಣ ಬನ್ನಿ.
ಮುಂಚೆ ಎಲ್ಲ ಮನೆಯ ಜವಾಬ್ದಾರಿ ಪತ್ನಿಯ ಮೇಲೆ...
Life lesson: ನೀವು ಮನೆಯಲ್‌ಲಿ ಬೆಡ್ ಮೇಲೆ ಕುಳಿತ ಊಟ ಮಾಡಿದ್ರೆ ಅಥವಾ ಆಹಾರ ಸೇವಿಸಿದರೆ, ನಿಮ್ಮ ಮನೆಯ ಹಿರಿಯರು ನಿಮಗೆ ಬೈದಿರಬಹುದು. ಬೆಡ್ ಮೇಲೆ ಕುಳಿತು ಊಟ ಮಾಡಬೇಡಾ, ಮನೆಗೆ ದರಿದ್ರ ಸಂಭವಿಸುತ್ತೆ ಅಂತಾ. ಹಾಗೆ ಹೇಳುವುದರ ಹಿಂದೆ 1 ಕಾರಣವೂ ಇದೆ. ಆ ಕಾರಣ ವಿವರಿಸಿದರೆ, ಅದನ್ನು ಅರಿಯುವ ಶಕ್ತಿ ಮಕ್ಕಳ...
Life Lesson: ನಿಮ್ಮ ಮನೆಯಲ್ಲಿರುವ ಮಹಿಳೆಯರ ಗುಣವನ್ನು ನೀವು 1 ಬಾರಿ ಗಮನಿಸಿ. ಕೆಲವರು ಶಾಂತ ಸ್ವಭಾವದವರಾಗಿರುತ್ತಾರೆ. ಇನ್ನು ಕೆಲವರು ವಾಚಾಳಿಗಳಾಗಿರುತ್ತಾರೆ. ಮತ್ತೆ ಕೆಲವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಸ್ವಾರ್ಥಿಗಳಾಗಿರುತ್ತಾರೆ. ಮತ್ತೆ ಕೆಲವರು ತೂಕದ ಮಾತನ್ನಾಡುತ್ತಾರೆ. ಸಮಸ್ಯೆ ಅರ್ಥ ಮಾಡಿಕ~`ಳ್ಳುತ್ತಾರೆ. ಹೀಗೆ ಪ್ರತೀ ಮಹಿಳೆಯ ಗುಣ ಬೇರೆ ಬೇರೆ ರೀತಿ ಇರುತ್ತದೆ. ಹಾಗಾದ್ರೆ ನಿಜವಾಗಿಯೂ...